Parents Voice in Schools: ರಾಜ್ಯದ ಶಾಲೆಗಳಲ್ಲಿ ‘ಪೋಷಕರ ಧ್ವನಿ’ ಜಾರಿಗೆ| ತಿಳಿಯಬೇಕಾದ ಮುಖ್ಯ ಅಂಶಗಳು-2026
Parents Voice in Schools: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜಾರಿಗೆ ತಂದಿರುವ ‘ಪೋಷಕರ ಧ್ವನಿ’ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ, ಉದ್ದೇಶ, ಪ್ರಯೋಜನಗಳು ಮತ್ತು ಜಾರಿ ವಿಧಾನ ತಿಳಿಯಿರಿ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಎಲ್ಲಾ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರಿಂದ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಉತ್ತಮಗೊಳಿಸುವ ಸಂಬಂಧ ಸೂಕ್ತ ಸಲಹೆಗಳನ್ನು ಪಡೆಯಲು “ಪೋಷಕರ ಧ್ವನಿ ಪೆಟ್ಟಿಗೆ” (Parents’ Voice Box)ಯನ್ನು ಸಜ್ಜುಗೊಳಿಸಬೇಕು. ಪೋಷಕರು ತಮ್ಮ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ನೀಡಿ, ಪೆಟ್ಟಿಗೆಯಲ್ಲಿ ಹಾಕುವಂತೆ ಮಾರ್ಗದರ್ಶನ ನೀಡುವುದು.
ಈ ಹಿನ್ನಲೆಯಲ್ಲಿ ಈ ಪತ್ರದ ಜೊತೆ ಲಗತ್ತಿಸಿರುವ ಪೋಷಕರ ಧ್ವನಿ ಕರಪತ್ರವನ್ನು ಶಾಲೆಯ ನೋಟೀಸ್ ಬೋರ್ಡ್ ನಲ್ಲಿ ಪ್ರದರ್ಶಿಸುವುದು. ಅಲ್ಲದೆ ಎಲ್ಲಾ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಪೋಷಕರು ತಮ್ಮ ಅಭಿಪ್ರಾಯಗಳನ್ನು ಆನ್‌ಲೈನ್ ಮುಖಾಂತರವೂ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿ, ಈ ಕೆಳಗಿನ ಸಂಪರ್ಕ ವಿವರಗಳನ್ನು ಒದಗಿಸುವುದು.
ಸಂಪರ್ಕ ವಿವರಗಳು: