POST OFFICE BEST PLAN: ಪೋಸ್ಟ್ ಆಫೀಸ್ ಬೆಸ್ಟ್ ಪ್ಲಾನ್.. ₹755 ಪಾವತಿಸಿದರೆ ₹15 ಲಕ್ಷ ಪ್ರಯೋಜನ.

POST OFFICE BEST PLAN: ಪೋಸ್ಟ್ ಆಫೀಸ್ ಬೆಸ್ಟ್ ಪ್ಲಾನ್.. ₹755 ಪಾವತಿಸಿದರೆ ₹15 ಲಕ್ಷ ಪ್ರಯೋಜನ.

Post office best plan:ಪ್ರಸ್ತುತವಾಗಿ ಜನರಲ್ಲಿ ಜೀವ ವಿಮೆಯನ್ನು ಮಾಡಿಸುವ ಬಗ್ಗೆ ಜಾಗೃತಿ ಉಂಟಾಗಿದೆ. ಕುಟುಂಬದ ಮುಖ್ಯಸ್ಥರು ಅಕಾಲಿಕವಾಗಿ ಅವರಿಗೆ ಏನಾದರೂ ಅವಘಡ ಉಂಟಾದಲ್ಲಿ ತಮ್ಮ ಮುಂದಿನ ಕುಟುಂಬಕ್ಕೆ ಆಸರೆಯಾಗಲಿ ಎಂದು ಜೀವ ವಿಮಾ ಪಾಲಿಸಿಗಳನ್ನು ಮಾಡಿಸುತ್ತಾರೆ. ಅನೇಕ ವ್ಯಕ್ತಿಗಳು ಟರ್ಮ್ ಪಾಲಿಸಿಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಅನೇಕರಿಗೆ ಅವು ಹೆಚ್ಚಿನ ಹೊರೆಯಾಗಿರುತ್ತವೆ. ಹೆಚ್ಚಿನ ಪ್ರೀಮಿಯಂ ಭರಣ ಮಾಡಬೇಕಾಗಿರುವದರಿಂದ ಅವುಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಅಂತಾ ವ್ಯಕ್ತಿಗಳಿಗೆ ಭಾರತೀಯ ಅಂಚೆ ಇಲಾಖೆಯು ಕೈಗೆಟಕುವ ದರದಲ್ಲಿ ಜೀವ ವಿಮಾ ಪಾಲಿಸಿಗಳನ್ನು ಜಾರಿಗೆ ತರುತ್ತಿದೆ. ಅಂತಹವುಗಳಲ್ಲಿ ಉತ್ತಮವಾದ ಪಾಲಿಸಿಗಳು ಯಾವವು ಎಂಬುದನ್ನು ಇಲ್ಲಿ ಮಾಹಿತಿ ಪಡಿಯೋಣ.

POST OFFICE BEST PLAN: ಪೋಸ್ಟ್ ಆಫೀಸ್ ಬೆಸ್ಟ್ ಪ್ಲಾನ್.. ₹755 ಪಾವತಿಸಿದರೆ ₹15 ಲಕ್ಷ ಪ್ರಯೋಜನವನ್ನು ಪಡೆಯಬಹುದು.

▪️ಅಪಘಾತ ವಿಮಾ ಯೋಜನೆಗೆ, ₹755 ಪಾವತಿಸುವ ಮೂಲಕ ₹15 ಲಕ್ಷ ಪ್ರಯೋಜನ ಪಡೆಯಬಹುದು.

▪️ಐಸಿಯುಗೆ ದಾಖಲಾದರೆ ದಿನಕ್ಕೆ 42 ಸಾವಿರ, ಕೈ, ಕಾಲು ಮುರಿದರೆ ₹25 ಸಾವಿರ.

▪️ಪಾಲಿಸಿದಾರರು ಬದುಕುಳಿದಿದ್ದರೆ, ವೈದ್ಯಕೀಯ ವೆಚ್ಚಕ್ಕಾಗಿ ₹1 ಲಕ್ಷ, ಸಾಮಾನ್ಯ ಚಿಕಿತ್ಸೆಗಾಗಿ ದಿನಕ್ಕೆ ₹1000

▪️ವಿಮೆ ಮಾಡಿದ ವ್ಯಕ್ತಿ ಅಪಘಾತದಲ್ಲಿ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ ₹15 ಲಕ್ಷ ಪಾವತಿ.

▪️ಶಾಶ್ವತ ಅಂಗವೈಕಲ್ಯ ಇದ್ದರೆ, ₹15 ಲಕ್ಷ, ಪಾಲಿಸಿದಾರರು ಮರಣ ಹೊಂದಿದಲ್ಲಿ, ಮಕ್ಕಳ ಶಿಕ್ಷಣ, ಮದುವೆಗೆ 1 ಲಕ್ಷ.

 

ಹೆಚ್ಚಿನ ಮಾಹಿತಿಗಾಗಿ - CLICK HERE
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!