ಗ್ರಾಮ ಆಡಳಿತಾಧಿಕಾರಿ ನೇಮಕಾತಿ-2024: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಗಮನಿಸಬೇಕಾದ ಮುಖ್ಯ ಸೂಚನೆಗಳು.

ದಿನಾಂಕ 26-10-2024 ರಂದು ನಡೆಯುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಗೆ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆ ನೇಮಕಾತಿ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ವಸ್ತ್ರಸಂಹಿತೆ ಹಾಗೂ ವಿಶೇಷ ಸೂಚನೆಗಳು.

 ಗ್ರಾಮ ಆಡಳಿತಾಧಿಕಾರಿ ನೇಮಕಾತಿ: ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ ನಿಯಮ

▶ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್‌ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಧರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾದ್ಯವಾದಷ್ಟು ಕಾಲರ್‌ರಹಿತ ಶರ್ಟ್ ಧರಿಸಲು ಆದ್ಯತೆ ನೀಡುವುದು.

▶ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ / ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ. ಕುರ್ತಾ ಪೈಜಾಮನ್ನು, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ

▶ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟಗಳು ಇರಬಾರದು.

▶ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ.

▶ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.

 ಗ್ರಾಮ ಆಡಳಿತಾಧಿಕಾರಿ ನೇಮಕಾತಿ: ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ ನಿಯಮ

▶ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬ್ರೂಚ್ ಗಳು ಅಥವಾ ಬಟನ್‌ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ.

▶ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು / ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗರವಾಗದಂತೆ ಮತ್ತು ನಾವು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ.

▶ಎತ್ತರವಾದ ಹಿಮ್ಮಡಿಯ ಶೂಗಳನ್ನು/ ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ/ ಚಪ್ಪಲಿಗಳನ್ನಾಗಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳು ಧರಿಸುವುದು ಕಡ್ಡಾಯವಾಗಿದೆ.

▶ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ. (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ).

  ಗ್ರಾಮ ಆಡಳಿತಾಧಿಕಾರಿ ನೇಮಕಾತಿ ನಿಷೇಧಿತ ವಸ್ತುಗಳ ಪಟ್ಟಿ:

▶ಡ್ರೆಸ್ ಕೋಡ್ ಅನ್ನು ಅನುಸರಿಸುವುದರ ಜೊತೆಗೆ, ಕೆಳಗೆ ಪಟ್ಟಿ ಮಾಡಲಾದ ಪರೀಕ್ಷಾ ಕೇಂದ್ರಕ್ಕೆ ಯಾವುದೇ ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ, ಅಭ್ಯರ್ಥಿಗಳು ಖಚಿತಪಡಿಸಿಕೊಳ್ಳಬೇಕು.

▶ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್ ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋಫೋನ್‌ಗಳು, ಬ್ಲೂ ಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ.

▶ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗು ತಿನ್ನುವುದನ್ನು ನಿಷೇಧಿಸಲಾಗಿದೆ. ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರುವುದಿಲ್ಲ.

▶ಪರೀಕ್ಷಾ ಕೇಂದ್ರದಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.

▶ಪೆನ್ಸಿಲ್, ಪೇಪರ್, ಎರೇಸರ್, ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.

▶ತಲೆಯ ಮೇಲೆ ಟೋಪಿ / HAT ಧರಿಸಿಬಾರದು.

▶ಯಾವುದೇ ರೀತಿಯ ಮಾಸ್ಕ್ ಅನ್ನು ಧರಿಸುವಂತಿಲ್ಲ.

▶ಪರೀಕ್ಷೆಯ ದಿನದಂದು ಈ ಕೆಳಗಿನ ವಸ್ತುಗಳನ್ನು ಮಾತ್ರ ತರಲು ಅನುಮತಿಸಲಾಗಿದೆ.

▶ಪ್ರವೇಶ ಪತ್ರವನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತರುವುದು.

▶ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿಯನ್ನು ತರುವುದು ಕಡ್ಡಾಯಗೊಳಿಸಲಾಗಿದೆ. (ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸಾರ್ವಜನಿಕ ಸ್ವಾಮ್ಯದ ಅಥವಾ ಸರ್ಕಾರದ ಅಧೀನಕ್ಕೊಳಪಟ್ಟ ಖಾಸಗೀ ಕಂಪನಿಗಳು ವಿತರಿಸಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಾರ್ವಜನಿಕ ಬ್ಯಾಂಕುಗಳು / ಅಂಚೆ ಕಚೇರಿಗಳು ವಿತರಿಸಿರುವ ಭಾವಚಿತ್ರವಿರುವ ಪಾಸ್ ಪುಸ್ತಕ, ಭಾವಚಿತ್ರ ಸಮೇತ ನೋಂದಣಿಯಾಗಿರುವ ಸ್ವತ್ತಿನ ದಾಖಲೆಪತ್ರ ಅಥವಾ ಪಟ್ಟಾ ಪುಸ್ತಕ, ಭಾವಚಿತ್ರ ಸಮೇತ ಸಂಬಂಧಪಟ್ಟ ಪ್ರಾಧಿಕಾರಿಯವರು ವಿತರಿಸಿರುವ ಜಾತಿ ಪ್ರಮಾಣ ಪತ್ರ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಿತರಿಸಿರುವ ಪಿಂಚಣಿ ಪುಸ್ತಕ / ಪಿಂಚನಿ ಮಂಜೂರಾತಿ ಆಗಿರುವ ಆದೇಶ, ಎನ್‌ಆರ್‌ಇಜಿಎಸ್ ಯಿಂದ ನೀಡಿದ ಭಾವಚಿತ್ರವಿರುವ ಉದ್ಯೋಗ ಚೀಟಿ, ಎಲೆಕ್ಟೋರಲ್ ಪೋಟೋ ಗುರುತಿನ ಚೀಟಿ, ಭಾರತೀಯ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡ್)

▶ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ.

▶ಮೇಲೆ ಹೇಳಲಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು, ಇಲ್ಲವಾದಲ್ಲಿ ನಿಯಮಾನುಸಾರ ಅಭ್ಯರ್ಥಿಗಳ ಮೇಲೆ ಕಠಿಣ ಕ್ರಮವನ್ನು ಜರುಗಿಸಲಾಗುವುದು. ಎಂದು ತಿಳಿಸಲಾಗಿದೆ.

CLICK HERE MORE INFORMATION

_____________******______

ಗ್ರಾಮ ಆಡಳಿತಾಧಿಕಾರಿ ನೇಮಕಾತಿ-2024: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಂಪ್ಯೂಟರ್ ಪರೀಕ್ಷೆ ಮಾದರಿ ಪ್ರಶ್ನೆ ಮುಖ್ಯ ಸೂಚನೆಗಳು.

I. Choose the correct option and write the correct option alphabet in the box given.

1.______________ is also called as notebook

a) Hand held computer b) Tablet PCS
c) Personal computer d) Laptop computer

2.______________ contains task buttons, start button and notification area.

a) Status bar
b) Task bar
c) Menu bar
d) Scroll bar

3.Text that repeats at bottom of every page of the document is called ___________

a) vertical bar
b) side bar
c) footer
d) header

4.Default drop cap is applied to _________ Number of lines in MS-Word 2007.
a) 3
b) 6
c) 2
d) 4

5.Shortcut key for change case in MS Word is ______________

a) Ctrl+F3
b) Alt+F3
c) Caps lock+F
d) Shift+F3

6.Ready made shapes in Word 2007 used to understand basic coding is ___________
a) time chart
b) bar chart
c) column
d) flow chart

7.Default text alignment in Excel is ___________

a) middle
b) left
c) right
d) none

8.File you create in Excel is called ______________

a) work sheet
b) spread sheet
c) work book
d) document shoot

9.______________ function is used to display current date.

a) =date ( )
b) =today ( )
c) =Now ( )
d) =day ( )

10.The address of 2nd column 3rd row is ______________ in excel.
a) C2
b) B3
c) C3
d) D

11.The extension of Power Point file is ______________

a) pptx
b) pip
c) presentation
d) ppt

12. ______________ is the default view in PowerPoint.

a) Slide show
b) Normal
c) Outline
d) Slide sorter

13 ______________ is a browser.

a) Yahoomail.com
b) Gmail.com
c) Softmail.com
d) Google chrome

14.LAN is expanded as ______________
a) Local Area Net
b) Local Area Network
c) Landing Area Network d) Link Area Network

15.The equipment that helps you to connect to internet ______________

a) VSNL
b) BSNL
c) Googlemail
d) Modem

16. ಕನ್ನಡ ಭಾಷೆಯಲ್ಲಿ________ ಅಕ್ಷರಗಳು/ಚಿಹ್ನೆಗಳು ಈಗ ಬಳಕೆಯಲ್ಲಿವೆ.

a) 13
b) 14
c) 18
d) 49

17.Loan taken by company unconditionally from outside financiers are called ______________

a) Unsecured loan
b) Secured loan
c) Finance
d) Chit

18 . Tally software was developed by Peutronics Pvt. Ltd in______________

a) 1980
b) 1986
c) 1999
d) 2003

19.We can delete a voucher through ______________

a) Trial balance
b) Balance sheet
c) Day book
d) Delete book

20.______________ Voucher is used for purchase returns

a) Debit note
b) Journal
c) Credit note
d) Contra

21.______________and_________________are the two types of scroll bars.

22.Bank loans comes under__________ group and bills payable comes under______________ group.

23.The Microsoft released window 8 in the year_____________ and
windows 7 in the year_______________

24.Handheld computers are also called as ___________ and physical
components of computer is called______________

25.Shortcut key for Select All is________ and Shortcut keyf or Hyperlink is ____________

26.There are _____________ number of columns and ___________________ number of rows in Excel 2007.

27.________________ displays the address of active cell and________________ displays the contents typed in a cell
.
28.Expansion of ISP is____________ and DNS is______________

29.Key combination for ರ್ಮ ___________________________ and ಆರ್ಯ_____________________

30.Two types of Assets are _________________ and___________________

B) Fill in the blanks by choosing suitable answers given below in the table

Grammar Mistakes      F7 Desktop Shift+ F7
Window    RAM Spelling Mistake Page Break
Numbers Ctrl + N Direct Management
Indirect Expenses Ctrl + M Uniform Resource
Locator
Alphabets
www. World wide web Financial Background ROM

 

31. The rectangle box that appears when you open an application is _____________
and the screen that appears as soon as you log on to windows is called as________


32. Two types of primary Memory are __________________ and __________________


33. The Green wavy line indicates _______________________ and the red wavy line indicates_______________.


34. Shortcut key for spelling and grammar is __________ and shortcut key
for Thesaurus is __________.

35. The Option used to move the contents to next page is____________ and
by using_____________ Option helps you to apply color or picture to your worksheet.


36. In Excel, rows are identified by __________________ and columns are identified by __________________.


37. The shortcut for Opening a new presentation is __________________ and the
shortcut for Inserting a new slide is_______.


38. The expansion for URL is__________________ and for www is __________________________


39. Salary comes under ______________ Group and wages comes under_____________ Group.


40. The Two Branches of Accounting are________ and _________Accounting.

III State whether the following statements are ‘TRUE’ or ‘FALSE’. Write ‘TRUE’ for statements that are true and ‘FALSE’ for statements that are false in the given boxes. Do not write “T” or ‘×’ for True and ‘F’ or ‘’√ for False :

41. Keyboard is used to enter data into a computer

42. Operating system will not control the input and output devices

43. Print preview can close the active document.

44. Bookmark can be used to mark a specific location in a document

45. Find function converts into lower case letters

46. New comments option is used to create new comment in Excel 2007

47. The Zoom section provides tools to zoom in or out of a document

48. Example of browsing software is BSNL

49. Computer comes under Fixed Assets

50. The Proprietor is not the owner of the business

Fill in the blanks with suitable words in the given space.

1) Write 5 views in Word 2007 
a. ___________________
b. ___________________
c. ___________________
d. ___________________
e. ___________________

2) Mention any 5 social networking web sites

a. ___________________
b. ___________________
c. ___________________
d. ___________________
e. ___________________

3) The options found in the comments group in Excel 2007 are

a. ___________________
b. ___________________
c. ___________________
d. ___________________
e. ___________________

4) Identify the groups for the following ledgers

a. Car ___________________
b. Depreciation ___________________
c. Drawing ___________________
d. Bonds ___________________
e. Investments ___________________

5) Write the key combinations for the followin

a. ರ್ದ ___________________
b. ರ್ಲ___________________
c.  ಭರ್ಜಿ___________________
d.  ಳಂ___________________
e. ರೊ___________________

,,,,,,,,,,,,,,,,,,,,,,,,,,,,,,,,,,,,,,,,,,,

 

Leave a Comment