Lesson Based Assessment Material-2025-26: ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ- 2025-26
Lesson Based Assessment Material-2025-26: ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿ: 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕದಲ್ಲಿ ಪಾಠ ಆಧಾರಿತ ಮೌಲ್ಯಾಂಕನವನ್ನು (Lesson Based Assessment) ಅಳವಡಿಸುವ ಸಂಬಂಧ ರಾಜ್ಯ ಪಠ್ಯಕ್ರಮದ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ಹಾಗೂ ಪ್ರತಿ ಪಾಠದ ನಂತರ ಮಗುವಿನ ಕಲಿಕೆಯನ್ನು ದೃಢೀಕರಿಸಲು ಪಾಠ ಆಧಾರಿತ ಮೌಲ್ಯಾಂಕನ ಸಾಮಗ್ರಿಯನ್ನು (ಪ್ರಶ್ನೆಕೋಠಿ) ಸಿದ್ಧಪಡಿಸಲಾಗಿದೆ.
ಸದರಿ ಸಾಮಗ್ರಿಯನ್ನು ತರಗತಿ ಪ್ರಕ್ರಿಯೆಯಿಂದ ಮೌಲ್ಯಾಂಕನ ಪ್ರಕ್ರಿಯೆಯವರೆಗೆ ಎಲ್ಲಾ ಹಂತದಲ್ಲೂ ನಿರಂತರವಾಗಿ ಬಳಸುವುದು ಅತ್ಯವಶ್ಯಕವಾಗಿದೆ.
ಈ ನಿಟ್ಟಿನಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಸಿದ್ಧಪಡಿಸಿರುವ 1 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಮೌಲ್ಯಾಂಕನ ಸಾಮಗ್ರಿಯನ್ನು DSERT Website ಗೆ ಅಳವಡಿಸಿ ಶಿಕ್ಷಕರು, ಪೋಷಕರು ಹಾಗೂ ಅಧಿಕಾರಿಗಳಿಂದ ಸೇರ್ಪಡೆ, ಮಾರ್ಪಾಡು, ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆದು ಮತ್ತಷ್ಟು ಉತ್ತಮಪಡಿಸಲು ಉದ್ದೇಶಿಸಲಾಗಿದೆ.
1 ನೇ ತರಗತಿ
1) 1ನೇ ತರಗತಿ LBA ಆಂಗ್ಲ – ದ್ವಿಭಾಷೆ
2) 1ನೇ ತರಗತಿ LBA ಪರಿಸರ ಅಧ್ಯಯನ – ದ್ವಿಭಾಷೆ
3) 1ನೇ ತರಗತಿ LBA ಗಣಿತ – ದ್ವಿಭಾಷೆ
4) 1ನೇ ತರಗತಿ LBA ಕನ್ನಡ – ದ್ವಿಭಾಷೆ
2 ನೇ ತರಗತಿ
1) 2ನೇ ತರಗತಿ LBA ಆಂಗ್ಲ – ದ್ವಿಭಾಷೆ
2) 2ನೇ ತರಗತಿ LBA ಪರಿಸರ ಅಧ್ಯಯನ – ದ್ವಿಭಾಷೆ
3) 2ನೇ ತರಗತಿ LBA ಗಣಿತ – ದ್ವಿಭಾಷೆ
4) 2ನೇ ತರಗತಿ LBA ಕನ್ನಡ – ದ್ವಿಭಾಷೆ
3 ನೇ ತರಗತಿ
1) 3ನೇ ತರಗತಿ LBA ಆಂಗ್ಲ – ದ್ವಿಭಾಷೆ
2) 3ನೇ ತರಗತಿ LBA ಪರಿಸರ ಅಧ್ಯಯನ – ದ್ವಿಭಾಷೆ
3) 3ನೇ ತರಗತಿ LBA ಗಣಿತ – ದ್ವಿಭಾಷೆ
4 ನೇ ತರಗತಿ:
1) 4ನೇ ತರಗತಿ LBA ಕನ್ನಡ ಪ್ರಥಮ ಭಾಷೆ
2) 4ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
3) 4ನೇ ತರಗತಿ LBA ಪರಿಸರ ಅಧ್ಯಯನ ಕನ್ನಡ ಮಾಧ್ಯಮ
4) 4ನೇ ತರಗತಿ LBA ಪರಿಸರ ಅಧ್ಯಯನ ಆಂಗ್ಲ ಮಾಧ್ಯಮ
5) 4ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
5 ನೇ ತರಗತಿ
01) 5ನೇ ತರಗತಿ LBA ಕನ್ನಡ ಪ್ರಥಮ ಭಾಷೆ
02) 5ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
03) 5ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
04) 5ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
05) 5ನೇ ತರಗತಿ LBA ಪರಿಸರ ಅಧ್ಯಯನ – ಕನ್ನಡ ಮಾಧ್ಯಮ
06) 5ನೇ ತರಗತಿ LBA ಪರಿಸರ ಅಧ್ಯಯನ – ಆಂಗ್ಲ ಮಾಧ್ಯಮ
6 ನೇ ತರಗತಿ
01) 6ನೇ ತರಗತಿ LBA ಕನ್ನಡ ಪ್ರಥಮ ಭಾಷೆ
02) 6ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
03) 6ನೇ ತರಗತಿ LBA ಹಿಂದಿ ತೃತೀಯ ಭಾಷೆ
04) 6ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
05) 6ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
06) 6ನೇ ತರಗತಿ LBA ವಿಜ್ಞಾನ – ಕನ್ನಡ ಮಾಧ್ಯಮ
07) 6ನೇ ತರಗತಿ LBA ವಿಜ್ಞಾನ – ಆಂಗ್ಲ ಮಾಧ್ಯಮ
08) 6ನೇ ತರಗತಿ LBA ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
09) 6ನೇ ತರಗತಿ LBA ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ
7 ನೇ ತರಗತಿ:
01) 7ನೇ ತರಗತಿ LBA ಕನ್ನಡ ಪ್ರಥಮ ಭಾಷೆ
02) 7ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
03) 7ನೇ ತರಗತಿ LBA ಹಿಂದಿ ತೃತೀಯ ಭಾಷೆ
04) 7ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
05) 7ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
06) 7ನೇ ತರಗತಿ LBA ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
07) 7ನೇ ತರಗತಿ LBA ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ
08) 7ನೇ ತರಗತಿ LBA ವಿಜ್ಞಾನ – ಕನ್ನಡ ಮಾಧ್ಯಮ
09) 7ನೇ ತರಗತಿ LBA ವಿಜ್ಞಾನ – ಆಂಗ್ಲ ಮಾಧ್ಯಮ
8 ನೇ ತರಗತಿ:
01) 8ನೇ ತರಗತಿ LBA ಕನ್ನಡ ಪ್ರಥಮ ಭಾಷೆ
02) 8ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
03) 8ನೇ ತರಗತಿ LBA ಹಿಂದಿ ತೃತೀಯ ಭಾಷೆ
04) 8ನೇ ತರಗತಿ LBA ವಿಜ್ಞಾನ – ಆಂಗ್ಲ ಮಾಧ್ಯಮ
05) 8ನೇ ತರಗತಿ LBA ವಿಜ್ಞಾನ – ಕನ್ನಡ ಮಾಧ್ಯಮ
06) 8ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
07) 8ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
08) 8ನೇ ತರಗತಿ LBA ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
09) 8ನೇ ತರಗತಿ LBA ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ
9 ನೇ ತರಗತಿ:
01) 9ನೇ ತರಗತಿ LBA ಕನ್ನಡ ಪ್ರಥಮ ಭಾಷೆ
02) 9ನೇ ತರಗತಿ LBA ಹಿಂದಿ ತೃತೀಯ ಭಾಷೆ
03) 9ನೇ ತರಗತಿ LBA ವಿಜ್ಞಾನ – ಕನ್ನಡ ಮಾಧ್ಯಮ
04) 9ನೇ ತರಗತಿ LBA ವಿಜ್ಞಾನ – ಆಂಗ್ಲ ಮಾಧ್ಯಮ
05) 9ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
06) 9ನೇ ತರಗತಿ LBA ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
07) 9ನೇ ತರಗತಿ LBA ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ
08) 9ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
09) 9ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
10 ನೇ ತರಗತಿ:
01) 10ನೇ ತರಗತಿ LBA ಹಿಂದಿ ತೃತೀಯ ಭಾಷೆ
02) 10ನೇ ತರಗತಿ LBA ಆಂಗ್ಲ ದ್ವಿತೀಯ ಭಾಷೆ
03) 10ನೇ ತರಗತಿ LBA ಗಣಿತ – ಕನ್ನಡ ಮಾಧ್ಯಮ
04) 10ನೇ ತರಗತಿ LBA ಗಣಿತ – ಆಂಗ್ಲ ಮಾಧ್ಯಮ
05) 10ನೇ ತರಗತಿ LBA ವಿಜ್ಞಾನ – ಕನ್ನಡ ಮಾಧ್ಯಮ
06) 10ನೇ ತರಗತಿ LBA ವಿಜ್ಞಾನ – ಆಂಗ್ಲ ಮಾಧ್ಯಮ
07) 10ನೇ ತರಗತಿ LBA ಸಮಾಜ ವಿಜ್ಞಾನ – ಆಂಗ್ಲ ಮಾಧ್ಯಮ
08) 10ನೇ ತರಗತಿ LBA ಕನ್ನಡ ಪ್ರಥಮ ಭಾಷೆ
09) 10ನೇ ತರಗತಿ LBA ಸಮಾಜ ವಿಜ್ಞಾನ – ಕನ್ನಡ ಮಾಧ್ಯಮ
What about English third language for 6th and 7th standard in Marathi medium school?
Nalikali ಪ್ರಶ್ನೆ ಕೋಠಿ ಬರುವುದಿಲ್ಲವಾ