Government Holiday: ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: 30 ಮಾರ್ಚ್ 2026ಕ್ಕೆ ಘೋಷಣೆ

Government Holiday: ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: 30 ಮಾರ್ಚ್ 2026ಕ್ಕೆ ಘೋಷಣೆ

Government Holiday: 2026ರ ಮಹಾವೀರ ಜಯಂತಿ ರಜೆ ದಿನಾಂಕವನ್ನು 31 ಮಾರ್ಚ್‌ನಿಂದ 30 ಮಾರ್ಚ್‌ಗೆ ಬದಲಿಸಿದ ಸರ್ಕಾರದ ಅಧಿಸೂಚನೆ ಹಾಗೂ ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ಘೋಷಣೆ ವಿವರ ಇಲ್ಲಿದೆ.

ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಆಸುಇ 16 ಹೆಚ್ ಹೆಚ್ ಎಲ್ 2025, ದಿನಾಂಕ:17.11.2025 ರನ್ವಯ ಪ್ರಕಟಿಸಿರುವ

2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯ ಅಧಿಸೂಚನೆ-1 & 11ರ ಕೋಷ್ಟಕದ ಕ್ರಮ ಸಂಖ್ಯೆ (5) ರಲ್ಲಿ ಮಹಾವೀರ ಜಯಂತಿ ಪ್ರಯುಕ್ತ ಘೋಷಿಸಲಾಗಿರುವ ಸಾರ್ವತ್ರಿಕ ರಜಾ ದಿನವನ್ನು ದಿನಾಂಕ:31.03.2026ರ ಮಂಗಳವಾರ ಬದಲಾಗಿ ದಿನಾಂಕ:30.03.2026ರ ಸೋಮವಾರ ಎಂದು ಮಾರ್ಪಡಿಸಿ ಆದೇಶಿಸಿದೆ.

ಸದರಿ ರಜೆಯನ್ನು ನೆಗೋಷಿಯಬಲ್ ಇನ್ನು ಮೆಂಟ್ ಆಕ್ಟ್, 1881 (1881ರ ಅಧಿನಿಯಮ ಸಂಖ್ಯೆ:26) ರನ್ವಯವು ಸಹ ಘೋಷಿಸಿದೆ.

Government

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!