Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:07-03-2025, ಶುಕ್ರವಾರ.
Today News:
▪️ ಸಿ.ಎಂ ದಾಖಲೆ ಬಜೆಟ್ ಇಂದು
▪️ ವಕ್ಸ್ ಮಸೂದೆಗೆ ವಿರೋಧ
▪️₹36.53 ಕೋಟಿ ಅಕ್ರಮ ಆಸ್ತಿ ಪತ್ತೆ
▪️ವಿ.ವಿ ಮುಚ್ಚುವುದಿಲ್ಲ, ವಿಲೀನ ಮಾಡ್ತವೆ’
▪️ಕಲಿಕಾ ಸಾಮರ್ಥ್ಯ ವೃದ್ಧಿಗೆ ತಜ್ಞರ ನೆರವು
▪️ಸಮಾನ ವೇತನಕ್ಕೆ ಸಾರಿಗೆ ನೌಕರರ ಬೇಡಿಕೆ
▪️ತಾಯಿ ಅಂತ್ಯಸಂಸ್ಕಾರ: ₹40 ಲಕ್ಷಕ್ಕೆ ಬೇಡಿಕೆ
▪️ಸ್ಪರ್ಧಾ ಪರೀಕ್ಷೆಗಷ್ಟೇ “ಐದು ಉತ್ತರ’ ಆಯ್ಕೆ
▪️ಶಿಕ್ಷಣ ತಜ್ಞ ದೊರೆಸ್ವಾಮಿ ಇನ್ನಿಲ್ಲ
▪️ಸಗಣಿ ತಿನ್ನುವವರನ್ನು ಸುಮ್ಮನೇ ಬಿಡುವುದಿಲ್ಲ: ಹೈಕೋರ್ಟ್,ಕೆಪಿಎಸ್‌ಸಿಗೆ ತೀವ್ರ ತರಾಟೆ
▪️ಪಿಡಿಒ ವರ್ಗಾವಣೆಗೆ ಕೌನ್ಸೆಲಿಂಗ್
▪️29 ಭಾರತೀಯರಿಗೆ ಗಲ್ಲು ಶಿಕ್ಷೆ
▪️ಸರ್ಕಾರಿ ಶಾಲೆ: ಕಲಿಕೆಯ ಸೆಲೆ
▪️ಭ್ರಷ್ಟಾಚಾರವೇ ಬಹುದೊಡ್ಡ ಅಪಾಯ’
▪️ಸಚಿವ ಜೈಶಂಕರ್ ಬೆಂಗಾವಲು ವಾಹನದತ್ತ ನುಗ್ಗಿದ ಉಗ್ರ
▪️ಟ್ರಂಪ್ ನೀತಿ ಭಾರತಕ್ಕೆ ಹಿತ
▪️ತ್ರಿಭಾಷಾ ಸೂತ್ರದ ಎನ್‌ಇಪಿ ಜಾರಿಗಾಗಿ ಸುಪ್ರೀಂಗೆ ಅರ್ಜಿ
▪️ರೇಷನ್ ಮಾರಿದರೆ ಕಾರ್ಡ್ ರದ್ದು
▪️ಇಂದು ಸಿದ್ದು ಹುಂಡಿ ಲೆಕ್ಕ
▪️ಕೆಪಿಎಸ್ಸಿಗೆ ಹೈಕೋರ್ಟ್ ಚಾಟಿ
▪️ಸಿಯುಕೆ ಪದವಿಗೆ ಅರ್ಜಿ ಸಲ್ಲಿಕೆ ಆರಂಭ
▪️ವಿವಿ ಬೋಧನೆಗೆ ಬಲ ತುಂಬದ ಸರಕಾರ
▪️25 ವರ್ಷಗಳ ಹಿಂದಿನ ಸೋಲಿನ ಮುಖ್ಯಿಗೆ ಭಾರತ ಸಜ್ಜು
▪️ವೆಬ್‌ಸೈಟ್‌ನಲ್ಲೂ OMR ಶೀಟ್
▪️ಹಣ ಅಕ್ರಮ ವರ್ಗ: SDPIಗೆ ಶಾಕ್
▪️ಅಷ್ಟ ಭ್ರಷ್ಟರಿಗೆ ಲೋಕಾ ಗ್ರಹಚಾರ
▪️ಸ್ವಚ್ಛಗೊಳಿಸೋ ಕೆಲಸ ಕೋರ್ಟ್‌ನಿಂದಲೇ ಆರಂಭಿಸುವ ಎಚ್ಚರಿಕೆ,ಅಕ್ರಮ ನೇಮಕಾತಿ: ಕೆಪಿಎಗೆ ಚಾಟಿ
▪️ಪಿಒಕೆ ಮರಳಿಸಿದರೆ ಕಾಶ್ಮೀರ ಸಮಸ್ಯೆ ಇತ್ಯರ್ಥ
▪️ಒಂದು ದಿನ ವೇತನಸಹಿತ ಮುಟ್ಟಿನ ರಜೆ
▪️ಕಡಿಮೆ ಮಕ್ಕಳಿರುವ ಶಾಲೆ ಕೆಪಿಎಸ್‌ಗೆ
▪️ಪಾಕಿಸ್ತಾನಿಯರಿಗೆ ಟ್ರಂಪ್ ಬ್ಯಾನ್?
▪️ಭಾರತಕ್ಕೆ ಹಸ್ತಾಂತರಿಸಬೇಡಿ ಎಂದ ರಾಣಾ
▪️ಬಳ್ಳಾರಿ ವಿವಿ 700 ಸರ್ಟಿಫಿಕೆಟ್ ನಕಲಿ!