NPS ವಾತ್ಸಲ್ಯ ಯೋಜನೆ ಕುರಿತು ಒಂದಿಷ್ಟು ಮಾಹಿತಿಯನ್ನು ಒದಗಿಸಲಾಗಿದ್ದು, ತಪ್ಪದೇ ವೀಕ್ಷಿಸಿ.
ಇತ್ತೀಚೆಗೆ ಆಯವ್ಯಯದಲ್ಲಿ ಘೋಷಣೆ ಮಾಡಲಾದ NPS ವಾತ್ಸಲ್ಯ ಯೋಜನೆ ಅಪ್ರಾಪ್ತರ ಅಂದರೆ ನಮ್ಮ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವ ಒಂದು ಅತ್ಯುತ್ತಮ ಯೋಜನೆಯಾಗಿದೆ. ಮಕ್ಕಳ ಹೆಸರಿನಲ್ಲಿ ಹೆತ್ತವರು ಕೈಗೊಳ್ಳಬಹುದಾದ ದೀರ್ಘಾವಧಿಯ ಉಳಿತಾಯ ಯೋಜನೆ ಇದಾಗಿದ್ದು ಇಲ್ಲಿ ಮಕ್ಕಳ ಹೆಸರಿನಲ್ಲಿ ಪಾಲಿಸಿಗಳನ್ನು ತೆಗೆದುಕೊಂಡು ಮಕ್ಕಳ ಪರವಾಗಿ ಹೆತ್ತವರು ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಎನ್.ಪಿ.ಎಸ್ ವಾತ್ಸಲ್ಯ ಯೋಜನೆ ಮಕ್ಕಳಿಗೆ 18 ವರ್ಷ ತುಂಬಿದಾಗ NPS ಆಗಿ ಬದಲಾಗುತ್ತದೆ. ಈ ಯೋಜನೆಯಡಿ ಇಂದು ಹೆತ್ತವರು ಮಾಡುವ ಸಣ್ಣ ಉಳಿತಾಯ ಮಕ್ಕಳ ಭವಿಷ್ಯವನ್ನು ಭದ್ರವನ್ನಾಗಿಸುತ್ತದೆ. ಕೇಂದ್ರ ಸರಕಾರದ ಈ ಯೋಜನೆ ಎನ್.ಪಿ.ಎಸ್ ಆಗಿ ಬದಲಾಗುತ್ತಿದ್ದಂತೆ ಫಲಾನುಭವಿಗಳಿಗೆ ಪಿಂಚಣಿ ರೂಪದಲ್ಲಿ ನಿಶ್ಚಿತ ಮೊತ್ತ ಬರಲು ಆರಂಭವಾಗುತ್ತದೆ.
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅರ್ಜಿ ಸಲ್ಲಿಸುವ ಹೆತ್ತವರ ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು. ಇ-ಎನ್.ಪಿ.ಎಸ್ ಮೂಲಕ ಆನ್ಲೈನ್ ದಲ್ಲೂ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ದಲ್ಲಿ ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?
ಅಧೀಕೃತ ಎನ್.ಪಿ.ಎಸ್ ವೆಬ್ಸೈಟ್ https://npstrust.org.in/open-nps-vatsalya ಲಾಗಿನ್ ಆಗಿ NPS ವೆಬ್ಸೈಟ್ ಓಪನ್ ಆಗುತ್ತಿದ್ದಂತೆ ನೋಂದಣಿ [ Register] ಮೇಲೆ ಕ್ಲಿಕ್ ಮಾಡಿ ತದ ನಂತರ [New Register] ಮೇಲೆ ಕ್ಲಿಕ್ ಮಾಡಿರಿ.
ಅರ್ಜಿ ಸಲ್ಲಿಸುವವರು ತಮ್ಮ ಆಧಾರ್ ಅಥವಾ ಪಾನ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಇಲ್ಲಿ ನಮೂದು ಮಾಡಿ. ಎನ್.ಪಿ.ಎಸ್ ಖಾತೆಯ ವಿವರಗಳನ್ನು ನಿರ್ವಹಿಸಲು ಮೂರು ಕೇಂದ್ರಿಯ ರೆಕಾರ್ಡ್ ಕೀಪಿಂಗ್ ಏಜೆನ್ಸಿಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.
OTP ಪರಿಶೀಲನೆಯ ನಂತರ ಕೇಳಲಾಗುವ ವೈಯಕ್ತಿಕ ಮಾಹಿತಿಯನ್ನು ನೀಡಬೇಕಾಗುತ್ತದೆ. ಅಥವಾ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ‘ಎನ್.ಪಿ.ಎಸ್ ವಾತ್ಸಲ್ಯ’ ಖಾತೆಯನ್ನು ತೆರೆಯಬಹುದಾಗಿದೆ.
ಮಕ್ಕಳ ಹೆಸರಿನಲ್ಲಿ ಅವರ ಮುಂದಿನ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕೆನ್ನುವವರಿಗೆ ಇದೊಂದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವರ್ಷದಲ್ಲಿ ಒಮ್ಮೆ ಅಥವಾ ತಿಂಗಳುವಾರು ಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯ ಪ್ರಯೋಜನಗಳೇನು?
ಈ ಯೋಜನೆಯಡಿ ಆರಂಭದಲ್ಲಿ ಮಕ್ಕಳಿಗೆ ಯಾವುದೇ ಲಾಭ ದೊರೆಯಲಾರದು. ಆದರೆ ನಿವೃತ್ತಿ ವಯಸ್ಸು ಅಂದರೆ 58 ರಿಂದ 60 ವರ್ಷ ಆಗುವಷ್ಟರಲ್ಲಿ ಒಂದು ನಿಶ್ಚಿತ ಆದಾಯ ದೊರೆಯುತ್ತದೆ. ಈ ಯೋಜನೆಗೆ ಸಾಮಾನ್ಯವಾಗಿ ಸರಕಾರದಿಂದ ನೀಡಲಾಗುವ ಬಡ್ಡಿಯ ದರ ಉಳಿದ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿರುತ್ತದೆ. ಇಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಇರುತ್ತದೆ. ಇನ್ನು ಇದು ಸರಕಾರದ ಯೋಜನೆ ಆಗಿರುವುದರಿಂದ ಹಾಕಿದ ಬಂಡವಾಳಕ್ಕೇನು ತೊಂದರೆಯಿಲ್ಲ. ಮತ್ತಷ್ಟು ಮಾಹಿತಿಗಾಗಿ
CLICK HERE TO MORE INFORMATIONINFORMATION
Scheme Name: NPS Vatsalya
Scheme: A saving-cum-pension scheme regulated and administered by the PFRDA.
Eligibility: All minor citizens (age till 18 years).
Operations: Account opened in the name of minor and operated by Guardian Minor to be sole beneficiary
Where to open account: NPS Vatsalya account can be opened through Points of Presence (POPs) which include major banks, India Post, Pension Funds etc.
Online platform (e-NPS)
Document required: KYC of Guardian shall be carried out by submitting Proof of Identity and Address (Aadhaar, Driving License, Passport, Voter ID card, NREGA Job Card, National Population Register)
PAN of the Guardian or Form 60 declaration (Rule 114B).
Date of Birth proof of the Minor (Birth certificate, School leaving certificate,
Matriculation Certificate, PAN, Passport)
NRE/NRO Bank Account (solo or joint) of the minor in case the guardian is NRI
Contribution
Account Opening contribution: Min Rs. 1,000/- and Max no limit. Subsequent contribution: Min. Rs. 1,000/- p.a. and Max no limit.
Pension Fund Selection: Guardian can choose any one of the Pension Fund registered with PFRDA.
Investment Choices
Default Choice: Moderate Life Cycle Fund -LC-50 (50% equity)
Auto Choice: Guardian can choose Lifecycle Fund – Aggressive -LC-75 (75% equity), Moderate LC-50 (50% equity) or Conservative-LC-25 (25% equity)
Active Choice: Guardian actively decides allocation of funds across Equity (upto 75%), Corporate Debt (upto 100%),Government Securities (upto 100%) and Alternate Asset (upto 5%).
Upon Attainment of age of 18 Years Seamless shift to NPS Tier-I (All Citizen) fresh KYC of the minor within three months from date of attainting 18 years.
Scheme
A saving-cum-pension scheme regulated and administered by the PFRDA.
10 Eligibility
All minor citizens (age till 18 years) are eligible.
Operation
Account opened in the name of minor and operated by Guardian.
Minor to be sole beneficiary.
Where to open account
The NPS Vatsalya account can be opened through Point of Presence (POPs) registered with PFRDA either online or physical mode, which include major banks, India Post, Pension Fund etc. (List of PoPs is available on PFRDA website).
The online platform (eNPS) of NPS Trust
Documents required
Date of Birth proof of the Minor (Birth certificate, School leaving certificate, Matriculation Certificate, PAN, Passport)
KYC of the Guardian shall be carried out by submitting Proof of Identity and Address (Aadhaar, Driving License, Passport, Voter ID card, NREGA Job Card, National Population Register)
Permanent Account Number (PAN) of the Guardian or Form 60 declaration (Rule 114B).
NRE/NRO Bank Account (solo or joint) of the minor in case guardian is NRI/OCI.
Issuance of PRAN
In the name of minor