ITRs: The due date for filing ITRs remains 15.09.2025

ITRs: The due date for filing ITRs remains 15.09.2025

ITRs: The due date for filing ITRs remains 15.09.2025 :ಐಟಿಆರ್‌ಗಳನ್ನು ಸಲ್ಲಿಸುವ ಕೊನೆಯ ದಿನಾಂಕ (ಮೂಲತಃ 31.07.2025 ರಂದು ನಿಗದಿ ಮಾಡಲಾಗಿತ್ತು, ನಂತರ ದಿನಾಂಕ: 15.09.2025 ರವರೆಗೆ ವಿಸ್ತರಿಸಲಾಗಿತ್ತು) 30.09.2025 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳುವ ನಕಲಿ ಸುದ್ದಿ ಹರಿದಾಡುತ್ತಿದೆ.

2025-20ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ಐಟಿಆರ್ (ಆದಾಯ ತೆರಿಗೆ ರಿಟರ್ನ್ಸ್) ಸಲ್ಲಿಸಲು ಸೋಮವಾರ (ಸೆಪ್ಟೆಂಬರ್.15)ಕೊನೆ ದಿನವಾಗಿರುವದರಿಂದ ತಪ್ಪದೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿ.

 

ದಿನಾಂಕ:30-09-2025 ರ ವರೆಗೆ ಆದಾಯ ತೆರಿಗೆ ರಿಟರ್ನ್ಸ್ ಮಾಡಲು ಅವಕಾಶ ನೀಡಲಾಗಿದೆ ಎಂಬುದು ಸುಳ್ಳು ಸುದ್ದಿಯಾಗಿದ್ದು ಇದನ್ನು ನಂಬಬೇಡಿ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

 

ವ್ಯಕ್ತಿಗಳು, ವೇತನದಾರರು. ಹಿಂದೂ ಅವಿಭಕ್ತ ಕುಟುಂಬ, ಲೆಕ್ಕಪರಿಶೋಧನೆಗೆ ಒಳಪಡದ ಸಣ್ಣ ಉದ್ಯಮಿಗಳು ಐಟಿಆರ್ ಸಲ್ಲಿಸಲು ಜುಲೈ 31 ಕೊನೆ ದಿನಾಂಕವಾಗಿತ್ತು. ತೆರಿಗೆ ವ್ಯವಸ್ಥೆ ಮತ್ತು ಐಟಿಆರ್ ಸಲ್ಲಿಕೆ ಪ್ರಕ್ರಿಯೆ ಸರಳೀಕರಣದ ಕಾರಣ ಗಡುವನ್ನು ಸೆ.15ರವರೆಗೆ ವಿಸ್ತರಿಸಿತ್ತು. ಇದುವರೆಗೆ 6 ಕೋಟಿಗೂ ಅಧಿಕ ಐಟಿಆರ್ ಸಲ್ಲಿಕೆಯಾಗಿದೆ. ಎಂದು ಇಲಾಖೆ ತಿಳಿಸಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!