LBA ಪ್ರಶ್ನೆಕೋಠಿಯ ಬಳಕೆ, You tube Live ಕಾರ್ಯಕ್ರಮ ನೇರವಾಗಿ ವೀಕ್ಷಿಸಿ ದಿನಾಂಕ:09-07-2025

LBA ಪ್ರಶ್ನೆಕೋಠಿಯ ಬಳಕೆ, You tube Live ಕಾರ್ಯಕ್ರಮ:

LBA ಪ್ರಶ್ನೆಕೋಠಿಯ ಬಳಕೆ, You tube Live ಕಾರ್ಯಕ್ರಮ: ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ತರಗತಿ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಅಳವಡಿಸುವ ಸಂಬಂಧ ಇಲಾಖಾ ನಿರ್ದೇಶನದಂತೆ LBA ಪ್ರಶ್ನೆಕೋಠಿಯನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸಿದ್ದಪಡಿಸಲಾಗಿದ್ದು,DSERT Website ನಲ್ಲಿ (https://dsert.karnataka.gov.in/) ಅಳವಡಿಸಲಾಗಿದೆ. https://dsert.karnataka.gov.in/info-2/Lesson+Based+Assesment+material/kn

ಮುಂದುವರೆದು, ಸದರಿ ಪ್ರಶ್ನೆಕೋಠಿಯನ್ನು ತರಗತಿ ಪ್ರಕ್ರಿಯೆ ಹಾಗೂ ಮೌಲ್ಯಾಂಕನಗಳಲ್ಲಿ ನಿರಂತರವಾಗಿ ಬಳಸುವ ಸಂಬಂಧ ಮಾರ್ಗದರ್ಶನ ನೀಡಲು ಹಾಗೂ ಚರ್ಚಿಸಲು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರವರ ನೇತೃತ್ವದಲ್ಲಿ ದಿನಾಂಕ: 09-07-2025 ರಂದು ಸಂಜೆ 4.00 ರಿಂದ 6.00 ಗಂಟೆಯವರೆಗೆ You tube Live ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಕಛೇರಿಯ ಎಲ್ಲಾ ಅಧಿಕಾರಿಗಳು, BEO ಮತ್ತು BRC ಕಛೇರಿಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವುದು ಹಾಗೂ ಪ್ರೌಢಶಾಲೆಯ ಮುಖ್ಯಶಿಕ್ಷಕರು ಮತ್ತು ಶಿಕ್ಷಕರು https://www.youtube.com/live/x_hI-5Q8K5c?si=JtdrSjM1oR774DJ- ಈ Link ಬಳಸಿ ಕಡ್ಡಾಯವಾಗಿ ಭಾಗವಹಿಸುವಂತೆ ಉಪನಿರ್ದೇಶಕರು, ಆಡಳಿತ ಮತ್ತು ಅಭಿವೃದ್ಧಿರವರು ಸೂಚಿಸುವುದು.

 

ಲೈವ್ ಕಾರ್ಯಕ್ರಮ ವೀಕ್ಷಿಸಲು ಈ ಕೆಳಗಿನ ಲಿಂಕ್ ಬಳಸಿ.

 

 

CLICK HERE TO WATCH LIVE PROGRAMME

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

3 thoughts on “LBA ಪ್ರಶ್ನೆಕೋಠಿಯ ಬಳಕೆ, You tube Live ಕಾರ್ಯಕ್ರಮ ನೇರವಾಗಿ ವೀಕ್ಷಿಸಿ ದಿನಾಂಕ:09-07-2025”

Leave a Comment

You cannot copy content of this page

error: Content is protected !!