Year-End Treasury Bill Clearance: ಖಜಾನೆಗಳಲ್ಲಿ ಬಾಕಿ ಬಿಲ್ಲುಗಳ ತೀರ್ಮಾನಕ್ಕೆ ಅಂತಿಮ ದಿನಾಂಕ – ಮಾರ್ಚ್ 31

Year-End Treasury Bill Clearance: ಖಜಾನೆಗಳಲ್ಲಿ ಬಾಕಿ ಬಿಲ್ಲುಗಳ ತೀರ್ಮಾನಕ್ಕೆ ಅಂತಿಮ ದಿನಾಂಕ – ಮಾರ್ಚ್ 31

Year-End Treasury Bill Clearance: ಖಜಾನೆಗಳಲ್ಲಿ ವರ್ಷಾಂತ್ಯದ ಬಿಲ್ಲುಗಳನ್ನು ಮಾರ್ಚ್ 31ರೊಳಗೆ ತೀರ್ಮಾನಿಸಿ ಲೆಕ್ಕಗಳನ್ನು ಸರಿಯಾಗಿ ಮುಕ್ತಾಯಗೊಳಿಸುವ ಕುರಿತು ಪ್ರಮುಖ ಮಾಹಿತಿ.

2025-26 ನೇ ಸಾಲಿನ ವರ್ಷಾಂತ್ಯದ ಬಿಲ್ಲುಗಳನ್ನು ಖಜಾನೆಗಳಿಗೆ ಸಲ್ಲಿಸಲು ಉಲ್ಲೇಖ (1) ರ ಸರ್ಕಾರಿ ಆದೇಶಗಳಲ್ಲಿ ಕಾಲಮಿತಿ ಸೂಚಿಸಿ ವೇಳಾಪಟ್ಟಿಯನ್ನು ನಿಗಧಿಪಡಿಸಲಾಗಿತ್ತು.

ಪ್ರಸ್ತುತ, ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸುವ ದಿನಾಂಕವನ್ನು ಈ ಕೆಳಗಿನಂತೆ ವಿಸ್ತರಿಸಿ ಆದೇಶಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ: ಅಇ 56 ಬಿಪಿಇ 2025 ಬೆಂಗಳೂರು, ದಿನಾಂಕ:28.03.2026

2025-26ನೇ ಸಾಲಿಗೆ ಸಂಬಂಧಿಸಿದಂತೆ, ಸರ್ಕಾರದ ಆದೇಶ ಸಂಖ್ಯೆ: ಆಇ 56 ಬಿಪಿಇ 2025, ದಿನಾಂಕ:12.01.2026 ರಲ್ಲಿನ ಎಲ್ಲಾ ಸ್ವರೂಪದ ಬಿಲ್ಲುಗಳನ್ನು (ಕ್ರ.ಸಂ. 10 & 12 ನ್ನು ಹೊರತುಪಡಿಸಿ) ಖಜಾನೆಗೆ ಸಲ್ಲಿಸುವ ಅವಧಿಯನ್ನು ದಿ:28.03.2026 ರಂದು 5.30 ರವರೆಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ (ಆದೇಶದ ದಿನಾಂಕ:27.03.2026).

ಮುಂದುವರೆದು, ಭಾರತ ಸರ್ಕಾರದ ಕಛೇರಿ ಜ್ಞಾಪನ ಸಂಖ್ಯೆ: R-08/4/2024-GBA-CGA/E, ದಿನಾಂಕ:25.03.2026 ರಲ್ಲಿ ಸೂಚಿಸಿರುವಂತೆ ಕೇಂದ್ರ ಸರ್ಕಾರದ ಮಂತ್ರಾಲಯಗಳು ದಿ:31.03.2026 ರೊಳಗಾಗಿ ರಾಜ್ಯ ಸರ್ಕಾರದ ಪಾವತಿ ಕಡತಗಳನ್ನು ಇತ್ಯರ್ಥಗೊಳಿಸುವುದರಿಂದ, SNA-SPARSH/SPARSH DBT ಬಿಲ್ಲುಗಳನ್ನು ದಿನಾಂಕ:30.03.2026 ರಂದು 5.30 ರೊಳಗಾಗಿ ಖಜಾನೆಗೆ ಸಲ್ಲಿಸುವಂತೆ ಸೂಚಿಸಿದೆ.

Year

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!