Today News: ಇಂದಿನ ವಿಶೇಷ ಸುದ್ದಿಗಳು
Today News: ಇಂದಿನ ವಿಶೇಷ ಸುದ್ದಿಗಳು
▪️ಕೆಪಿಎಸ್ಸಿ ಅಕ್ರಮಕ್ಕೆ ತಕ್ಕಪಾಠ,ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೆ ಬಿಡೋದಿಲ್ಲ: ಹೈಕೋರ್ಟ್ ಖಡಕ್ ಎಚ್ಚರಿಕೆ
▪️ಕರ್ನಾಟಕ ಬಂದ್ ಏನಂತೆ?
▪️ಖಾಸಗಿ ಶಾಲೆಗಳಿಗೆ ರಜೆ ಇಲ್ಲ, ಬಂದ್ಗೆ ಸಾಥ್
▪️ಆಕಾಶ್ 2.0 ವ್ಯೂಹಾತ್ಮಕ ಕಲಿಕಾ ಯೋಜನೆ
▪️ಶಾಲೆಗಳಲ್ಲಿ ನೈತಿಕ ಶಿಕ್ಷಣ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಬೋಧನಾ ವಿಷಯದ ಬಗ್ಗೆ ತಜ್ಞರಿಂದ ವರದಿ
▪️ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ
▪️ಎಸ್ಸೆಸ್ಸೆಲ್ಸಿ ನಕಲಿ ಪ್ರಶ್ನೆಪತ್ರಿಕೆ ಪ್ರಕರಣ ದಾಖಲು
▪️ಶುಲ್ಕರಹಿತ UPI ಮುಂದುವರಿಕೆ
▪️ಇನ್ಮುಂದೆ ಡಿಜಿಟಲ್ ಇ-ಛಾಪಾ ಕಾಗದ
▪️ಹೆಚ್ಚಿದ ತಾಪಮಾನ ಆರೋಗ್ಯ ಜೋಪಾನ
▪️ಕಂದಾಯ ವ್ಯವಸ್ಥೆಗೆ ದೊಡ್ಡ ಸರ್ಜರಿ,ಜಿಲ್ಲಾಧಿಕಾರಿ, ಎಸಿ ಮತ್ತು ತಹಸೀಲ್ದಾರ್ಗಳಿಗೆ ತಿದ್ದುಪಡಿ ಪವರ್
▪️ರಾಜಧಾನಿಗರಿಗೆ ಆಸ್ತಿತೆರಿಗೆ ದಂಡ ಪ್ರಹಾರ
▪️ನಾಡಿದ್ದಿನಿಂದ 3 ದಿನಗಳ ಕಾಲ ಅರ್ಧ ರಾಜ್ಯಕ್ಕೆ ಮಳೆ ಮುನ್ಸೂಚನೆ
▪️ಸಚಿವ, ಶಾಸಕರಿಗೆ ಸಿಹಿ,ವೇತನ ಡಬಲ್, ವಿವಿಧ ಭತ್ಯೆ ಹೆಚ್ಚಳವೂ ನಿಚ್ಚಳ
▪️ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
▪️ಬ್ಯಾಂಕ್ ಖಾತೆಗಳನ್ನೇ ಖರೀದಿಸುತ್ತಿದ್ದ ಸೈಬರ್ ವಂಚಕರು
▪️ಬಿಸಿಲಿಗೆ ಉತ್ತರ ಕರ್ನಾಟಕ ಧಗಧಗ!
▪️ಮರಕ್ಕೆ ಮಹಿಳೆ ಬಿಗಿದು ಹಲ್ಲೆ
▪️ಮದುವೆಗೆ ಒಪ್ಪದ್ದಕ್ಕೆ ಮನೆಗೆ ಕೊಳ್ಳಿ ಇಟ್ಟ ಮಗ
▪️ವೀಲಿಂಗ್ ಮಾಡುತ್ತಾ ಮಾರಕಾಸ್ತ್ರಝಳಪಿಸಿದ್ದ ಬಾಲಕರ ಸೆರೆ
▪️ನಾಗಪುರ ಹಿಂಸಾಚಾರದ ಸಂಚುಕೋರ ಬಂಧನ
▪️ಹೈಕಮಾಂಡ್ಗೆ ಎಐ ವರದಿ, ಶಾಸಕರಿಗೆ ತಳಮಳ!
▪️ಗಗನಯಾತ್ರಿಕರು ಛಲಬಿಡದ ತ್ರಿವಿಕ್ರಮರು
▪️ನಗುವ ನಗಿಸುವ ನಗಿಸಿ ನಗುತ ಬಾಳುವ…
▪️ಭಾರತಕ್ಕೆ ಸುನಿತಾ ಸಹಾಯ
▪️ಕೆನಡಿ ಹತ್ಯೆ ಹಿಂದೆ ಸಿಐಎ ಕೈವಾಡ
▪️ಲ್ಯಾಂಡಿಂಗ್ನಿಂದ ಕ್ವಾರಂಟೈನ್ವರೆಗೆ ಸುನಿತಾ ದರ್ಶನ
▪️ಸರಕಾರಿ ‘ಬಿ’ ಖರಾಬು ಜಮೀನಿನ ಮಂಜೂರಾತಿಗೆ ನಿರ್ಬಂಧ
▪️ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಭರ್ಜರಿ ಸಿದ್ದತೆ
▪️ ಪಾಕ್ಗೆ ರಹಸ್ಯ ಮಾಹಿತಿ ಶಸ್ತ್ರಾಸ್ತ್ರ ಕಾರ್ಖಾನೆ ಸಿಬ್ಬಂದಿ ಸೆರೆ
▪️ಶೀಘ್ರದಲ್ಲೆ ಹೊಸ ಟೋಲ್ ನೀತಿ
▪️ ಮಕ್ಕಳು ಆರೈಕೆ ಮಾಡದಿದ್ದರೆ ಗಿಫ್ಟ್ ಡೀಡ್ ರದ್ದು ಅವಕಾಶ
▪️ ಕೇಂದ್ರ ಸರ್ಕಾರಕ್ಕೆ ರಾಜ್ಯ ಸೆಡ್ಡು
▪️ಸರ್ಕಾರಿ ಕಾರ್ನರ್: ವಿಶೇಷ ವೇತನ ಬಡ್ತಿ ಲಭ್ಯತೆ
▪️ಸರ್ಕಾರೇತರ ಹಾಸ್ಟೆಲ್ಗಳಲ್ಲೂ ದೌರ್ಜನ್ಯ
▪️ ಪರೀಕ್ಷೆ ಬರೆಯಲು ಖಾಕಿ ರಕ್ಷಣೆ!
▪️ಬಾಗಿಲು ಮುರಿವ ಸಮಯ ಬಂದಿದೆ
▪️ಆನ್ಲೈನ್ ಬೆಟ್ಟಿಂಗ್ ಸಾಮಾಜಿಕ ಪಿಡುಗು ಎಂದು ಘೋಷಿಸಿ: ಶಾಸಕರಿಂದ ಒತ್ತಾಯ
▪️ಕರ್ನಾಟಕದ ಬೆನ್ನಲ್ಲೇ ಗುಜರಾತಲ್ಲಿ 100 ಕೋಟಿ ರೂ. ಚಿನ್ನ ಕಳಸಾಗಣೆ?
▪️ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ‘ದಲಿತರ ಹಣ’ ಸವಾಲು!
▪️ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯ ಪ್ರತಿಭಟನೆ
▪️ಕನಿಷ್ಠ ವೇತನಕ್ಕೆ ಆಗ್ರಹಿಸಿ ಮುಂದುವರಿದ ಪ್ರತಿಭಟನೆ
▪️ಹಳೇ ಜಲಮಾಪಕ ಬದಲು: ಜಲಮಂಡಳಿಯಿಂದ ಕ್ರಮ
▪️4 ಸಾಧಕರಿಗೆ ಕೆಎಸ್ನ ಪ್ರಶಸ್ತಿ: 23ಕ್ಕೆ ಪ್ರದಾನ
▪️ನೂತನ ಮಾರ್ಗಸೂಚಿಗೆ ಬಿಸಿಸಿಐ ಬದ್ಧ
▪️2014ರಿಂದ ಕರ್ನಾಟಕದಲ್ಲಿ ಹೆದ್ದಾರಿ ಕೆಲಸ ಬಿರುಸು: ಗಡ್ಕರಿ
▪️ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: 9 ಲಕ್ಷ ವಿದ್ಯಾರ್ಥಿಗಳು ನೋಂದಣಿ
▪️ಕೇಂದ್ರ ವಕ್ಸ್ ಕಾಯ್ದೆ ತಿದ್ದುಪಡಿ ಜಾರಿ ಬೇಡ: ವಿಧಾನಸಭೆಯಲ್ಲಿ ನಿರ್ಣಯ
▪️ಸರ್ಕಾರಿ ಜಮೀನು ಒತ್ತುವರಿ ಮಾಡಿದ್ರೆ ಕಠಿಣ ಕ್ರಮ: ಸಚಿವ
▪️ಈ ವರ್ಷವೇ ವಿದ್ಯಾರ್ಥಿಗಳಿಗೆ ನೀತಿಪಾಠ!
▪️ಅಮೆರಿಕ ಶಾಂತಿ ಪ್ರಸ್ತಾಪಕ್ಕೆ ಸಮತಿ: ಉಕ್ರೇನ್ ಅಧ್ಯಕ್ಷ
▪️ಕೆನಡಿ ಹತ್ಯೆ: ಅಮೆರಿಕದಿಂದ 2200 ಕಡತಗಳು ಬಿಡುಗಡೆ
▪️ನಾಗುರ ಗಲಭೇಲಿ ಮಹಿಳಾ ಪೇದೆ ವಿವಸ್ತ್ರಕ್ಕೆ ಪುಂಡರ ಯತ್ನ.










































































