Income tax information for the year 2024-25..

2024-25 ನೇ ಸಾಲಿನ ಆದಾಯ ತೆರಿಗೆ (INCOME TAX) ಮಾಹಿತಿ..

 

  1. ₹ 55550 ಬೇಸಿಕ್ ಇರುವ ಶಿಕ್ಷಕರಿಗೆ NEW REGIME ನಲ್ಲಿ TAX ಬರುವುದಿಲ್ಲಾ. ಒಂದು ವೇಳೆ EL ಸರೆಂಡರ್‌ ಪಡೆದರೆ NEW AND OLD REGIME ನಲ್ಲಿ TAX ₹15000 ಮೇಲೆ ಬರುತ್ತದೆ.‌
  2. ₹ 62800 ಮೇಲ್ಪಟ್ಟ ಬೇಸಿಕ್ ಇರುವ ಶಿಕ್ಷಕರಿಗೆ ಕಡ್ಡಾಯವಾಗಿ ₹ 21000 ಮೇಲೆ Old and New Regime ನಲ್ಲಿ TAX ಬರುತ್ತದೆ.. EL ಸರೆಂಡರ್‌ ಪಡೆದರೆ NEW Regime ನಲ್ಲಿ ₹ 31500 ಹಾಗೂ OLD Regime ನಲ್ಲಿ ₹ 29000 ಮೇಲೆ TAX ಬರುತ್ತದೆ..
  3. ಈ ಮೇಲಿ‌ನ ಅಂಶಗಳ ಆಧಾರದ ಮೇಲೆ ₹ 62800 ಮೇಲ್ಪಟ್ಟ ಬೇಸಿಕ್ ಇರುವ ಎಲ್ಲಾ ಶಿಕ್ಷಕರಿಗೆ ಕಡ್ಡಾಯವಾಗಿ ₹ 30,000 ಕಿಂತಲೂ ಹೆಚ್ಚಿಗೆ OLD AND NEW Regime ನಲ್ಲಿ TAX ಬರುತ್ತದೆ….
  4. ಆದ್ದರಿಂದ ಬೇಸಿಕ್ ಹೊಂದಿರುವ ಶಿಕ್ಷಕರು ಈ ತಿಂಗಳಿನಿಂದ ಫೆಬ್ರುವರಿ ವರೆಗೂ ನಿಮ್ಮ ವೇತನದಲ್ಲಿ TDS (ಕಡಿತ) ಮುರುವಳಿ ಮಾಡಿಸುವುದು ಉತ್ತಮ.ಒಂದು ವೇಳೆ ಮುರುವಳಿ ಮಾಡದಿದ್ದರೆ ಫೆಬ್ರವರಿ ತಿಂಗಳಿಗೆ ಒಂದೇ ಬಾರಿ TAX ಕಟ್ಟಲು ಹೊರೆ ಆಗಬಹುದು… ವಿಶೇಷ ಸೂಚನೆ: 80 C ₹ 150000 ಹೊರತು ಪಡಿಸಿ housing loan, medical, 80G, ಸಲ್ಲಿಸಿದರೆ TAX ಕಡಿಮೆಯಾಗುತ್ತದೆ… ( ಈ ಮಾಹಿತಿಗಳು OLD RÉGIME ಗೆ ಮಾತ್ರ ಅನ್ವಯಿಸುತ್ತದೆ).


ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಹಳೆಯ ಮತ್ತು ಹೊಸ ತೆರಿಗೆ ಸ್ಲ್ಯಾಬ್‌ಗಳ ಹೋಲಿಕೆ ಇಲ್ಲಿದೆ:

ಹಳೆಯ ತೆರಿಗೆ ಸ್ಲ್ಯಾಬ್‌ಗಳು (FY 2023-24)

  • ₹0-₹2,50,000: ತೆರಿಗೆ ಇಲ್ಲ
  • ₹2,50,001-₹3,00,000: 5%
  • ₹3,00,001-₹5,00,000: 5%
  • ₹5,00,001-₹6,00,000: 10%
  • ₹6,00,001-₹7,50,000: 10%
  • ₹7,50,001-₹9,00,000: 15%
  • ₹9,00,001-₹10,00,000: 15%
  • ₹10,00,001-₹12,00,000: 20%
  • ₹12,00,001-₹12,50,000: 20%
  • ₹12,50,001 ಮತ್ತು ಹೆಚ್ಚಿನದು: 30%

ಹೊಸ ತೆರಿಗೆ ಸ್ಲ್ಯಾಬ್‌ಗಳು (FY 2024-25)

  • ₹0-₹3,00,000: ತೆರಿಗೆ ಇಲ್ಲ
  • ₹3,00,001-₹7,00,000: 5%
  • ₹7,00,001-₹10,00,000: 10%
  • ₹10,00,001-₹12,00,000: 15%
  • ₹12,00,001-₹15,00,000: 20%
  • ₹15,00,000 ಮೇಲೆ: 30%

ಪ್ರಮುಖ ಬದಲಾವಣೆಗಳು

  • ಸ್ಟ್ಯಾಂಡರ್ಡ್ ಡಿಡಕ್ಷನ್ ₹50,000ದಿಂದ ₹75,000ಕ್ಕೆ ಏರಿಕೆಯಾಗಿದೆ
  • ಕಡಿಮೆ ತೆರಿಗೆ ದರಗಳೊಂದಿಗೆ ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದೆ
  • ₹3,00,000 ವರೆಗೆ ತೆರಿಗೆ ಇಲ್ಲ (ಹಿಂದೆ ₹2,50,000)
  • 5% ತೆರಿಗೆ ದರವು ₹7,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹3,00,000)
  • 10% ತೆರಿಗೆ ದರವು ₹10,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹5,00,000)
  • 15% ತೆರಿಗೆ ದರವು ₹12,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹7,50,000)
  • 20% ತೆರಿಗೆ ದರವು ₹15,00,000 ವರೆಗೆ ಅನ್ವಯಿಸುತ್ತದೆ (ಹಿಂದೆ ₹10,00,000)

Leave a Comment