SSLC SSLC Exam Guide 2024-25
SSLC EXAM- 2024-25 ನೇ ಸಾಲಿನಲ್ಲಿ SSLC ಯ ಪ್ರತಿಯೊಬ್ಬ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಲು ಇಚ್ಛೆ ಪಡುತ್ತಾರೆ. ಆದರೆ ಅವರು ನಿಗದಿಪಡಿಸಿದ ಗುರಿಗಳನ್ನು ತಲುಪಲು ಅವರಿಗೆ ಮಾರ್ಗದರ್ಶನ ಮತ್ತು ಸಂಪನ್ಮೂಲದ ಅವಶ್ಯಕತೆ ಇದೆ.
ಇಲ್ಲಿ ವಿವಿಧ ಜಿಲ್ಲೆಗಳ ಸಂಪನ್ಮೂಲ ಶಿಕ್ಷಕರಿಂದ ತಯಾರಿಸಲಾದ ಮತ್ತು ವಿದ್ಯಾರ್ಥಿಯು ಉತ್ತಮವಾಗಿ ಅಂಕಗಳನ್ನು ಪಡೆಯಲು ಸಹಾಯಕವಾಗಲು SSLC ಪರೀಕ್ಷಾ ಮಾರ್ಗದರ್ಶಿಗಳನ್ನು ಇಲ್ಲಿ ಒದಗಿಸಲಾಗಿದೆ.
ಈ ಮಾರ್ಗದರ್ಶಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಉತ್ತಮ ಅಂಕಗಳನ್ನು ಪಡೆಯಬಹುದು.
ಎರಡು ವಿಷಯಗಳ ಮಾರ್ಗದರ್ಶಿಗಳನ್ನು ಇಲ್ಲಿ ಒದಗಿಸಲಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉತ್ತಮ ಅಂಕಗಳನ್ನು ಪಡೆಯಲು ಈ ಮಾರ್ಗದರ್ಶಿಗಳು ಸಹಾಯಕವಾಗಿವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಅವರ ಆಯ್ಕೆಯ ವಿಭಿನ್ನ ವೃತ್ತಿಜೀವನಕ್ಕೆ ಕರೆದೊಯ್ಯುವ ಮೂಲಕ ಅವರ ಜೀವನದಲ್ಲಿ ಒಂದು ಮಹತ್ವದ ತಿರುವು ತರುವುದರಲ್ಲಿ ಎರಡು ಮಾತಿಲ್ಲ, ಆದ್ದರಿಂದ ವಿದ್ಯಾರ್ಥಿಯನ್ನು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗುವಂತೆ ಮಾಡುವುದು ತುಂಬಾ ಅವಶ್ಯಕ ಮತ್ತು ಮಹತ್ವದ್ದಾಗಿದೆ.
ಪ್ರತಿ ವಿಷಯದಲ್ಲೂ ಯಶಸ್ವಿಯಾಗುವುದು ಮುಖ್ಯ. ಆದ್ದರಿಂದ SSLC ವಿದ್ಯಾರ್ಥಿಗಳಿಗೆ ಈ ಮಾರ್ಗದರ್ಶಿಗಳು ತುಂಬಾ ಸಹಾಯಕಾರಿಯಾಗಿವೆ.
ಎಲ್ಲ ವಿಷಯಗಳ ಮಾರ್ಗದರ್ಶಿ ಇಲ್ಲಿವೆ.
KANNADA- CLICK HERE
ENGLISH – CLICK HERE
HINDI – CLICK HERE
MATHS – CLICK HERE
SOCIAL – CLICK HERE