KSEAB 2nd PUC Second PUC Subject-wise Question Banks-2025-26 Released.

KSEAB 2nd PUC Second PUC Subject-wise Question Banks-2025-26 Released.

 

2025-26ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ತರಗತಿಗಳಿಗೆ ಬೋಧಿಸುತ್ತಿರುವ ಎಲ್ಲಾ ವಿಷಯಗಳಿಗೆ ವಿಷಯ ತಜ್ಞರಿಂದ ಪ್ರಶ್ನೆಕೋಠಿಯನ್ನು ರಚಿಸಿ, ಅವುಗಳಲ್ಲಿರುವ ಪ್ರಶ್ನೆಗಳನ್ನು ಸುಲಭ, ಮಧ್ಯಮ ಮತ್ತು ಕಠಿಣ (EASY, AVERAGE and DIFFICULT) ಎಂದು ಶ್ರೇಣಿಕರಿಸಿ ಮಂಡಲಿಯ https://dpue-exam.karnataka.gov.in/kseabdpueqpue/ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.


ಪ್ರತಿ ವರ್ಷದಂತೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka School Examination and Assessment Board – KSEAB) 2025–26 ಸಾಲಿನ ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಷಯವಾರು ಪ್ರಶ್ನೆಕೋಠಿಗಳು (Question banks) ಅನ್ನು ಪ್ರಕಟಿಸುತ್ತದೆ.ಇವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರೀಕ್ಷೆಯ ಮಾದರಿ ಹಾಗೂ ಅಂಕಗಳ ಹಂಚಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.


▪️ಪ್ರತಿ ವಿಷಯದ ಪ್ರಶ್ನೆಕೋಠಿ ನೋಡಿ ಹೆಚ್ಚು ತೂಕ ಇರುವ ಅಧ್ಯಾಯಗಳಿಗೆ ಆದ್ಯತೆ ನೀಡಿ.
▪️KSEAB ಬಿಡುಗಡೆ ಮಾಡುವ ಮಾದರಿ ಪತ್ರಿಕೆಗಳ ಆಧಾರದ ಮೇಲೆ ಅಭ್ಯಾಸ ಮಾಡಿ.
▪️ಪಠ್ಯಪುಸ್ತಕದ ಹೊರಗಿನ ವಿಷಯಗಳಿಗಿಂತ ಸಿಲೆಬಸ್ ಆಧಾರಿತ ಪ್ರಶ್ನೆಗಳಿಗೆ ಹೆಚ್ಚು ಗಮನ ನೀಡುವುದು ಒಳಿತು.

▪️ಪ್ರಶ್ನೆಕೋಠಿಗಳನ್ನು ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಬಳಸಬಹುದು.
 
ಭಾಷಾ ವಿಷಯಗಳು / LANGUAGES.
 
 
 
OPTIONAL SUBJECT /ENGLISH MEDIUM
 
 
 
ಐಚ್ಚಿಕ ವಿಷಯಗಳು / ಕನ್ನಡ ಮಾಧ್ಯಮ
 
 
 
 
                                 ಅಥವಾ
 
▪️ಸಲಹೆ/ಸೂಚನೆಗಾಗಿ ಇ – ಮೇಲ್‌ ವಿಳಾಸ: 2ndpucquestionbank@gmail.com
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!