Applications invited for medical student scholarships : ವೈದ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
Applications invited for medical student scholarships, apply soon: ವೈದ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ: ಡಾ.ಪಿ.ಎಸ್. ಶಂಕರ ಪ್ರತಿಷ್ಠಾನ 2025-30ರ ಅವಧಿಯ ವೈದ್ಯ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್-2025ರಲ್ಲಿ ಎಂಬಿಬಿಎಸ್ ಪ್ರಥಮ ವರ್ಷ ತರಗತಿಯಲ್ಲಿ ಪ್ರವೇಶ ಪಡೆದ ಕರ್ನಾಟಕದ ಯಾವುದೇ ಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ಪ್ರತಿಭಾವಂತ ಯಾವುದೇ ಸಮುದಾಯಕ್ಕೆ ಸೇರಿದ ಬಡ ವಿದ್ಯಾರ್ಥಿ ಗಳು ಅರ್ಜಿ ಸಲ್ಲಿಸಬಹುದು.
ಡಾ.ಪಿ.ಎಸ್ ಶಂಕರ ಪ್ರತಿಷ್ಠಾನದ ವೆಬ್‌ಸೈಟ್: www.psshankar-pratistan.in ನಿಂದ ಅರ್ಜಿ ಡೌನ್ ಲೋಡ್ ಮಾಡಿಕೊಂಡು ಭರ್ತಿಮಾಡಿ. ಬಡತನದ ಹಿನ್ನೆಲೆಯನ್ನು ಸ್ವ-ಬರವಣಿಗೆಯಲ್ಲಿ ಒಂದು ಪುಟದಲ್ಲಿ ಬರೆದು, ಅ.10ರೊಳಗೆ ಅರ್ಜಿಯನ್ನು ಪೋಸ್ಟ್ ಮುಖಾಂತರ ಸಲ್ಲಿಸಲು ಸೂಚಿಸಲಾಗಿದೆ.
ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಎಂಬಿಬಿಎಸ್ ಶಿಕ್ಷಣದ ನಾಲ್ಕೂವರೆ ವರ್ಷಗಳವರೆಗೆ ನಿರಂತರವಾಗಿ 54 ತಿಂಗಳಗಳವರೆಗೆ ಪ್ರತಿ ತಿಂಗಳು ರೂ. 1500ರಂತೆ ಒಟ್ಟು ರೂ. 81,000 ರೂ.ಗಳನ್ನು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಪಿಯುಸಿ ಹಾಗೂ ನೀಟ್ ಪರೀಕ್ಷೆಗಳ ಅಂಕಪಟ್ಟಿಗಳ ಜಿರಾಕ್ಸ್ ಪ್ರತಿಗಳನ್ನು ಲಗತ್ತಿಸಿದ ಅರ್ಜಿಗಳನ್ನು ಆಯಾ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರ ಮುಖಾಂತರ ಅಥವಾ ನೇರವಾಗಿ ನರೇಂದ್ರ ಬಡಶೇಷಿ, ಕಾರ್ಯದರ್ಶಿ, ಡಾ.ಪಿ.ಎಸ್.ಶಂಕರ ಪ್ರತಿಷ್ಠಾನ, ಮನೆ ಸಂ: 1-11-21-ಇ. ಖೂಬಾ ಪ್ಲಾಟ್, ಕಲಬುರಗಿ-585102 ವಿಳಾಸಕ್ಕೆ ಸಲ್ಲಿಸಬಹುದು.
Important Instructions:
1. The students who have passed PUC Second year held in March 2024 are only eligible to Apply.
2. Application with documents should be sent offline (by post only) to
Sri Narendra Badasheshi
Secrectry, Dr.P.S.Shankar Prathishthan, H.No. 1-9-21 Khubha Plot Kalaburagi-585102
3. Applicants should submit in their own handwriting about the family background in one or two pages to present their economic backwardness and address to the Secretary.
4. Enclose two passport size photos.
5. Documents: SSLC, PUC, Cast certificate, CET, NEET ranking, MBBS admission proof Xerox copies and Bank passbook Xerox (Bank name, Account No., IFSC Code, Branch name)
6. Mention your and parent mobile number.
7.Last date for submission of application is 15-10-2024.
8. The list of selected candidates will be notified in middle of December 2024
9. Any queries contact mobile number: 9480149723
CLICK HERE TO MORE INFORMATION