SSLC EXAM- 02 – YouTube Live ಕಾರ್ಯಕ್ರಮ ತಪ್ಪದೇ ವೀಕ್ಷಿಸಿ

SSLC EXAM- 02 – YouTube Live ಕಾರ್ಯಕ್ರಮ ತಪ್ಪದೇ ವೀಕ್ಷಿಸಿ

SSLC EXAM- 02 – 2025-26 ನೇ ಸಾಲಿನ SSLC ಪರೀಕ್ಷೆ -1 ರಲ್ಲಿ ರಾಜ್ಯದಲ್ಲಿ 94% ಉತ್ತಮ ಫಲಿತಾಂಶ ಬಂದಿರುವುದು ತಮ್ಮೆಲ್ಲರಿಗೂ ತಿಳಿದ ವಿಷಯವಾಗಿರುತ್ತದೆ.

SSLC ಪರೀಕ್ಷೆ 2ರಲ್ಲಿ ಉಳಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವಂತೆ ಸಿದ್ಧತೆಯನ್ನು ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಡಿಎಸ್‌ಇಆರ್‌ಟಿ ವತಿಯಿಂದ ದಿನಾಂಕ:07.05.2026 ರಿಂದ 09.05.2026 ರವರೆಗೆ ಈ ಪತ್ರದೊಂದಿಗೆ ಅಡಕಗೊಳಿಸಿರುವ ವೇಳಾ ಪಟ್ಟಿಯಂತೆ ವಿಷಯವಾರು ಪರಿಣಿತ ಶಿಕ್ಷಕರಿಂದ YouTube Live ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

ಸದರಿ ಯೂಟೂಬ್ ಲೈವ್ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ವಿಷಯ ಪರಿವೀಕ್ಷಕರು, ಡಯಟ್ ಅಧಿಕಾರಿಗಳು, ಎಲ್ಲಾ ಹಂತದ ಅನುಷ್ಠಾನಾಧಿಕಾರಿಗಳು ಹಾಗೂ ಪ್ರಮುಖವಾಗಿ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಲು ರಾಜ್ಯದ ಎಲ್ಲಾ ಉಪ ನಿರ್ದೇಶಕರು (ಆಡಳಿತ) ಮತ್ತು ಡಯಟ್ ಪ್ರಾಂಶುಪಾಲರು ಅಗತ್ಯ ಕ್ರಮ ವಹಿಸಲು ತಿಳಿಸಿದೆ ಈ ಕುರಿತು ಜ್ಞಾಪನ.

ಸದರಿ YouTube Live ಕಾರ್ಯಕ್ರಮಕ್ಕಾಗಿ ಈ ಕೆಳಗಿನಂತೆ ವಿಷಯವಾರು ಅಧಿವೇಶನವನ್ನು ಹಂಚಿಕೆ ಮಾಡಲಾಗಿರುತ್ತದೆ.

ವೇಳಾಪಟ್ಟಿ:

ರ. ಸಂ ವಿಷಯ ದಿನಾಂಕ ಮತ್ತು ಅಧಿವೇಶನ
1 ಕನ್ನಡ 07/05/2026
10:30 AM – 01:00 PM
CLICK HERE
2 ವಿಜ್ಞಾನ 07/05/2026
02:30 PM – 05:00 PM
CLICK HERE
3 ಇಂಗ್ಲಿಷ್ 08/05/2026
10:30 AM – 01:00 PM
CLICK HERE
4 ಗಣಿತ 08/05/2026
02:30 PM – 05:00 PM
CLICK HERE
5 ಹಿಂದಿ 09/05/2026
10:30 AM – 01:00 PM
CLICK HERE
6 ಸಮಾಜ ವಿಜ್ಞಾನ 09/05/2026
02:30 PM – 05:00 PM
CLICK HERE

 

ತಪ್ಪದೇ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ವೀಕ್ಷಿಸಿ…..

SSLC EXAM- 02

CLICK HERE MORE INFORMATION 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!