RTE 2026-27 ಅರ್ಜಿ ಆಹ್ವಾನ,ಸಂಪೂರ್ಣ ಮಾಹಿತಿ

RTE 2026-27 ಅರ್ಜಿ ಆಹ್ವಾನ,ಸಂಪೂರ್ಣ ಮಾಹಿತಿ


RTE 2026-27 ಅರ್ಜಿ ಆಹ್ವಾನ:2026-27ನೇ ಸಾಲಿನ ಆರ್‌ಟಿಇ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಖಾಸಗಿ ಶಾಲೆಗಳಲ್ಲಿ 25% ಉಚಿತ ಸೀಟುಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ, ಅಗತ್ಯ ದಾಖಲೆಗಳು, ಪ್ರಮುಖ ದಿನಾಂಕಗಳು ಮತ್ತು ಲಾಟರಿ ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

▪️ಖಾಸಗಿ ಶಾಲೆಗಳಲ್ಲಿ 25% ಉಚಿತ ಸೀಟುಗಳು

ಆರ್‌ಟಿಇ ಎಂದರೇನು?

RTE (Right to Education) ಯೋಜನೆಯಡಿ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸಲಾಗುತ್ತದೆ.
ಈ ಯೋಜನೆಯಡಿ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಮೀಸಲಿಡಲಾಗಿದೆ.


ಅರ್ಹತೆ:

ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು

BPL ಕುಟುಂಬಗಳಿಗೆ ಆದ್ಯತೆ


ವಯೋಮಿತಿ:

LKG: 4-5 ವರ್ಷ

1ನೇ ತರಗತಿ:  6-8 ವರ್ಷ


ಅಗತ್ಯ ದಾಖಲೆಗಳು:

▪️ಆಧಾರ್ ಕಾರ್ಡ್

▪️ಜನನ ಪ್ರಮಾಣ ಪತ್ರ

▪️ಜಾತಿ ಪ್ರಮಾಣ ಪತ್ರ

▪️ಆದಾಯ ಪ್ರಮಾಣ ಪತ್ರ

▪️ನಿವಾಸ ಪ್ರಮಾಣ ಪತ್ರ

▪️ರೇಶನ್ ಕಾರ್ಡ್

▪️ಪಾಸ್‌ಪೋರ್ಟ್ ಸೈಜ್ ಫೋಟೋ



ಪ್ರಮುಖ ದಿನಾಂಕಗಳು:

▪️ಅರ್ಜಿ ಪ್ರಾರಂಭ: 21-04-2026

▪️ಕೊನೆ ದಿನಾಂಕ: 17-05-2026

▪️ಲಾಟರಿ ದಿನಾಂಕ: 22-05-2026



ಆಯ್ಕೆ ವಿಧಾನ:

ಅರ್ಹ ವಿದ್ಯಾರ್ಥಿಗಳ ಆಯ್ಕೆ ಪಾರದರ್ಶಕ ಲಾಟರಿ ವಿಧಾನ ಮೂಲಕ ಮಾಡಲಾಗುತ್ತದೆ.

2026-27ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12(1)(ಬಿ) ಮತ್ತು 12(1)(ಸಿ) ಅಡಿ ದಾಖಲಾತಿ ಪ್ರಕ್ರಿಯೆಗೆ ಮುಂದುವರೆದ ಪರಿಷ್ಕೃತ ವೇಳಾಪಟ್ಟಿ

RTE

ಕ್ರ.ಸಂ ಮಾಹಿತಿ ಡೌನ್ಲೋಡ್ / ಲಿಂಕ್
1 RTE 2026-27 ಅರ್ಜಿ ಸಲ್ಲಿಕೆ APPLY NOW
2 ಅಧಿಕೃತ ಅಧಿಸೂಚನೆ DOWNLOAD
3 ಅರ್ಜಿ ಮಾರ್ಗಸೂಚಿಗಳು VIEW DETAILS
4 ಅಧಿಕೃತ ವೆಬ್‌ಸೈಟ್

VISIT WEBSITE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!