CLT Exam Slots are opened
CLT Exam ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಸ್ಲಾಟ್ ಗಳು ಆರಂಭ.
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಸ್ಲಾಟ್ ಗಳು ಆರಂಭವಾಗಿದ್ದು ಸರ್ಕಾರಿ ಅಧಿಕಾರಿ-ನೌಕರರು ಸದುಪಯೋಗ ಪಡಿಸಿಕೊಳ್ಳಬಹುದು.
ಬೆಂಗಳೂರು ಮತ್ತು ಕಲ್ಬುರ್ಗಿ. CLT ಪರೀಕ್ಷಾ ಸ್ಲಾಟ್‌ಗಳ ಬುಕಿಂಗ್ ಆರಂಭಗೊಂಡಿವೆ: ದಿನಾಂಕ 23-02-2025 ಈ ಕೇಂದ್ರಗಳಲ್ಲಿ ಪರೀಕ್ಷೆ ಲಭ್ಯವಿರುತ್ತವೆ,
CLT ಪರೀಕ್ಷಾ ಸ್ಲಾಟ್‌ಗಳು ಮೈಸೂರು ನಲ್ಲಿ ಶೀಘ್ರದಲ್ಲೇ ತೆರೆಯಲಾಗುವುದು ಎಂದು ತಿಳಿಸಲಾಗಿದೆ.
ಹೇಗೆ ಅರ್ಜಿ ಮಾಡುವುದು ಹೇಗೆ?
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ನೋಂದಾಯಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಮುಂದುವರಿಯಿರಿ.
https://clt.karnataka.gov.in/ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅಭ್ಯರ್ಥಿಗಳು/ಸಿಬ್ಬಂದಿವರ್ಗ ಅರ್ಜಿ ಸಲ್ಲಿಸುವ ಅಗತ್ಯ. ಇತರ ಯಾವುದೇ ವಿಧದ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿಲ್ಲ.
ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಪರೀಕ್ಷೆ/ಪ್ರಮಾಣೀಕರಣ ಪ್ರಕ್ರಿಯೆ ಪೂರ್ಣವಾಗುವವರೆಗೆ ಅದನ್ನು ಸಕ್ರಿಯವಾಗಿಡಬೇಕು. ಈ ಇಮೇಲ್ ಐಡಿಯನ್ನು ಪರೀಕ್ಷೆ ಮತ್ತು ಪ್ರಮಾಣೀಕರಣ ಏಜೆನ್ಸಿಯ ಮೂಲಕ ಸಂಪರ್ಕಿಸಲು ಬಳಸಲಾಗುತ್ತದೆ. ಯಾವುದೇ ಸನ್ನಿವೇಶದಲ್ಲೂ, ಅಭ್ಯರ್ಥಿಗಳು/ ಸಿಬ್ಬಂದಿವರ್ಗ ಕೆಳಗಿನವುಗಳನ್ನು ಮಾಡುವಂತಿಲ್ಲ:
Under no circumstances, Candidate/Employee should not:
▪️ತಮ್ಮ ಇಮೇಲ್ ಐಡಿಗಳನ್ನು ಇತರರೊಂದಿಗೆ ವಿನಿಮಯ ಮಾಡುವುದು
▪️ಇತರೆ ಯಾವುದೇ ವ್ಯಕ್ತಿಯ ಇಮೇಲ್ ಐಡಿಯನ್ನು ನಮೂದಿಸುವುದು
ಅಭ್ಯರ್ಥಿ/ ಸಿಬ್ಬಂದಿ ಅರ್ಹ ವೈಯಕ್ತಿಕ ಇ-ಮೇಲ್ ಐಡಿ ಹೊಂದಿರದಿದ್ದಲ್ಲಿ, ಆತ/ಆಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಹೊಸ ಇ-ಮೇಲ್ ಐಡಿ ರಚಿಸಬೇಕು.
ಅಭ್ಯರ್ಥಿ/ನೌಕರರು ಸಹಿಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ (ಗರಿಷ್ಠ ಗಾತ್ರ: 20 KB , ಕನಿಷ್ಠ ಗಾತ್ರ: 10 KB ಅನುಮತಿಸಲಾದ ಫೈಲ್ ವಿಸ್ತರಣೆಗಳು jpg ಅಥವಾ jpeg).
HRMS ಪೋರ್ಟಲ್‌ನಲ್ಲಿ ಅಗತ್ಯವಿರುವ ವಿವರಗಳನ್ನು ನವೀಕರಿಸಲು ಪಿಡಿಎಫ್ ನಲ್ಲಿ ತೋರಿಸಿರುವಂತೆ ಹಂತಗಳನ್ನು ಅನುಸರಿಸುವದು ಮುಖ್ಯ.
ಸಂಪೂರ್ಣ ಮಾಹಿತಿಗಾಗಿ- CLICK HERE