Govt Employee KGID: DATE OF BIRTH MISMATCH
Govt Employee KGID: DATE OF BIRTH MISMATCH- DATE OF BIRTH MISMATCH
(Data Compared to KGID AND HRMS)
KGID: ಸೂಚನೆಗಳು
ಜನ್ಮದಿನಾಂಕ ದೃಢೀಕರಿಸುವ ಪ್ರಮಾಣಪತ್ರದೊಂದಿಗೆ ಜನ್ಮದಿನಾಂಕ ತಪ್ಪಾಗಿರುವ ತಂತ್ರಾಂಶದಲ್ಲಿ ಈ ಕೆಳಕಂಡಂತೆ ತಿದ್ದುಪಡಿ ಮಾಡಿಸಿಕೊಳ್ಳುವುದು.
ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ತಪ್ಪಾಗಿದ್ದಲ್ಲಿ ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ಸರಿಯಿದ್ದು, ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳ ಮೂಲಕ ತಿದ್ದುಪಡಿಮಾಡಿಸಿಕೊಂಡು ತಿದ್ದುಪಡಿಯಾದ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮಾಹಿತಿ ಸಲ್ಲಿಸುವುದು.
ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದಲ್ಲಿ
ಹೆಚ್.ಆರ್.ಎಂ.ಎಸ್. ನಲ್ಲಿ ಜನ್ಮದಿನಾಂಕ ಸರಿಯಿದ್ದು ವಿಮಾ ಇಲಾಖೆಯಲ್ಲಿ ಜನ್ಮದಿನಾಂಕ ತಪ್ಪಾಗಿದ್ದರೆ ವೇತನ ಬಟವಾಡೆ ಅಧಿಕಾರಿಗಳಿಂದ ದೃಢೀಕರಿಸಿರುವ ಸೇವಾ ಪುಸ್ತಕದ ನಕಲು ಪ್ರತಿಯೊಂದಿಗೆ ಸಂಬಂಧಪಟ್ಟ ಜಿಲ್ಲಾ ವಿಮಾ ಕಛೇರಿಗೆ ಮನವಿಯನ್ನು ಸಲ್ಲಿಸಿ ತಮ್ಮ ಪಾಲಿಸಿಗಳ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವುದು,
“ವಿಮಾ ಸೌಲಭ್ಯಗಳು ಸಂಪೂರ್ಣವಾಗಿ ಅನ್ಸೆನ್ ಆಗಿದ್ದು, ಈ ರೀತಿ ತಪ್ಪಾದ ಮಾಹಿತಿಯಿಂದಾಗಿ ಆನ್ಸೆನ್ ಮೂಲಕ ಯಾವುದೇ ವಿಮಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.”
CLICK HERE TO MORE INFORMATION