DA HIKE ORDER- ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ:01-01-2025 ರಿಂದ ಅನ್ವಯವಾಗುವಂತೆ ಶೇ.1.50 ತುಟ್ಟಿಭತ್ಯೆಯನ್ನು (10.75% ರಿಂದ 12.25%) ಹೆಚ್ಚಿಸಿ ಅನುಮೋದನೆ

DA HIKE ORDER- ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ:01-01-2025 ರಿಂದ ಅನ್ವಯವಾಗುವಂತೆ ಶೇ.1.50 ತುಟ್ಟಿಭತ್ಯೆಯನ್ನು (10.75% ರಿಂದ 12.25%) ಹೆಚ್ಚಿಸಿ ಅನುಮೋದನೆ

DA HIKE ORDER- ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿಯನ್ನು ಇದೀಗ ನೀಡಿದ್ದು, ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆ (DA)ಯನ್ನು ಶೇ.1.50ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಈ ತುಟ್ಟಿ ಭತ್ಯೆಗೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ C.S ಷಡಾಕ್ಷರಿ ಮಾಹಿತಿಯನ್ನು ಇದೀಗ ಹಂಚಿಕೊಂಡಿದ್ದು, ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ದಿನಾಂಕ 01-01-2025ರಿಂದ ಅನ್ವಯವಾಗುವಂತೆ ಶೇ.1.50 ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ( DA Hike ) ಅನುಮೋದನೆ ನೀಡಿದೆ ಎಂಬುದಾಗಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ನೀಡಲಾಗುವ DAಯನ್ನು ಶೇ.10.75ರಿಂದ 12.25ರಷ್ಟು ಅಂದರೇ 1.50ರಷ್ಟು ಹೆಚ್ಚಿಸಿದ ರಾಜ್ಯ ಸರಕಾರಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ಪರವಾಗಿ ರಾಜ್ಯಾಧ್ಯಕ್ಷ ಶ್ರೀ C.S ಷಡಾಕ್ಷರಿ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಕರ್ನಾಟಕ ಸರ್ಕಾರದ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಆದೇಶಗಳು, ದಿನಾಂಕ : 01-01-1987, ರಿಂದ, 01-01-2025, ರವರೆಗೆ,

 

01-01-1987- 4%
01-07-1987- 8%
01-01-1988- 13%
01-07-1988- 19%
01-01-1989- 24%
01-07-1989- 29%
01-01-1990- 33%
01-07-1990- 37%
01-01-1991- 45%
01-07-1991 54%
01-01-1992- 65%
01-07-1992- 76%
01-01-1993- 85%
01-07-1993- 90%
01-01-1994- 96%
01-07-1994- 106%
01-01-1995- 116%
01-07-1995- 127%
01-01-1996- 138%
01-07-1996- 149%
01-01-1997- 160%
01-07-1997- 171%
01-01-1998- 178%
01-07-1998 – 192%
01-04-1998- 16%
01-07-1998- 22%
01-01-1999 – 32%
01-07-1999 – 37%
01-01-2000 – 38%
01-07-2000- 41%
01-01-2001- 43%
01-07-2001- 45%
01-01-2002- 49%
01-07-2002- 52%
01-01-2003- 55%
01-07-2003 59%
01-01-2004- 61%
01-07-2004- 64%
01-01-2005- 67%
01-07-2005- 71%
01-01-2006- 74%
01-07-2006- 79%
01-04-2006- 2.625%
01-07-2006- 7%
01-01-2007- 12.25%
01-07-2007- 17.50%
01-01-2008- 22.75%
01-07-2008- 26.75%
01-01-2009- 32.75%
01-07-2009- 38%
01-01-2010- 46%
01-07-2010- 56.25%
01-01-2011- 62.50%
01-07-2011- 69.50%
01-01-2012- 76.75%
01-07-2012- 4%
01-01-2013- 9%
01-07-2013- 15%
01-01-2014- 21%
01-07-2014- 25.25%
01-01-2015- 28.75%
01-07-2015- 32.50%
01-01-2016- 36%
01-07-2016- 40.25%
01-01-2017- 43.25%
01-07-2017- 45.25%
01-01-2018- 1.75%
01-07-2018- 3.75%
01-01-2019- 6.50%
01-07-2019- 11.25%.
01-07-2021- 21.50%, ( 10.25 % ),
01-07-2021 – 24.50%, ( 3 % ),
01-01-2022 –
27.25 % [ 2.75 % ],
01-07-2022 –
31, % [ 3.75 % ]
35,% [ 4, % ],01-01-2023,
38.75 % [ 3.75 % ]
01-07-2023,
42.50 % [ 3.75 % ],
01-01-2024,
Effect 7th Pay Commission, DA,
8.5 %
01-04-2024,
10.75 %( 2.25 % )(01-08-2024 )
12.25 % ( 1.5 % ),
( 01-01-2025,)

 

CLICK HERE TO DOWNLOAD ORDER

CLICK HERE TO DOWNLOAD CHART

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!