JNVST EXAM 2025:CUT OFF LIST FOR CLASS VI JNVST HELD ON 18.01.2025

JNVST EXAM 2025:CUT OFF Marks list: ಜವಾಹರ ನವೋದಯ ವಿದ್ಯಾಲಯಗಳಲ್ಲಿ 2025-26ನೇ ಸಾಲಿಗೆ 6ನೇ ಕ್ಲಾಸ್ಗೆ ಪ್ರವೇಶಕ್ಕೆ ಅರ್ಹತಾ ಪರೀಕ್ಷೆಯನ್ನು ದಿನಾಂಕ:18-01-2025 ರಂದು ನಡೆಸಲಾಗಿತ್ತು ಇದೀಗ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗಿದೆ.
ಜವಾಹರ ನವೋದಯ ವಿದ್ಯಾಲಯಗಳಲ್ಲಿ 2025-26ನೇ ಸಾಲಿನಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯ cutoff ಅಂಕ ಪ್ರಕಟಿಸಲಾಗಿದೆ.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು, ಗುಣಮಟ್ಟಣದ ಶಿಕ್ಷಣ ಕೊಡಿಸಲು, ಆಧುನಿಕ ವ್ಯವಸ್ಥೆಯಲ್ಲಿ ಪರಿಸರ / ಅಡ್ವೆಂಚರ್ ಆಕ್ಟಿವಿಟಿಗಳು ಮತ್ತು ಉತ್ತಮ ದೈಹಿಕ ಶಿಕ್ಷಣದೊಂದಿಗೆ ಅಧ್ಯಯನ ಮಾಡಿಸಲು ಈ ನವೋದಯ ವಿದ್ಯಾಲಯಗಳು ಸಹಾಯಕವಾಗಿವೆ.
NAVODAYA VIDYALAYA SAMITI
CUT-OFF MARKS FOR CLASS VI JNVST 2025 (SUMMER BOUND JNVs) Exam Date 18.01.2025
Note: There is block wise reservation only for Rural-UR quota. Hence, Cut-off marks for different blocks in the same district may not be same.
CLICK HERE TO DOWNLOAD CUT OF MARKS
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ಗೆ ಸೇರಿ.
Cut off marks list
ಲಾವಣ್ಯ R
Navodaya marks
Novodaya marks
Navodaya marks list 6th
ಲಾವಣ್ಯ R