Income Tax Chart-2025-26: ಈ ಕೋಷ್ಟಕದ ಪ್ರಕಾರ ಬೇಸಿಕ್ ಇರುವವರಿಗೆ ತೆರಿಗೆ
Income Tax Chart-2025-26: ಈ ಕೋಷ್ಟಕದ ಪ್ರಕಾರ ಬೇಸಿಕ್ ಇರುವವರಿಗೆ ತೆರಿಗೆ ಆದಾಯ ತೆರಿಗೆ ಎಂದರೆ
ನಾವು ಒಂದು ಆರ್ಥಿಕ ವರ್ಷದಲ್ಲಿ ಗಳಿಸುವ ಆದಾಯದ ಮೇಲೆ ಸರ್ಕಾರಕ್ಕೆ ಪಾವತಿಸಬೇಕಾದ ನೇರ ತೆರಿಗೆ.
ಯಾರು ಈ ತೆರಿಗೆ ಪಾವತಿಸಬೇಕು?
▪️ವೇತನ (Salary) ಪಡೆಯುವವರಿಂದ
▪️ವ್ಯಾಪಾರಿಕ/ವ್ಯವಹಾರ ಆದಾಯ ಹೊಂದಿರುವವರಿಂದ
▪️ಬಾಡಿಗೆ, ಬಡ್ಡಿ, ಲಾಭಾಂಶ, ಹೂಡಿಕೆ ಲಾಭ ಇತ್ಯಾದಿ ಆದಾಯ ಹೊಂದಿರುವವರಿಂದ
ಯಾರು ವಾರ್ಷಿಕ ಆದಾಯ ನಿರ್ದಿಷ್ಟ ಮಿತಿಯನ್ನು ಮೀರುತ್ತಾರೋ ಅವರಿಂದ ತೆರಿಗೆ ಪಾವತಿ ಕಡ್ಡಾಯ.
ಈ ವರ್ಷ 2025-2026 ನೇ ಆರ್ಥಿಕ ವರ್ಷದಲ್ಲಿ ಈ ಮೇಲಿನ ಕೋಷ್ಟಕದ ಪ್ರಕಾರ ಬೇಸಿಕ್ ಇರುವವರು ತೆರಿಗೆಯನ್ನು ಕಟ್ಟಬೇಕಾಗುತ್ತದೆ
ಚಾರ್ಟ್ ಇಲ್ಲಿದೆ..

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.
1 thought on “Income Tax Chart-2025-26: ಈ ಕೋಷ್ಟಕದ ಪ್ರಕಾರ ಬೇಸಿಕ್ ಇರುವವರಿಗೆ ತೆರಿಗೆ”