CBSE RECURITMENT-2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.
CBSE RECURITMENT-2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2025ನೇ ಸಾಲಿಗೆ ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದ್ದು, ಸೂಪರಿಂಟೆಂಡೆಂಟ್, ಜೂನಿಯರ್ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರ:
ಈ ಹುದ್ದೆಯ ಹೆಸರು:
▪️ಸೂಪರಿಂಟೆಂಡೆಂಟ್, ಜೂನಿಯರ್ ಅಸಿಸ್ಟೆಂಟ್
▪️ಹುದ್ದೆಗಳ ಸಂಖ್ಯೆ: 996
▪️ಉದ್ಯೋಗ ಸ್ಥಳ: ಅಖಿಲ ಭಾರತ
▪️ಅಧಿಕೃತ ವೆಬ್ಸೈಟ್: https://www.cbse.gov.in
ವಿದ್ಯಾರ್ಹತೆ:
12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಬಿ.ಕಾಂ, ಎಂಬಿಎ, ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಯು ಗರಿಷ್ಠ ವಯಸ್ಸು 35 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
▪️ಒಬಿಸಿ (ಎನ್ಸಿಎಲ್) ಅಭ್ಯರ್ಥಿ ಗಳಿಗೆ: 3 ವರ್ಷ
▪️SC, ST ಅಭ್ಯರ್ಥಿಗಳಿಗೆ: 5 ವರ್ಷ
▪️ಪಿಡಬ್ಲ್ಯೂಬಿಡಿ (ಯುಆರ್), ಮಹಿಳಾ ಅಭ್ಯರ್ಥಿಗಳಿಗೆ: 10 ವರ್ಷ
▪️ಪಿಡಬ್ಲ್ಯೂಬಿಡಿ (ಒಬಿಸಿ) ಅಭ್ಯರ್ಥಿ ಗಳಿಗೆ: 13 ವರ್ಷ
▪️ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕದ ವಿವರ:
▪️ಸಹಾಯಕ ಕಾರ್ಯದರ್ಶಿ, ಸಹಾಯಕ ಪ್ರಾಧ್ಯಾಪಕರು ಮತ್ತು ಸಹಾ ಯಕ ನಿರ್ದೇಶಕರು, ಲೆಕ್ಕಪತ್ರ ಅಧಿಕಾರಿ ಹುದ್ದೆಗಳು
▪️ಮೀಸಲಾತಿ ಇಲ್ಲದ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹1750
▪️ಎಸ್ಸಿ/ಎಸ್ಟಿ/ಪಿಡಬ್ಲ್ಯೂ ಬಿಡಿ/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳಿಗೆ: ₹250
ಸೂಪರಿಂಟೆಂಡೆಂಟ್, ಜೂನಿಯರ್ ಟ್ರಾನ್ಸ್ಲೇಷನ್ ಆಫೀಸರ್, ಜೂನಿ ಯರ್ ಅಕೌಂಟೆಂಟ್, ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು:
ಮೀಸಲಾತಿ ಇಲ್ಲದ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹1050
ಅರ್ಜಿ ಸಲ್ಲಿಸುವ ವಿಧಾನ:
▪️ಅಧಿಕೃತ ವೆಬ್ಸೈಟ್ https://www.cbse.gov.in/ಗೆ ಭೇಟಿ ನೀಡಿ
▪️ನಿಮಗೆ ಸಂಬಂಧಿಸಿದ CBSE ವಿಭಾಗವನ್ನು ಆಯ್ಕೆಮಾಡಿ.
▪️ಸೂಪರಿಂಟೆಂಡೆಂಟ್, ಜೂನಿ ಯರ್ ಅಸಿಸ್ಟೆಂಟ್ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಿ.
▪️ಆನ್ಲೈನ್ ಅರ್ಜಿ ನಮೂ ನೆಯ ಲಿಂಕ್ ತೆರೆಯಿರಿ.
▪️ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
▪️ಶುಲ್ಕ ಪಾವತಿ ಮಾಡಿ.
▪️ಎಸ್ಸಿ/ಎಸ್ಟಿ/ಪಿಡಬ್ಲ್ಯೂಬಿಡಿ/ಮಾಜಿ ಸೈನಿಕರು/ಮಹಿಳಾ ಅಭ್ಯರ್ಥಿಗಳಿಗೆ ₹250
ಶುಲ್ಕ ಪಾವತಿ ವಿಧಾನ:
ಆನ್ಲೈನ್ ಮೂಲಕ ಅವಕಾಶ.
ವೇತನ ಶ್ರೇಣಿ:
ಆಯ್ಕೆಯಾದಅಭ್ಯರ್ಥಿಗಳಿಗೆಅಧಿಸೂಚನೆ ಪ್ರಕಾರ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
MCQ ಆಧಾರಿತ ಪ್ರಾಥಮಿಕ ಸ್ಕ್ರೀನಿಂಗ್ ಪರೀಕ್ಷೆ : ವಸ್ತುನಿಷ್ಠ ಪ್ರಕಾರ (OMR ಆಧಾರಿತ) ಮತ್ತು ವಿವರಣಾತ್ಮಕ ಪ್ರಕಾರ ಲಿಖಿತ ಮುಖ್ಯ ಪರೀಕ್ಷೆ ಸಂದರ್ಶನ.

ಪ್ರಮುಖ ದಿನಾಂಕಗಳು:
▪️ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ:02-12-2025
▪️ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:22-12-2025
▪️ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ:22-12-2025