GPF interest rate 2025: ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರ
GPF interest rate 2025:
ಭಾರತದಲ್ಲಿ ಸರ್ಕಾರಿ ನೌಕರರಿಗೆ ಸಾಮಾನ್ಯ ಭವಿಷ್ಯ ನಿಧಿ (GPF) ಸ್ಥಿರ ಮತ್ತು ಸುರಕ್ಷಿತ ಉಳಿತಾಯ ಆಯ್ಕೆಯನ್ನು ನೀಡಿದ್ದು, GPF ಗೆ ಬಡ್ಡಿದರವನ್ನು ಭಾರತ ಸರ್ಕಾರ ನಿಗದಿಪಡಿಸುತ್ತದೆ ಮತ್ತು ನಿಯತಕಾಲಿಕವಾಗಿ ಬಡ್ಡಿ ದರವನ್ನು ಪರಿಷ್ಕಣೆ ಮಾಡಲಾಗುತ್ತದೆ 2025-2026 ರ ಆರ್ಥಿಕ ವರ್ಷಕ್ಕೆ, GPF ಬಡ್ಡಿದರ 7.1% ರಷ್ಟು ಇದೆ.
ಸದ್ಯ ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ ಸಾಮಾನ್ಯ ಭವಿಷ್ಯ ನಿಧಿ ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ದಿನಾಂಕ: 01/04/2025 ರಿಂದ ದಿನಾಂಕ: 30/06/2025 ರವರೆಗಿನ ಅವಧಿಗೆ ವಾರ್ಷಿಕ ಶೇ.7.1 ಕ್ಕೆ ನಿಗದಿಪಡಿಸಲಾಗಿದೆ.
GPF Interest Rate: ದಿನಾಂಕ: 01-04-2025 ರಿಂದ ದಿನಾಂಕ: 30-06-2025ರ ವರೆಗಿನ ಅವಧಿಗೆ ವಾರ್ಷಿಕ ಶೇ 7.1ಕ್ಕೆ ನಿಗದಿ ಮಾಡಲಾಗಿದೆ.

ನಿಮ್ಮ GPF STATEMENT ಡೌನ್ಲೋಡ್ ಮಾಡಲು - CLICK HERE
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.