Nali-Kali Online Program: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ
Nali-Kali Online Program: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ ಸರ್ವರಿಗೂ ಪ್ರಣಾಮಗಳು, ಡಯಟ್ – ಚಿಕ್ಕಮಗಳೂರು ಹಾಗೂ ನಲಿಕಲಿ ತಾರೆಯರು – ಚಿಕ್ಕಮಗಳೂರು ಜಿಲ್ಲೆ
ನೂರಾ ನಲವತ್ತಾರನೆಯ ಆನ್ಲೈನ್ ಕಾರ್ಯಕ್ರಮ. ದಿನಾಂಕ:6/7/2025 ರ ಮಧ್ಯಾಹ್ನ 2:30 ರಿಂದ ಮಾಹಿತಿ ಹಂಚಿಕೆ ವೆಬಿನಾರ್ ಅನ್ನು ಆಯೋಜಿಸಲಾಗಿದೆ.
ವಿಷಯ: 2025-26ನೇ ಸಾಲಿನ ನಲಿಕಲಿ ಮಾಹೇವಾರು ಹಂಚಿಕೆ.
ವಿಷಯ ಹಂಚಿಕೆ:
ಶ್ರೀಯುತ ಕೆಂಚಪ್ಪ,
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.
ಘನ ಉಪಸ್ಥಿತಿ:
ಶ್ರೀಯುತ ಜಿ. ಕೆ. ಪುಟ್ಟರಾಜು ಸರ್
ಮಾನ್ಯ ಉಪ ನಿರ್ದೇಶಕರು ( ಆಡಳಿತ ), ಶಾಲಾ ಶಿಕ್ಷಣ ಇಲಾಖೆ, ಚಿಕ್ಕಮಗಳೂರು.
ಶ್ರೀಯುತ ಆಂತೋನಿ ರಾಜ್ ಸರ್
ಮಾನ್ಯ ಪ್ರಾಂಶುಪಾಲರು ( ಪ್ರಭಾರಿ )
ಡಯಟ್ – ಚಿಕ್ಕಮಗಳೂರು.
ಮಾರ್ಗದರ್ಶಕರು:
ಶ್ರೀಯುತ ಸುರೇಶ್ ಸರ್
ಉಪನ್ಯಾಸಕರು ಮತ್ತು ನಲಿಕಲಿ ಜಿಲ್ಲಾ ನೋಡೆಲ್ ಅಧಿಕಾರಿಗಳು,
ಡಯಟ್ – ಚಿಕ್ಕಮಗಳೂರು.
ಸಲಹೆ – ಸಹಕಾರ:
ಶ್ರೀಯುತ ರವೀಂದ್ರ. ಆರ್. ಡಿ
ನಲಿಕಲಿ ರಾಜ್ಯ ಪ್ರಧಾನ ಸಂಪನ್ಮೂಲ ವ್ಯಕ್ತಿಗಳು, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಟೆಲಿಗ್ರಾಂ ಆ್ಯಪ್ ಲಿಂಕ್ ನಲ್ಲಿ ಸುಗಮಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ, ವೆಬಿನಾರ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮಾಹಿತಿ ಪಡೆದುಕೊಳ್ಳ ಬಹುದು.
https://t.me/+KoDNoO7MHlAyYzI1
ಟೆಲಿಗ್ರಾಂ ಆ್ಯಪ್ ಇಲ್ಲದವರು ದಯಮಾಡಿ ಮೊದಲೇ ಇನ್ಸ್ಟಾಲ್ ಮಾಡಿಟ್ಟು ಕೊಳ್ಳುವುದು ಉತ್ತಮ. ಆ್ಯಪ್ ಇದ್ದರೆ ಮಾತ್ರ ಲಿಂಕ್ ನ ಮೂಲಕ ವೇಬಿನಾರ್ ಗೆ ಸೇರಿಕೊಳ್ಳಬಹುದು ಈ ಲಿಂಕ್ ನ ಮೂಲಕ join ಆಗಲು ಸಾಧ್ಯವಾಗದಿದ್ದರೆ ಟೆಲಿಗ್ರಾಂ ಆಪ್ ನಲ್ಲಿ ನಲಿಕಲಿ ತಾರೆಯರು – ಚಿಕ್ಕಮಗಳೂರು ಗುಂಪಿನಲ್ಲಿ ನೇರವಾಗಿ join ಆಗಬಹುದು.