Nali-Kali online Program: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ

Nali-Kali Online Program: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ

Nali-Kali Online Program: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ ಸರ್ವರಿಗೂ ಪ್ರಣಾಮಗಳು, ಡಯಟ್ – ಚಿಕ್ಕಮಗಳೂರು  ಹಾಗೂ ನಲಿಕಲಿ ತಾರೆಯರು – ಚಿಕ್ಕಮಗಳೂರು ಜಿಲ್ಲೆ

ನೂರಾ ನಲವತ್ತಾರನೆಯ ಆನ್ಲೈನ್ ಕಾರ್ಯಕ್ರಮ. ದಿನಾಂಕ:6/7/2025 ರ ಮಧ್ಯಾಹ್ನ  2:30 ರಿಂದ ಮಾಹಿತಿ ಹಂಚಿಕೆ ವೆಬಿನಾರ್  ಅನ್ನು ಆಯೋಜಿಸಲಾಗಿದೆ. 

ವಿಷಯ: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ.

ವಿಷಯ ಹಂಚಿಕೆ:


ಶ್ರೀಯುತ ಕೆಂಚಪ್ಪ,
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.

ಘನ ಉಪಸ್ಥಿತಿ:

ಶ್ರೀಯುತ ಜಿ. ಕೆ. ಪುಟ್ಟರಾಜು ಸರ್
ಮಾನ್ಯ ಉಪ ನಿರ್ದೇಶಕರು ( ಆಡಳಿತ ), ಶಾಲಾ ಶಿಕ್ಷಣ ಇಲಾಖೆ, ಚಿಕ್ಕಮಗಳೂರು.

ಶ್ರೀಯುತ ಆಂತೋನಿ ರಾಜ್ ಸರ್
ಮಾನ್ಯ ಪ್ರಾಂಶುಪಾಲರು ( ಪ್ರಭಾರಿ )
ಡಯಟ್ – ಚಿಕ್ಕಮಗಳೂರು.

ಮಾರ್ಗದರ್ಶಕರು:


ಶ್ರೀಯುತ ಸುರೇಶ್ ಸರ್
ಉಪನ್ಯಾಸಕರು ಮತ್ತು ನಲಿಕಲಿ ಜಿಲ್ಲಾ ನೋಡೆಲ್ ಅಧಿಕಾರಿಗಳು,
ಡಯಟ್ – ಚಿಕ್ಕಮಗಳೂರು.

ಸಲಹೆ – ಸಹಕಾರ:


ಶ್ರೀಯುತ ರವೀಂದ್ರ. ಆರ್. ಡಿ
ನಲಿಕಲಿ ರಾಜ್ಯ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ಟೆಲಿಗ್ರಾಂ ಆ್ಯಪ್ ಲಿಂಕ್ ನಲ್ಲಿ  ಸುಗಮಕಾರರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ವೆಬಿನಾರ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳ ಬಹುದು.

https://t.me/+KoDNoO7MHlAyYzI1

ಟೆಲಿಗ್ರಾಂ ಆ್ಯಪ್ ಇಲ್ಲದವರು ದಯಮಾಡಿ‌ ಮೊದಲೇ‌ ಇನ್‌ಸ್ಟಾಲ್ ಮಾಡಿಟ್ಟು ಕೊಳ್ಳುವುದು ಉತ್ತಮ. ಆ್ಯಪ್ ಇದ್ದರೆ ಮಾತ್ರ ಲಿಂಕ್ ನ ಮೂಲಕ ವೇಬಿನಾರ್ ಗೆ ಸೇರಿಕೊಳ್ಳಬಹುದು ಈ ಲಿಂಕ್ ನ ಮೂಲಕ join ಆಗಲು ಸಾಧ್ಯವಾಗದಿದ್ದರೆ ಟೆಲಿಗ್ರಾಂ ಆಪ್ ನಲ್ಲಿ ನಲಿಕಲಿ ತಾರೆಯರು – ಚಿಕ್ಕಮಗಳೂರು ಗುಂಪಿನಲ್ಲಿ  ನೇರವಾಗಿ join ಆಗಬಹುದು.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!