Intelligence Bureau Recuritment-2025 ಗುಪ್ತಚರ ಬ್ಯೂರೋದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಅಹ್ವಾನ.

Intelligence Bureau Recuritment-2025 ಗುಪ್ತಚರ ಬ್ಯೂರೋದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಅಹ್ವಾನ.

Intelligence Bureau Recuritment-2025 ಗುಪ್ತಚರ ಬ್ಯೂರೋದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಅಹ್ವಾನ.

ಗುಪ್ತಚರ ಬ್ಯೂರೋ (Intelligence Bureau) 2025ನೇ ಸಾಲಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

▪️ಹುದ್ದೆಯ ಹೆಸರು: ಮಲ್ಟಿ ಟಾಸ್ಕಿಂಗ್ ಸ್ಟಾಫ್

▪️ಹುದ್ದೆಗಳ ಸಂಖ್ಯೆ: 362

▪️ಉದ್ಯೋಗ ಸ್ಥಳ: ಅಖಿಲ ಭಾರತ

ವಿದ್ಯಾರ್ಹತೆ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ:

ಅಭ್ಯರ್ಥಿಯು ಡಿಸೆಂಬರ್14-2025 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 25 ವರ್ಷ ವಯಸ್ಸಿನವರಾಗಿರಬೇಕು.

ವಯೋಮಿತಿ ಸಡಿಲಿಕೆ:

▪️ಒಬಿಸಿ ಅಭ್ಯರ್ಥಿಗಳಿಗೆ: 03 ವರ್ಷ
▪️ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 05 ವರ್ಷ
▪️ಪಿಡಬ್ಲ್ಯೂಬಿಡಿ (ಸಾಮಾನ್ಯ ) ಅಭ್ಯರ್ಥಿಗಳಿಗೆ: 10 ವರ್ಷ
▪️ಪಿಡಬ್ಲ್ಯೂಬಿಡಿ(ಒಬಿಸಿ) ಅಭ್ಯರ್ಥಿಗೆ: 13 ವರ್ಷ
▪️ಪಿಡಬ್ಲ್ಯೂಬಿಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷ

ಅರ್ಜಿ ಶುಲ್ಕದ ವಿವರ:

▪️ನೇಮಕಾತಿ ಪ್ರಕ್ರಿಯೆ ಶುಲ್ಕಗಳು:
▪️ಎಲ್ಲಾ ಅಭ್ಯರ್ಥಿಗಳಿಗೆ: 550

ಪರೀಕ್ಷಾ ಶುಲ್ಕ:

▪️ಪಾವತಿ ವಿಧಾನ: ಆನ್‌ಲೈನ್/ಆಫ್‌ಲೈನ್ ಮೂಲಕ
▪️ಎಸ್‌ಸಿ/ಎಸ್‌ಟಿ/ಮಹಿಳೆಯರು/ಮಾಜಿ ಸೈನಿಕರು/ಪಿಡಬ್ಲ್ಯೂ.ಬಿಡಿ ಅಭ್ಯರ್ಥಿಗಳಿಗೆ: ಇರುವುದಿಲ್ಲ
▪️ಯುಆರ್/ಇಡಬ್ಲ್ಯೂಎಸ್/ಒಬಿಸಿ ಅಭ್ಯರ್ಥಿಗಳಿಗೆ: 100

ಆಯ್ಕೆ ವಿಧಾನ ಹೇಗಿರಲಿದೆ?

▪️ಆನ್‌ಲೈನ್ ಪರೀಕ್ಷೆ
▪️ದಾಖಲೆ ಪರಿಶೀಲನೆ
▪️ವಿವರಣಾತ್ಮಕ ಪರೀಕ್ಷೆ
▪️ವೈದ್ಯಕೀಯ ಪರೀಕ್ಷೆ

ವೇತನ ಶ್ರೇಣಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000-56,900 ವೇತನ ನೀಡಲಾಗುತ್ತದೆ.

 

ಅರ್ಜಿ ಸಲ್ಲಿಸುವ ವಿಧಾನ:

▪️ಅಧಿಕೃತ ವೆಬ್‌ಸೈಟ್ https://www.mha.gov.in/hi ಗೆ ಭೇಟಿ ನೀಡಿ.
▪️ನಿಮಗೆ ಸಂಬಂಧಿಸಿದ Intelligence Bureau ವಿಭಾಗವನ್ನು ಆಯ್ಕೆಮಾಡಿ.
▪️ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಯ ಅಧಿಸೂಚನೆ ಓದಿ ಅರ್ಹತೆ ಪರಿಶೀಲಿಸಿ.
▪️ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
▪️ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
▪️ಶುಲ್ಕ ಪಾವತಿ ಮಾಡಿ.

 

ಪ್ರಮುಖ ದಿನಾಂಕಗಳು:

▪️ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ:22-11-2025
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:14-12-2025
▪️ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:16-12-2025

▪️ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ – CLICK HERE

 

ಇದನ್ನೂ ನೋಡಿ….  ನವೋದಯ, ಕೆವಿಎಸ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ : 14,967 ವಿವಿಧ ಹುದ್ದೆಗಳಿಗೆ ಕೇಂದ್ರ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನ

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

1 thought on “Intelligence Bureau Recuritment-2025 ಗುಪ್ತಚರ ಬ್ಯೂರೋದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಅಹ್ವಾನ.”

Leave a Comment

You cannot copy content of this page

error: Content is protected !!