ATM transaction fees increase:ನಾಳೆಯಿಂದ  ನಿಗದಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ ಈಗಿರುವ 21 ರೂ. ಬದಲು 23 ರೂ. ಶುಲ್ಕ ಅನ್ವಯ

ATM transaction fees increase: ನಾಳೆಯಿಂದ ಪ್ರತಿ ವಹಿವಾಟಿಗೆ ಈಗಿರುವ 21 ರೂ. ಬದಲು 23 ರೂ. ಶುಲ್ಕ ಹೆಚ್ಚಳ.

ATM transaction fees increase:

ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ಮೇ 1 ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಾಗಲಿದೆ. ಗ್ರಾಹಕರು ನಿಗದಿತ ಮಿತಿಗಿಂತ ಹೆಚ್ಚು ಬಾರಿ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಿದರೆ, ಪ್ರತಿ ವಹಿವಾಟಿಗೆ ಈಗಿರುವ 21 ರೂ. ಬದಲು 23 ರೂ. ಶುಲ್ಕ ಅನ್ವಯವಾಗಲಿದೆ.

ಮೆಟ್ರೊ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನುಮತಿಸ ಲಾಗುವ ಉಚಿತ ಮಿತಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದು, ಮೆಟ್ರೋ ಪ್ರದೇಶಗಳಲ್ಲಿ ಮೂರು ಮತ್ತು ಇತರೆಡೆ ಐದು ಉಚಿತ ಎಟಿಎಂ ವಹಿವಾಟು ಗಳನ್ನು ನಡೆಸಬಹುದು. ಇವುಗಳನ್ನು ಮೀರಿ ಎಟಿಎಂ ಬಳಸಿದರೆ 23 ರೂ. ಶುಲ್ಕ ಅನ್ವಯವಾಗುತ್ತದೆ.

ಎಟಿಎಂಗಳನ್ನು ನಿರ್ವಹಿಸುವ ಕಂಪನಿಗಳು ತಮ್ಮ ನಿರ್ವಹಣಾ ವೆಚ್ಚಗಳು, ಮತ್ತು ತಾಂತ್ರಿಕ ಬೆಂಬಲದ ವೆಚ್ಚದಲ್ಲಿ ಏರಿಕೆ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆಗಾಗಿ ಆರ್‌ಬಿಐಗೆ ಮನವಿ ಸಲ್ಲಿಸಿದ್ದವು. ಇದಕ್ಕೆ ಕೇಂದ್ರ ಬ್ಯಾಂಕ್ ಅನುಮೋದನೆ ನೀಡಿದೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!