Summative assessment- SA-02- All Subject Model Question Papers with Blueprint-2024-25
Summative assessment: ಸನ್ 2024-25 ಸಾಲಿನ ದ್ವಿತೀಯ ಸಂಕಲನಾತ್ಮಕ ಪರೀಕ್ಷೆ ನಡೆಯಲಿದ್ದು, ಇಲ್ಲಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ನೀಲನಕಾಶೆಗಳನ್ನು ಒದಗಿಸಲಾಗಿದೆ.
ವಿದ್ಯಾರ್ಥಿಗಳಿಗೆ ಮುಂಬರುವ ದ್ವಿತೀಯ ಸಂಕಲನಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆಗಳು ಸಹಾಯಕವಾಗಬಹುದು.
ಯಾವುದೇ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ತಯಾರಿ ನಡೆಸಲು ಉತ್ತಮ ಮಾರ್ಗವೆಂದರೆ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಪರೀಕ್ಷೆಗೆ ತಯಾರು ಮಾಡಿಕೊಳ್ಳುವುದು. ಇದು ವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.
ಈ ಮಾದರಿ ಪ್ರಶ್ನೆ ಪತ್ರಿಕೆಗಳು ವಿದ್ಯಾರ್ಥಿಗಳು ತಮ್ಮ ಸಮಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಗಳ ಕಷ್ಟದ ಮಟ್ಟವನ್ನು ತಿಳಿಯಲು ಅವರಿಗೆ ಸಹಾಯ ಮಾಡುತ್ತದೆ. ವಿವಿಧ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಾಗುತ್ತದೆ.ವಿದ್ಯಾರ್ಥಿಗಳು ಒತ್ತಡ ಮುಕ್ತವಾಗಿ ಪರೀಕ್ಷೆಯನ್ನು ಎದುರಿಸಲು ಸಹಾಯ ಮಾಡುತ್ತದೆ.ಇದರ ಜೊತೆಗೆ, ವಿದ್ಯಾರ್ಥಿಗಳು ನೈಜ ಸಮಯದ ಪರೀಕ್ಷೆಯ ಸನ್ನಿವೇಶದೊಂದಿಗೆ ಪರಿಚಿತರಾಗಲು ಸಹ ಇದು ಸಹಾಯ ಮಾಡುತ್ತದೆ.
ಇಲ್ಲಿ ಒದಗಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಅನುಭವಿ ಸಂಪನ್ಮೂಲ ಶಿಕ್ಷಕರರಿಂದ ರಚಿತಗೊಂಡ ಮಾದರಿ ಪತ್ರಿಕೆಗಳಾಗಿವೆ.ಆದ್ದರಿಂದ ಈ ಪ್ರಶ್ನೆ ಪತ್ರಿಕೆ ಮತ್ತು ನೀಲನಕಾಶೆಗಳನ್ನು ಮಾದರಿಗಾಗಿ ಮಾತ್ರ ಉಪಯೋಗಿಸಬಹುದು.
1 ರಿಂದ 9 ನೇ ತರಗತಿ ವರೆಗಿನ ಮಾದರಿ ಪ್ರಶ್ನೆ ಪತ್ರಿಕೆಗಳು
NALI-KALI (1to3) Model Papers –CLICK HERE
4th CLASS MODEL QUESTION PAPERS
4th KANNADA – CLICK HERE
4th ENGLISH – CLICK HERE
4th EVS – CLICK HERE
4th MATHS – CLICK HERE
5th CLASS MODEL QUESTION PAPERS
5th KANNADA – CLICK HERE
5th ENGLISH – CLICK HERE
5th EVS – CLICK HERE
5th MATHS – CLICK HERE
6th CLASS MODEL QUESTION PAPERS
6th KANNADA – CLICK HERE
6th ENGLISH – CLICK HERE
6th HINDI – CLICK HERE
6th MATHS – CLICK HERE
6th SCIENCE – CLICK HERE
6th SOCIAL – CLICK HERE
7th CLASS MODEL QUESTION PAPERS
7th KANNADA – CLICK HERE
7th ENGLISH – CLICK HERE
7th HINDI – CLICK HERE
7th MATHS – CLICK HERE
7th SCIENCE – CLICK HERE
7th SOCIAL – CLICK HERE
8th CLASS MODEL QUESTION PAPERS
8th KANNADA – CLICK HERE
8th ENGLISH – CLICK HERE
8th HINDI – CLICK HERE
8th MATHS – CLICK HERE
8th SCIENCE – CLICK HERE
8th SOCIAL – CLICK HERE
9th CLASS MODEL QUESTION PAPERS
9th KANNADA – CLICK HERE
9th ENGLISH – CLICK HERE
9th HINDI – CLICK HERE
9th MATHS – CLICK HERE
9th SCIENCE – CLICK HERE
9th SOCIAL – CLICK HERE
ಮತ್ತಷ್ಟು ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು – CLICK HERE
NMMS exam 2025 and 2026 examination question paper answer key answer