Pension calculation: ನಿವೃತ್ತಿ ವೇತನ ಸೌಲಭ್ಯಗಳ ಲೆಕ್ಕಚಾರಗಳು

Pension calculation: ನಿವೃತ್ತಿ ವೇತನ ಸೌಲಭ್ಯಗಳ ಲೆಕ್ಕಚಾರಗಳು

Pension calculation: ನಿವೃತ್ತಿ ವೇತನ ಸೌಲಭ್ಯಗಳ ಲೆಕ್ಕಚಾರಗಳು

ರಾಜ್ಯ ಸರ್ಕಾರಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ವಯ ಕರ್ತವ್ಯ ನಿರ್ವಹಿಸುತ್ತಾರೆ. ಸೇವೆಯಿಂದ ನಿವೃತ್ತಿಯನ್ನು ಸಹ ಹೊಂದುತ್ತಾರೆ. ಇಂತಹ ಸಂಧರ್ಭದಲ್ಲಿ ನಿವೃತ್ತಿ ಹೊಂದಿದ ನೌಕರನಿಗೆ ದೊರೆಯುವ ನಿವೃತ್ತಿ ಸೌಲಭ್ಯಗಳ ಲೆಕ್ಕಚಾರವನ್ನು ತಾನೇ ಮಾಡಿಕೊಂಡು ತಾಳೆ ನೋಡಬಹುದು. ಅಂತಹ ನಿಟ್ಟಿನಲ್ಲಿ ಈ ಲೇಖನ ತಮಗೆ ಉಪಯೋಗವಾಗಬಹುದು.

“ನಿವೃತ್ತಿ ವೇತನ / ಕುಟುಂಬ ನಿವೃತ್ತಿ ವೇತನ ಮತ್ತು ಉಪದಾನಕ್ಕಾಗಿ ಅರ್ಹಸೇವೆಯಂದು ಪರಿಗಣಿಸುವ ಕುರಿತು” ಈ ಕೆಳಗಿನ ಅಂಶಗಳು ಅಗತ್ಯವಾಗಿರುತ್ತದೆ.

1. ಕ.ನಾ.ಸೇ ನಿಯಮ 224(ಎ) ರನ್ವಯ ದಿನಾಂಕ 1-9-68ರಲ್ಲಿ ನೇಮಕ ಹೊಂದಿದ ಸಂದರ್ಭದಲ್ಲಿ: ದಿನಾಂಕ 1-9-68 ರಂದು ಅಥವಾ ಅನಂತರ ಸರ್ಕಾರಿ ನೌಕರರು ಸೇವೆಯಲ್ಲಿರುವಾಗ ನಿವೃತ್ತಿಯಾದಲ್ಲಿ ಅಥವಾ ಮೃತರಾದ ಸಂದರ್ಭದಲ್ಲಿ ತಾತ್ಕಾಲಿಕ ಅಥವಾ ಖಾಯಂ ಆದ ಎಲ್ಲಾ ಸೇವೆಯು ನಿವೃತ್ತಿ ವೇತನ ಮತ್ತು ಉಪದಾನಕ್ಕೆ ಪರಿಗಣಿತವಾಗುವುದು.

2. ಕ.ನಾ.ಸೇ ನಿಯಮ 226ರನ್ವಯ ಹಂಗಾಮಿ ನೇಮಕದಿಂದ ಖಾಯಂ ಹುದ್ದೆಗೆ ವರ್ಗಾಯಿಸಿದ ಸಂದರ್ಭದಲ್ಲಿ : ಸರ್ಕಾರಿ ನೌಕರನು ಹಂಗಾಮಿ ನೇಮಕಾತಿಯಿಂದ ಖಾಯಂ ನೇಮಕಾತಿ ಹುದ್ದೆಗೆ ವರ್ಗಾಯಿತನಾದ ಸಂದರ್ಭದಲ್ಲಿ ಹಂಗಾಮಿ ಹುದ್ದೆಯ ಮೊದಲು ಪ್ರಾಯೋಗಿಕವಾಗಿ ಅಥವಾ ಹ0ಗಾಮಿಯಾಗಿ ದೃಷ್ಟಿಸಿದ್ದಾಗ್ಯೂ ಅದು ನಂತರ ಖಾಯಂ ಆದರೆ ಅದರಲ್ಲಿನ ಅವನ ಪೂರ್ಣ ಸೇವೆಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಆದರೆ ನಿರಂತರ ಹ0ಗಾಮಿ ಸೇವೆಯ ಅರ್ಧ ಅವಧಿಯನ್ನು ನಿವೃತ್ತಿ ವೇತನಕ್ಕಾಗಿ ಪರಿಗಣಿಸಲಾಗುವುದು. ಇಂತಹ ಸೇವೆಯು ಆ ತರುವಾಯ ಮೂಲನೇಮಕ ಹೊಂದಿರಬೇಕು. ಖಾಯಂ ಮಾಡುವುದಕ್ಕಿಂತ ಮೊದಲಿನ ಮುಂದುವರಿದ ತಾತ್ಕಾಲಿಕ ಸೇವೆಯು 5 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿದ್ದಲ್ಲಿ ಪೂರ್ಣ ಅವಧಿಯನ್ನು ನಿವೃತ್ತಿ ವೇತನಕ್ಕಾಗಿ ಪರಿಗಣಿಸಲಾಗುವುದು.

3. ಕ.ನಾ.ಸೇ ನಿಯಮ 234 ರನ್ವಯ ಭೂ ಮಾಪನ ಮತ್ತು ಭೂ ಕಂದಾಯ ಇಲಾಖೆಯ ತಾತ್ಕಾಲಿಕ ಸೇವೆಯ ಬಗ್ಗೆ: ಭೂ ಮಾಪನ ಮತ್ತು ಬೂ ಕಂದಾಯ ಇಲಾಖೆಯಲ್ಲಿನ ತಾತ್ಕಾಲಿಕ ಸೇವೆಯ ತದನಂತರ ಕಾಯಂ ಸದೃಶ” ಸೇವೆಯಾಗಿ ಬದಲಾದರೆ ಅದು ನಿವೃತ್ತಿ ವೇತನಕ್ಕಾಗಿ ಅರ್ಹತಾದಾಯಕ ಸೇವೆಯಾಗುವುದು ವಿವರಗಳಿಗೆ ಕ.ಸ.ಸೇ.ನಿ. ನಿಯಮ 8(40ಎ) ಯನ್ನು ನೋಡಬಹುದು.

4. ಕ.ನಾ.ಸೇ ನಿಯಮ 247(ಎ) ರನ್ವಯ ವಯಸ್ಸಿನ ಅವಧಿ ಮೀರಿದ ನೇಮಕಾತಿಯಾದಲ್ಲಿ : ಸರ್ಕಾರಿ ನೌಕರನು ನೇಮಕಾತಿಗೆ ಅನ್ವಯಿಸುವ ನೇಮಕಾತಿ ನಿಯಮಗಳಿಗೆ ಅನುಸಾರವಾಗಿ 30 ವರ್ಷಗಳ ವಯಸ್ಸಿನ ನಂತರ ನೇಮಕವಾದ ಸಂದರ್ಭದಲ್ಲಿ ನೇಮಕಾತಿ ದಿನಾಂಕದ ನಿಕಟ ಪೂರ್ವದ ಜನ್ಮದಿನಾಂಕದಂದು, ಅವರಿಗೆ ಆಗುವ ವಯಸ್ಸು ಮತ್ತು 30 ವರ್ಷಗಳ ನಡುವಿನ ಅಂತರಕ್ಕೆ ಸಮನಾದ ಅವಧಿಯನ್ನು ಗರಿಷ್ಠ 4 ವರ್ಷಗಳಿಗೆ ಮಿತಿಗೊಳಿಸಿ ಅರ್ಹತಾದಾಯಕ ಸೇವೆ ಎಂದು ಪರಿಗಣಿಸಬಹುದು.

5. ಕ.ನಾ.ಸೇ ನಿಯಮ 248 ರನ್ವಯ ಸರ್ಕಾರವು ವಹಿಸಿಕೊಂಡ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ನೌಕರರಿಗೆ ಅರ್ಹ ಸೇವೆ ನೀಡುವ ಬಗ್ಗೆ: ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ನೌಕರರನ್ನು ಆ ಸಂಸ್ಥೆಯನ್ನು ಸರ್ಕಾರವು ವಹಿಸಿಕೊಂಡು ನೇಮಕಾತಿ ನಿಯಮಗಳ ರೀತ್ಯಾ ಸರ್ಕಾರಿ ನೌಕರಿಯನ್ನು ಪಡೆದಾಗ ಆ ಸಂಸ್ಥೆಯಲ್ಲಿ ಅವನು/ಳು ಸಲ್ಲಿಸಿದ ಸೇವೆಯ ನಾಲ್ಕನೇ ಒಂದು ಭಾಗ (1/4)ವನ್ನು ನಿವೃತ್ತಿ ವೇತನ ಮತ್ತು ಉಪದಾನಕ್ಕಾಗಿ ಅರ್ಹಸೇವೆಯನ್ನು ಮೂರು ವರ್ಷಗಳ ಮಿತಿಗೊಳಪಟ್ಟು ನೀಡಬಹುದು.

6. ಕ.ನಾ.ಸೇ ನಿಯಮ 248(ಎ) ರನ್ವಯ ಕಾಮಗಾರಿ ಸಿಬ್ಬಂದಿಯ ನೇಮಕಾತಿ ಸಂದರ್ಭದಲ್ಲಿ (work-charged) : ದಿನಗೂಲಿ ಅಥವಾ ಮಾಸಿಕ ಕೂಲಿಯ ನಿಯಮಗಳಿಗೆ ಅನುಸಾರವಾಗಿ ನೇಮಕವಾದ ಕಾಮಗಾರಿ ಸಿಬ್ಬಂದಿಯ ವೃತ್ತಿಗಳನ್ನು ಸರ್ಕಾರದಲ್ಲಿ ನಿವೃತ್ತಿ ವೇತನ ಹುದ್ದೆಗೆ ನೇಮಕಾತಿ ಮಾಡಿದಲ್ಲಿ ಮೂರು ವರ್ಷಗಳ ಮಿತಿಗೊಳಪಟ್ಟು ಕೆಲಸಕ್ಕೆ ತಕ್ಕ ಕೂಲಿ ಪಡೆಯುವ ನೌಕರರು ಸಲ್ಲಿಸಿದ ಸೇವೆಯ ನಾಲ್ಕನೇ ಒಂದು ಭಾಗವನ್ನು ನಿವೃತ್ತಿ ವೇತನ ಮತ್ತು ಉಪದಾನಕ್ಕಾಗಿ ನೀಡಬಹುದು.

7. ಕ.ನಾ.ಸೇ ನಿಯಮ 248 (ಎ)(ಎ) ರನ್ವಯ ಸಾದಿಲ್ವಾರು ನಿಧಿಯಿಂದ ಪಾವತಿಯಾಗುವ ನೌಕರರ ಸಂದರ್ಭದಲ್ಲಿ: ದಿನಗೂಲಿ ಅಥವಾ ಮಾಸಿಕ ಪದ್ಧತಿಯ ಮೇಲೆ ಸರ್ಕಾರದ ಸಾದಿಲ್ವಾರು ನಿಧಿಯಿಂದ ಪಾವತಿಯಾಗುವ ಹುದ್ದೆಗಳಲ್ಲಿ ಮತ್ತು ನಿವೃತ್ತಿ ವೇತನಕ್ಕೆ ಅರ್ಹಸೇವೆಗೆ ನೇಮಕವಾಗುವ ವ್ಯಕ್ತಿಗಳು ಯಾವುದೇ ವಿಚ್ಛಿನ್ನತೆಯಿಲ್ಲದೆ ನೌಕರಿಯಲ್ಲಿ ವಿಲೀನವಾಗುವಂತೆ ಸೇವೆಯ ಅರ್ಧಭಾಗವನ್ನು ನೀಡಬಹುದು.

8. ಕ.ನಾ.ಸೇ ನಿಯಮ 250 ರನ್ವಯ ಸರ್ಕಾರಿ ನೌಕರನು ಇಲಾಖಾ ವಿಚಾರಣೆಯಿಂದ ದೋಷಮುಕ್ತನಾದ ಸಂದರ್ಭದಲ್ಲಿ ಸೇವೆಯ ಪರಿಗಣನೆಯ ಬಗ್ಗೆ: ಸರ್ಕಾರಿ ನೌಕರನ ವಿರುದ್ಧ ಮಾಡಲಾದ ವಿಚಾರಣೆಯು ಪೂರ್ತಿಯಾದ ಬಳಿಕ ಪರಿಪೂರ್ಣವಾಗಿ ದೋಷ ಮುಕ್ತನಾದಲ್ಲಿ ಅಥವಾ ಆ ಅಮಾನತುಗಳನ್ನು ಸಂಪೂರ್ಣವಾಗಿ ನ್ಯಾಯ ಸಮ್ಮತವಲ್ಲವೆಂದು ಪರಿಗಣಿತವಾದರೆ ನಡತೆಯ ವಿಚಾರಣೆಯಾಗುವವರೆಗೆ ಅಮಾನತಿನಲ್ಲಿ ಕಳೆದ ಅವಧಿಯನ್ನು ಪೂರ್ಣವಾಗಿ ಪರಿಗಣಿಸಬಹುದು. (ದಿನಾಂಕ 1.1.2019ರಿಂದ ಜಾರಿಗೆ ಬರುವಂತೆ ಅರ್ಹತಾಸೇವೆ 30 ವರ್ಷಗಳಿಗೆ ಇಳಿಸಿದೆ. )

9. ಕ.ನಾ.ಸೇ ನಿಯಮ 281 ರನ್ವಯ ದಂಡನೆ ನಿಮಿತ್ತಕಡ್ಡಾಯ ನಿವೃತ್ತಿಗೊಳಿಸಲಾದ ಸಂದರ್ಭದಲ್ಲಿ: ದಂಡನೆ ನಿಮಿತ್ತ ಸೇವೆಯಿಂದ ಕಡ್ಡಾಯಗೊಳಿಸಲಾದ ನೌಕರನಿಗೆ ಅವನ ಕಡ್ಡಾಯ ನಿವೃತ್ತಿ ವೇತನದ ದಿನಾಂಕದಂದು ಅವನಿಗೆ ದೊರೆಯಬಹುದಾಗಿದ್ದ ಅಶಕ್ತತಾ ನಿವೃತ್ತಿ ವೇತನ (Invalid pension)ನದ 2/3 ಭಾಗದಷ್ಟು ಕಡಿಮೆಯಿಲ್ಲದ ಮತ್ತು ಪೂರ್ಣ ಶಕತಾ ನಿವೃತ್ತಿ ವೇತನಕ್ಕೆ ಹೆಚ್ಚಿಲ್ಲದ ದರದ ಮೇರೆಗೆ ನಿವೃತ್ತಿ ವೇತನವನ್ನು ಇಂತಹ ದಂಡನೆಯನ್ನು ವಿಧಿ ಸುವ ಸಕ್ಷಮ ಅಧಿಕಾರಿಯು ಮಂಜೂರು ಮಾಡಬಹುದು.

“ನಿವೃತ್ತಿ ವೇತನ ಮತ್ತು ಉಪದಾನ ಪಡೆಯಲು ಅರ್ಹವಲ್ಲದ ಸೇವೆಗಳು”

1. ಕ.ನಾ.ಸೇ ನಿಯಮ 216(ಎ)ರನ್ವಯ ಯಾವುದೇ ನಿಗದಿತ ಅವಧಿಗಾಗಿ ಅಥವಾ ನಿರ್ದಿಷ್ಟಾ ಕರ್ತವ್ಯಕ್ಕಾಗಿ ನೇಮಕಗೊಂಡ ನೌಕರನ ಸೇವೆಗಳು ಅರ್ಹ ಸೇವೆಗಳಾಗುವುದಿಲ್ಲ.

2. ಕ.ನಾ.ಸೇ ನಿಯಮ 216(ಬಿ) ರನ್ವಯ ಯಾವುದೇ ವ್ಯಕ್ತಿಯನ್ನು ತಾತ್ಕಾಲಿಕವಾಗಿ ಮಾಸಿಕ ಸಂಬಂಳಕ್ಕಾಗಿ ಯಾವುದೇ ನಿರ್ದಿಷ್ಟ ಕಾಲಾವಧಿಗಾಗಿ ಅಥವಾ ಕರ್ತವ್ಯಕ್ಕಾಗಿ ನೇಮಕ ಮಾಡಿದ ಸೇವೆಗಳು ಅರ್ಹ ಸೇವೆ ಎಂದು ಪರಿಗಣಿಸುವುದಿಲ್ಲ.

3. 18 ವರ್ಷ ಒಳಪಟ್ಟಿ ಬಾಲ್ಯ ಸೇವೆ ಅಥವಾ ಅಪ್ರಾಪ್ತ ಸೇವೆ ಮಾಡಿದ್ದಲ್ಲಿ ಅದನ್ನು ಅರ್ಹ ಸೇವೆ ಎಂದು ಪರಿಗಣಿಸುವುದಿಲ್ಲ.

4. ನೌಕರನು ತನ್ನ ಸೇವಾವಧಿಯಲ್ಲಿ ಲೆಕ್ಕಕ್ಕಿಲ್ಲದ ರಜೆ ಎಂದು ಪರಿಗಣಿಸಿದ ಅವಧಿಗಳು ಅರ್ಹ ಸೇವೆಯಾಗುವುದಿಲ್ಲ.

5. ನೌಕರನು ತನ್ನ ಸೇವಾವಧಿಯಲ್ಲಿ ಪಡೆದ ಅಭ್ಯಾಸಾವಧಿಗಳನ್ನು ಅರ್ಹ ಸೇವೆ ಎಂದು ಪರಿಗಣಿಸುವುದಿಲ್ಲ.

6. ಯಾವುದೇ ನೌಕರನ ಸೇವೆಯು ಒಪ್ಪಂದದ ಮೇರೆಗೆ ನಿವೃತ್ತಿ ವೇತನ ರಹಿತ ಸೇವೆಯೆಂದು ಷರತ್ತು ಹಾಕಿರುವ ಹುದ್ದೆಗಳಲ್ಲಿ ಸಲ್ಲಿಸಿರುವ ಸೇವೆಗಳು

ನಿವೃತ್ತಿ ವೇತನ ಸೌಲಭ್ಯ ಮತ್ತು ಗಳಿಕೆ ರಜೆ ಗಳಿಗೆ ಸಂಬಂಧಿಸಿದಂತೆ ಲೆಕ್ಕಚಾರ ಮಾಡಲು ಸೂತ್ರಗಳಿವೆ:

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!