NCERT DIPLOMA: Application Invitation for Diploma Online Class for Science Teachers.Here is the direct link to apply
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು (ಎನ್‌ಸಿಇಆರ್‌ಟಿ) ವಿಜ್ಞಾನ ಶಿಕ್ಷಕರಿಗಾಗಿ ‘ಟೀಚಿಂಗ್ ಆಫ್ ಸೈನ್ಸ್ ಅಟ್ ಮಿಡಲ್ ಸ್ಟೇಜ್ (ಕ್ಲಾಸ್ 6-8) ಎಂಬ ಶೀರ್ಷಿಕೆಯಡಿ 40 ವಾರಗಳ ಆನ್‌ಲೈನ್ ಡಿಪ್ಲೊಮಾ ತರಗತಿಗಳಿಗಾಗಿ ಅರ್ಜಿ ಆಹ್ವಾನಿಸಿದೆ.
ಯಾರು ಈ ಡಿಪ್ಲೊಮಾ ಆನ್ಲೈನ್ ತರಗತಿ ಪಡೆದುಕೊಳ್ಳಬಹುದು.?
6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿರುವ ಶಿಕ್ಷಕರು ಮಾತ್ರವಲ್ಲದೇ ಬಿಎಸ್ಸಿ ವಿದ್ಯಾರ್ಥಿಗಳು, ಶಿಕ್ಷಣ ವಿಷಯದಲ್ಲಿ ಡಿಪ್ಲೊಮಾ ಅಥವಾ ಡಿಗ್ರಿ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವವರು ಈ ಕೋರ್ಸ್‌ಗೆ ನೋಂದಣಿಯಾಗಬಹುದು.
ಪ್ರಮುಖ ದಿನಾಂಕಗಳು:
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ:19-10-2024
ನೋಂದಣಿ ಶುಲ್ಕ:
ರೂ,2000 ಶುಲ್ಕ ಪಾವತಿಸಿ ನೋಂದಣಿ ಆಗಲು ಅವಕಾಶ ನೀಡಲಾಗಿದೆ. ಸೂಚನೆಗಳನ್ನು ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.
ಆನ್ಲೈನ್ ತರಗತಿ ಆರಂಭ ದಿನಾಂಕ:
ಅ.21ರಿಂದ ಆನ್‌ಲೈನ್ ತರಗತಿಗಳು ನಡೆಯಲಿದ್ದು, ದಿನದ ಯಾವ ಸಮಯದಲ್ಲಾದರೂ ತರಗತಿ ಕೇಳಬಹುದು. ಆ.10, 2025ರ ವರೆಗೆ ತರಗತಿಗಳು ಮುಂದುವರಿಯಲಿವೆ.
ಒಟ್ಟು 40 ಮಾಡ್ಯೂಲ್‌ಗಳು ಇರಲಿದ್ದು, ಪ್ರತಿ ಮಾಡ್ಯೂಲ್ ಮುಗಿಸಿದ ಬಳಿಕ ಪರೀಕ್ಷೆಗಳು ಇರುತ್ತವೆ. ಎಲ್ಲ ತರಗತಿಗಳಿಗೆ ಹಾಜರಾದರೆ ಮಾತ್ರ ಅಂತಿಮ ಪರೀಕ್ಷೆ ಬರೆಯಬಹುದು. ಕೋರ್ಸ್ ಪೂರ್ಣಗೊಳಿಸಿದ ಬಳಿಕ ಇ-ಸರ್ಟಿಫಿಕೆಟ್ ನೀಡಲಾಗುತ್ತದೆ.
ಅಧಿಸೂಚನೆ- CLICK HERE
ಹೆಚ್ಚಿನ ಮಾಹಿತಿಗಾಗಿ: CLICK HERE
What’s the use of this course for BSc holders. It’s job oriented or usefull to have job
Joining to the course
What is the use of this course
I am a government teacher…. Qualification is D Ed and B Sc (PCM)…. B Ed ….. what is the use of this course…….for teachers….