SYLLABUS FOR RECRUITMENT OF 1 to 5th PRIMARY TEACHERS (CET)
ಶಾಲಾ ಶಿಕ್ಷಣ ಇಲಾಖೆಯು ಪ್ರಾಥಮಿಕ ಶಿಕ್ಷಕರ [1-5] ನೇಮಕಕ್ಕೆ ಪರೀಕ್ಷೆ ಮಾದರಿ ಹೇಗಿರುತ್ತದೆ, ಪಠ್ಯಕ್ರಮದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
SYLLABUS FOR RECRUITMENT OF 1 TO 5th PRIMARY TEACHERS THROUGH CCE (CET)
GENERAL KNOWLEDGE:
- Famous Books and Authors
- Important Inventions & Discoveries,
- Basic science Scientific Phenomena
- Hygiene and Physiology (Human),
- Chronology of Events in World History
- Glimpses of Indian History
- Geographical terms(basic)
- Sports-International & National figures
- Awards, Honors and Prizes
- Indian culture Land & people festivals. Physical geography Population -Literacy- Natural regions Natural Resources-Food crops Non-Food crops-Major Industries – Projects Public undertakings-Indian Art – Artists of recognition Classical Awards for various achievements National Policy on Education, Constitution of India Major items-Union Govt. and State Govt. Cabinets Indian leaders of International & National Recognition-(Who is who-India).
- Current International affairs-India’s foreign relations
- Current National affairs.
____________
SYLLABUS FOR CLASS 1-5
General English
➤Noun and its types, pronouns and its types
➤Verbs-tenses, time, aspects; auxiliaries, modals.
➤Adjectives, prepositions, conjunctions.
➤ VOCABULARY: synonyms, antonyms, prefixes-suffixes, number, gender.
➤ Phrases: Noun phrases, prepositional phrases – uses and usages.
➤Idioms-uses and usages.
➤Phonology: vowels, consonants, stress, intonation, organs of speech, nature of sound.
➤ Articles
➤Punctuations.
➤Transformations:
▶Degrees of comparison
▶Active and passive voice
▶Types of sentences (seven types)
▶Reported speech
➤ Clauses: identifying the types of clauses.
➤ Comprehension: local, global, factual, critical/inferential.
____________
SUBJECT: EDUCATIONAL PSYCHOLOGY & DEVELOPMENT (1-5)
Learner and Learning Characteristics of childhood (early and late childhood) and early adolescence: Physical, social, personal, emotional and cognitive development.
Concept of learning; Processes of children’s learning; Mistakes as windows to children’s thinking: Learning in out of school contexts; Learning as a process and product; Assessing learning.
Learner differences, Learning styles (VARK model) and learning pace/speed; Facilitating learning in multi-grade settings.
Play and its educational implications – Meaning, Kinds and types of play: Fantasy and play: Play and its functions – Linkages with Physical, Social, Emotional, Cognitive, Language and Motor development of children: Games and group dynamics. How do children communicate.
Constructivism An introduction to the concept, its principles: – Implications for teachers and teaching.
__________
SUBJECT: MASHEMATICS
LEVEL: 1-5
1. Topic: NUMBER SYSTEM
Sub topics:
a) Place value
b) Expanded form
c) Basic operation
d) Simplification
e) Natural, whole, integer, rational, irrational, and real numbers
f) Square and cubic numbers
g) Square and cube roots
h) Playing with numbers
i) HCF, LCM fundamental theorem of arithmetic
2.Topic: SURDS
Sub Topic
a) Definition
b) Basic operation
c) Simplification
d) Binomial surds.
e) Rationalisation of surds
3. Topic:SETS
Sub Topic:
a) Properties
b ) Types
c) Laws
d) Venn diagram
e) Cardinality of sets
4. Topic: PROGRESSIONS
Sub Topic:
a) Sequence and series
b) AP, GP and HP
c) Means
5. Topic: COMMERCIAL MATHEMATICS
Sub Topic:
a) Unitary method
b) Percentage c) Profit and loss
d) Brokerage
e) Commission
f) Simple interest
g) Compound interest
h) Discount
i) Hire purchase and instalment buying.
6. Topic: STATISTICS
Sub Topic:
a) Class interval and types
b) Graphical representation
c) Measurement of central tendency
d) Dispersion measures
e) Coefficient of variation
7. Topic: PERMUTATION AND COMBINATION
Sub Topic:
a) Meaning
b) Formulae
c) Fundamental counting principle
d) Factorial notation.
8.Topic: PROBABILITY
Sub Topic:
a. Meaning
b. Types
c. Random experiments and events Types of events
d) Addition rule
2. Topic: BASIC CONCEPTS OF ALGEBRA
Sub Topic:
a) Basic terms
b) Types of polynomials
e) Basic operations
d) Special products
e) Factorisation
f) Identities
g) Conditional identities
h) HCF and LCM
10. POLYNOMIALS
Sub Topic:
a) Meaning and types
b) Zeros of polynomials
c) Division algorithm
d) Remainder factor theorem
e) Synthetic division theorem
11. Topic: LINEAR EQUATIONS
Sub Topic:
a) Linear equations
b) Simultaneous linear equations
c) Different methods of solving
11. Topic: EXPONENTS
Sub Topic:
a) Laws
b) Problems
13. QUADRATIC EQUATION
Sub Topic:
a) Meaning and types
b) Different methods of solving
c) Descriminant
d) Sum and product of roots
e) Formation of quadratic equation.
14. Topic: VARIATION
Sub Topic:
a) Meaning ant types
b) Problem based on variation
15. Topic: BASIC GEOMETRICAL IDEAS
Sub Topic:
a) Basic definitions
b) Axioms
c) Postulates
d) Statements
e) Theorems
16. Topic: TRIANGLES
Sub Topic:
a) Meaning
b) Types
c) Properties
d) Construction
e) Area and perimeter
f) Congruent and similar triangles
g) Concurrent lines(centroid, in centre, circumcentre and ortho centre)
17. Topic: QUADRILATERALS:
Sub Topic:
a) Meaning
b) Types
c) Properties
d) Construction
e) Area
f)Theorems
18. Topic: PLOYGONS
Sub Topic:
a) Meaning
b) tapes
c) properties
d) Theorems
e) Constructions
f) Problems
19. Topic: CIRCLES
Sub Topic:
a) Definition
b) Terms and their meaning
c) Cyclic quadrilaterals.
d) Chords and tangents
e) Theorems
f) Constructions
20. Topic: MENSURATION
Sub Topic:
a) Plane figures
b) Solid figures
c) LSA and TSA of solid figures
d) Volume of solid figures(cone, sphere, cylinder, frustum of cone, prisms, pyramids and combination of solids)
21. Topic: TRIGONOMETRY
Sub Topic:
a) Basic ratios
b) Identities
c) Standard angles
d) Complementary angles
e) Heights and distances
f) Problems
22. Topic: CO-ORDINATE GEOMETRY
Sub Topic:
a) Ordered pair
b) Distance formula
c) Section formula
d) Slope
e) Equation of straight line.
f) Slope intercept form
23. Topic: SYMMETERY
Sub Topic:
a) Definition
b) Line of symmetry
c) Point of symmetry
_____________
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧಿತ ಪಠ್ಯವಸ್ತು
ವಿಷಯ : ಕನ್ನಡ ಭಾಷೆ
ಪಠ್ಯವಸ್ತು (1 – V ನೇ ತರಗತಿ )
1. ಘಟಕದ ಹೆಸರು: ಕನ್ನಡ ಸಾಹಿತ್ಯ ಚರಿತ್ರೆ
ಉಪ-ಘಟಕದ ವಿವರ:
ಪಂಪಯುಗ : ಪಂಪ, ರನ್ನ, ಪೊನ್ನ
ಹರಿಹರ ಯುಗ: ಹರಿಹರ, ರಾಘವಾಂಕ, ಅಂಡಯ್ಯ, ನೇಮಿಚಂದ್ರ, ಜನ್ನ,
ವಚನಸಾಹಿತ್ಯ : ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ
ಕುಮಾರವ್ಯಾಸಯುಗ : ಕುಮಾರವ್ಯಾಸ, ಲಕ್ಷ್ಮೀಶ, ಕುಮಾರವಾಲ್ಮೀಕಿ.
ದಾಸಸಾಹಿತ್ಯ : ಪರಂದರದಾಸ, ಕನಕದಾಸ, ಶ್ರೀಪಾದರಾಜ ಜಗನ್ನಾಥದಾಸ
ಒಡೆಯರ ಕಾಲದ ಸಾಹಿತ್ಯ : ಚಿಕ್ಕದೇವರಾಜ, ತಿರುಮಲಾಗ್ಯ, ಸಂಚಿಹೊನ್ನಮ್ಮ, ಬಸಪ್ಪಶಾಸ್ತ್ರಿ, ಕೆಂಪುನಾರಾಯಣ, ಮುದ್ದಣ
ಆಧುನಿಕ ಯುಗ : ಅರಂಭಕಾಲ, ಕಾದಂಬರಿ, ಸಣ್ಣಕಥೆ, ವಿಮರ್ಶೆ, ನಾಟಕ,
2. ಘಟಕ: ಸರಳ ವ್ಯಾಕರಣ
ಉಪ-ಘಟಕ:
ಅಕ್ಷರ ಪ್ರಕರಣ, ಸಂಧಿ ಪ್ರಕರಣ:
ಸ್ವರಸಂಧಿ, ವ್ಯಂಜನಸಂಧಿ,
ದೇಶೀ ಶಬ್ದ ಪ್ರಕರಣ : ಮೂಲಶಬ್ದಗಳು, ಕೃದಂತ ಪದ್ಧಿಕಾಂಶ, ಸಮಾಸಗಳು.
ಅನ್ಯದೇಶ್ಯ ಪ್ರಕರಣ : ಸಮಸಂಸ್ಕೃತ, ತತ್ಸಮ, ತದ್ಭವ,
ನಾಮಪದ ಪ್ರಕರಣ : ನಾಮಪದ, ಲಿಂಗ, ವಚನ, ವಿಭಕ್ತಿ, ದ್ವಿರುಕ್ತಿ,
ಕ್ರಿಯಾಪದ ಪ್ರಕರಣ : ಧಾತು, ಅಕರ್ಮಕ, ಸಕರ್ಮಕ, ಕ್ರಿಯಾರೂಪಗಳು, ಕರ್ತರಿ- ಕರ್ಮಣಿ,
ಅವ್ಯಯ ಪ್ರಕರಣ : ಅವ್ಯಯ ವಿಧಗಳು.
ಲೇಖನ ಚಿಹ್ನೆಗಳು, ವಿರುದ್ಧಾರ್ಥಕಗಳು, ನಾನಾರ್ಥಪದಗಳು, ಜೋಡುನುಡಿಗಳು, ನಾಣ್ಣುಡಿಗಳು, ಒಗಟುಗಳು.
3.ಘಟಕ: ಛಂದಸ್ಸು
ಉಪ-ಘಟಕ:
ಗಣ – ಪ್ರಾಸ – ಯತಿ,
ವರ್ಣವೃತ್ತಗಳು – ಖ್ಯಾತಕರ್ಣಾಟಕಗಳು
ಮಾತ್ರಾಗಣ : ಪಟ್ಪದಿ, ಕಂದ, ರಗಳೆ
4. ಘಟಕ: ಅಲಂಕಾರ:
ಉಪ-ಘಟಕ:
ಶಬ್ದಾಲಂಕಾರ : ಅನುಪ್ರಾಸ, ಯಮಕ, ಚಿತ್ರಕವಿತ್ವ
ಅರ್ಥಾಲಂಕಾರ : ಉಪಮಾ, ರೂಪಕ, ದೃಷ್ಟಾಂತ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ,ಶ್ಲೇಷೆ
5. ಘಟಕ: ಭಾಷಾ ಬೋಧನೆಯ ತತ್ವಗಳು:
ಉಪ- ಘಟಕ:
ಭಾಷಾ ಬೋಧನೆಯ ತತ್ತ್ವಗಳು
ಭಾಷಾ ಕೌಶಲಗಳು, ಭಾಷಾ ಕಲಿಕೆ ಮತ್ತು ಮನೋವೈಜ್ಞಾನಿಕ ನಿಯಮಗಳು, ಭಾಷಾ ಬೋಧನೆಯ ಗುರಿಗಳು ಮತ್ತು ಪದ್ಧತಿಗಳು, ಶೈಕ್ಷಣಿಕ ಯೋಜನೆಗಳು, ಶಿಕ್ಷಕ.
ಕ್ರಿಯಾಸಂಶೋಧನೆ, ಭಾಷಾ ಮೌಲ್ಯಮಾಪನ : ನಿರಂತರ ಮತ್ತು ವ್ಯಾಪಕ ಬೋಧನೋಪಕರಣಗಳು ಮಹತ್ವ, ಭಾಷಾ ಚಟುವಟಿಕೆಗಳು.
__________
SOCIAL SCIENCE: (I to V)
ಕರ್ನಾಟಕ – ಆಡಳಿತಾತ್ಮಕ ವಿಭಾಗಗಳು,ಜಿಲ್ಲೆಗಳು, ತಾಲೂಕುಗಳು,ಪ್ರೇಕ್ಷಣೀಯ ಸ್ಥಳಗಳು, ಭೌಗೋಳಿಕ ಸನ್ನಿವೇಶಗಳು. ವಾಯುಗುಣ, ಆಹಾರ ಮತ್ತು ವಾಣಿಜ್ಯ ಬೆಳೆಗಳು, ನದಿಗಳು, ಕೈಗಾರಿಕೆಗಳು, ಕರ್ನಾಟಕದ ಸಂಸ್ಕೃತಿ.
ಕರ್ನಾಟಕದ ಪಾಳೆಯಗಾರರು ಮತ್ತು ನಾಯಕರು ಕೆಳದಿ.ಚಿತ್ರದುರ್ಗ, ಯಲಹಂಕ
ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ
ಭಾರತದ ಪ್ರಾಚೀನ ನಾಗರೀಕತೆಗಳು – ಸಿಂಧೂ ನಾಗರೀಕತೆ, ವೇದಗಳ ಕಾಲ
ಹೊಸ ಧರ್ಮಗಳ ಉದಯ: ಜೈನರು, ಬುದ್ಧರು.
ಮಹಾಜನಪದಗಳು,ಗಣರಾಜ್ಯಗಳು.
ಮೌರ್ಯರು: ಚಂದ್ರಗುಪ್ತ ಮೌರ್ಯ, ಅಶೋಕ ಚಕ್ರವರ್ತಿ-ಅಶೋಕನ ಶಾಸನಗಳು, ಕಳಿಂಗ ಯುದ್ಧ, ಧರ್ಮ ಪ್ರಸಾರ, ಆಡಳಿತ ಪದ್ಧತಿ, ವಾಸ್ತು ಮತ್ತು ಮೂರ್ತಿ ಶಿಲ್ಪ, ಅವನತಿ.
ಕುಷಾಣರು: ಕನಿಷ್ಠ: ಕಲೆ ಮತ್ತು ವಾಸ್ತುಶಿಲ್ಪ, ಸಾಹಿತ್ಯ.
ಗುಪ್ತರ ಕಾಲ: ಸುವರ್ಣ ಯುಗ ಸಮುದ್ರ ಗುಪ್ತ – ದಿಗ್ವಿಜಯಗಳು- ಎರಡನೆಯ ಚಂದ್ರಗುಪ್ತ ಫಾಹಿಯಾನ್,
ಗುಪ್ತ ಯುಗದ ಸಾಧನೆಗಳು: ಸಂಸ್ಕೃತ ಸಾಹಿತ್ಯ,ದೇವಾಲಯ ವಾಸ್ತುಶಿಲ್ಪ, ಸ್ತೂಪ ಮತ್ತು ಚೈತ್ಯಾಲಯ, ಚಿತ್ರಕಲೆ, ವಿಜ್ಞಾನ ಗಣಿತ ಮತ್ತು ಖಗೋಳ ಶಾಸ್ತ್ರ, ಲೋಹ ವಿಜ್ಞಾನ, ಆಯುರ್ವೇದ,
ಹರ್ಷವರ್ಧನ: ಸಾಧನೆಗಳು, ಸಾಹಿತ್ಯ, ಧರ್ಮ, ಹುಯೆನ್ ತ್ಸಾಂಗ್, ನಲಂದ ವಿಶ್ವ ವಿದ್ಯಾನಿಲಯ.
ಬಾದಾಮಿಯ ಚಾಳುಕ್ಯರು: ಇಮ್ಮಡಿ ಪುಲಿಕೇಶಿ, ಚಾಳುಕ್ಯರ ವಾಸ್ತುಶಿಲ್ಪ.
ಕಂಚಿಯ ಪಲ್ಲವರು: ನರಸಿಂಹ ವರ್ಮ, ಶಿಲ್ಪಕಲೆಗೆ ಪಲ್ಲವರ ಕೊಡುಗೆ.
ದಕ್ಷಿಣ ಭಾರತದ ಪ್ರಾಚೀನ ಅರಸು ಮನೆತನಗಳು: ಕಣ್ಣಗಿಯ ಕತೆ, ಸಂಗಂ ಸಾಹಿತ್ಯ, ಸಂಗಂ ಯುಗ
ಶಾತವಾಹನರು: ಗೌತಮಿಪುತ್ರ ಶಾತಕರ್ಣಿ- ಧರ್ಮ ಮತ್ತು ಸಮಾಜ, ವಾಸ್ತುಶಿಲ್ಪಕ್ಕೆ ಕೊಡುಗೆ, ವ್ಯಾಪಾರ ಮತ್ತು ಪಟ್ಟಣಗಳು,
ಬನವಾಸಿಯ ಕದಂಬರು: ಮಯೂರಶರ್ಮ,ವಾಸ್ತುಶಿಲ್ಪ.
ತಲಕಾಡಿನ ಗಂಗರು: ಶ್ರವಣಬೆಳಗೊಳ, ದುರ್ವಿನೀತ – ಸಾಧನೆಗಳು-ಸಾಹಿತ್ಯ
ಸಮಾಜ ಸುಧಾರಕರು – ಶಂಕರಾಚಾರ್ಯರು,ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಬಸವಣ್ಣ, ಪುರಂದರದಾಸರು, ಕನಕದಾಸರು, ಡಾ|| ಬಿ.ಆರ್ ಅಂಬೇಡ್ಕರ್,ದಯಾನಚಿದ ಸರಸ್ವತಿ, ಜ್ಯೋತಿಬಾ ಮಲೆ, ರಾಜಾರಾಮ್ ಮೋಹನ್ ರಾಯ್, ಬಾಬಾ ಅಮೈ, ವಿನೋಬಾ ಭಾವೆ, ಮದರ್ ತೆರೆಸಾ.
ಸ್ವಾತಂತ್ರ್ಯ ದೀವಿಗೆಗಳು: ಮಹಾತ್ಮಾ ಗಾಂಧೀಜಿ, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲಾ ಲಜಪತ ರಾಯ್, ಕಮಲಾದೇವಿ ಚಟ್ಟೋಪಾಧ್ಯಾಯ, ಬಾಲ ಗಂಗಾಧರ ತಿಲಕ್,ಮೈಲಾರ ಮಹದೇವಪ್ಪ,
ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು – ಅಬ್ಬಕ್ಕ ರಾಣಿ, ಟಿಪ್ಪು ಸುಲ್ತಾನ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹೈದರಾಲಿ, ನರಗುಂದದ ಬಾಬಾ ಸಾಹೇಬ.
ಸಂಚಾರಿ ನಿಯಮಗಳು: ಸಂಚಾರಿ ಸಂಕೇತಗಳು, ನಿಯಮಗಳು, ಅನುಸರಿಸುವ ಅವಶ್ಯಕತೆ.
ಸಾರಿಗೆ ಮತ್ತು ಸಂಪರ್ಕ: ಸಾರಿಗೆಯಲ್ಲಿ ಪ್ರಾಣಿಗಳ ಬಳಕೆ, ಆಧುನಿಕ ಸಂಪರ್ಕ ಸಾಧನಗಳು.
ಕುಟುಂಬ ವ್ಯವಸ್ಥೆ: ಬದಲಾದ ಪದ್ಧತಿಗಳು, ವ್ಯಕ್ತಿ ವಿಶೇಷತೆಗಳು, ವಿಭಿನ್ನ ವೃತ್ತಿಗಳು, ಬೇರೆ ಹಬ್ಬಗಳು..
ಕುಟುಂಬ ಸಮುದಾಯ ಮತ್ತು ಸಮಾಜ: ಕುಟುಂಬದ ಮಹತ್ವ ಕುಟುಂಬದ ಕಾರ್ಯಗಳು- ಕುಟುಂಬದ ಪ್ರಕಾರಗಳು- ವಿಭಕ್ತ ಕುಟುಂಬ, ಅವಿಭಕ್ತ ಕುಟುಂಬ.
ಸಮುದಾಯ: ಸಮುದಾಯದ ಗುಣಲಕ್ಷಣಗಳು ಸಮುದಾಯದ ಪ್ರಕಾರಗಳು -ಗ್ರಾಮೀಣ ಸಮುದಾಯ. ನಗರ ಸಮುದಾಯ. ಅದಿವಾಸಿ ಸಮುದಾಯ
ಶಾಲೆ: ಶಾಲೆಯ ಮಹತ್ವ
ಸಮಾಜ: ಸಮಾಜದ ಮಹತ್ವ
ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯತ್ತ: ಜಾತೀಯತೆ, ಕೋಮುವಾದ, ಅನಕ್ಷರತೆ, ಮಕ್ಕಳ ಹಕ್ಕುಗಳು, ಬಾಲ ಕಾರ್ಮಿಕ ಪಿಡುಗು, ಮಹಿಳೆಯರ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಬಡತನ, ಮಿತಿಮೀರಿದ ಜನಸಂಖ್ಯೆ
ಸಾರ್ವಜನಿಕ ಆಸ್ತಿ: ಉಪಯೋಗಗಳು, ನಿರ್ವಹಣೆ, ಸಂರಕ್ಷಣೆ
ಪೌರ ಮತ್ತು ಪೌರತ್ವ: ಅರ್ಥ, ಉತ್ತಮ ಪೌರನ ಲಕ್ಷಣಗಳು.
ಪ್ರಜಾಪ್ರಭುತ್ವ: ಅರ್ಥ, ಮಹತ್ವ, ಚುನಾವಣೆ, ಮತದಾನದ ಮಹತ್ವ, ಚುನಾವಣಾ ಪ್ರಕ್ರಿಯೆಗಳು
ಸ್ಥಳೀಯ ಆಡಳಿತ:
ಸ್ಥಳೀಯ ಆಡಳಿತ ಸ್ಥಳೀಯ ಸ್ವಯಂ ಆಡಳಿತ, ಗ್ರಾಮ ಮತ್ತು ತಾಲ್ಲೂಕು ಪಂಚಾಯತಿಗಳು ಗ್ರಾಮ ಸಭೆ,
ಜಿಲ್ಲಾ ಪಂಚಾಯತಿ: ರಚನೆ, ಪ್ರಮುಖ ಕಾರ್ಯಗಳು, ಆದಾಯದ ಮೂಲಗಳು, ನಗರಾಡಳಿತ ಪುರಸಭೆ ಮತ್ತು ನಗರಪಾಲಿಕೆಗಳು ರಚನೆ, ಮಹಾನಗರಪಾಲಿಕೆಗಳು ರಚನೆ, ಪೌರಸಂಸ್ಥೆಗಳ ಕಾರ್ಯಗಳು, ಆದಾಯ ಮೂಲಗಳು.
ಭೂಮಿ ನಮ್ಮ ಮಾತೃಗ್ರಹ: ಸೂರ್ಯನ ಪರಿವಾರ ಮತ್ತು ಸದಸ್ಯರು, ಸೌರವ್ಯೂಹದ ಸದಸ್ಯರು ಸೂರ್ಯ ಮತ್ತು ಗ್ರಹಗಳು, ಉಪಗ್ರಹಗಳು, ಕ್ಷುದ್ರಗ್ರಹಗಳು, ಭೂಮಿ – ಭೂಮಿಯ ಆಕಾರ ಮತ್ತು ಗಾತ್ರ ಭೂಮಿಯ ಉಪಗ್ರಹ ಚಂದ್ರ, ಚಂದ್ರನ ಮೇಲೈ ಲಕ್ಷಣಗಳು, ಚಂದ್ರನ ಚಲನೆಗಳು, ಚಂದ್ರನ ಕಲೆಗಳು, ಗ್ರಹಣಗಳು – ಚಂದ್ರಗ್ರಹಣ, ಸೂರ್ಯ ಗ್ರಹಣ.
ಭೂಮಿ ಮತ್ತು ಅದರ ಚಲನೆಗಳು: ಭೂಮಿಯ ದೈನಂದಿನ ಚಲನೆ – ಪರಿಣಾಮಗಳು, ಭೂಮಿಯ ವಾರ್ಷಿಕ ಚಲನೆ. ಋತುಗಳು, ಪ್ರಮುಖ ಅಕ್ಷಾಂಶಗಳು ಮತ್ತು ವಾಯುಗುಣ ವಲಯಗಳು – ಉತ್ತರ ಉಷ್ಣವಲಯ, ದಕ್ಷಿಣ ಉಷ್ಣವಲಯ. ಉತ್ತರ ಸಮಶೀತೋಷ್ಣ ವಲಯ, ಉತ್ತರ ಶೀತ ವಲಯ, ದಕ್ಷಿಣ ಶೀತವಲಯ.
ಭೌಗೋಳಿಕ ನಿರ್ದೇಶಕಗಳು: ಅರ್ಥ ಮತ್ತು ಉಪಯೋಗ, ಅಕ್ಷಾಂಶಗಳು, ರೇಖಾಂಶಗಳು, ರೇಖಾಂಶಗಳು ಮತ್ತು ವೇಳೆ, ಸ್ಥಳೀಯ ವೇಳೆ, ಆದರ್ಶ ವೇಳೆ ( ಸ್ಟಾಂಡರ್ಡ್ ಟೈಮ್)
ಕಾಲವಲಯಗಳು ಅಂತಾರಾಷ್ಟ್ರೀಯ ದಿನರೇಖೆ.
ಗ್ಲೋಬ್ ಮತ್ತು ನಕಾಶೆಗಳು – ಗ್ಲೋಬ್ ಅರ್ಥ, ಮಾದರಿ ಗೋಳದ ಲಕ್ಷಣಗಳು, ಉಪಯೋಗಗಳು. ನಕ್ಷೆಗಳು
ನಕಾಶೆಗಳ ವಿಧಗಳು: ದೊಡ್ಡ ಪ್ರಮಾಣದ ನಕ್ಷೆಗಳು, ಉದ್ದೇಶ ಆಧಾರಿತ ನಕ್ಷೆಗಳು,
ನಕ್ಷೆಯ ಮೂಲಾಂಶಗಳು: ನಕಾಶೆಗಳ ಉಪಯೋಗ,
ಭೌಗೋಳಿಕ ಸಂಕೇತಗಳು: ನಕಾಶೆಯನ್ನು ಓದುವಿಕೆ.
ಭೂ ಸ್ವರೂಪಗಳು ಮತ್ತು ಸ್ವಾಭಾವಿಕ ಪ್ರದೇಶಗಳು –
ಅರ್ಥ, ವಿಧಗಳು,ಪರ್ವತಗಳು, ಪರ್ವತಗಳ ವಿಧಗಳು. ಪ್ರಾಮುಖ್ಯತೆ,ಮೈದಾನಗಳು, ಪ್ರಸ್ಥಭೂಮಿಗಳು, ವಿಧಗಳು, ಪ್ರಾಮುಖ್ಯತೆ, ಮೈದಾನಗಳು- ವಿಧಗಳು, ಪ್ರಾಮುಖ್ಯತೆ, ಮರುಭೂಮಿಗಳು ಪ್ರಾಮುಖ್ಯತೆ,ದ್ವೀಪಗಳು – ಮಹತ್ವ, ಪ್ರಪಂಚದ ಪ್ರಮುಖ ಸ್ವಾಭಾವಿಕ ಪ್ರದೇಶಗಳು.
ಭಾರತದ ಪ್ರಾಕೃತಿಕ ವಿಭಾಗಗಳು– ಭೌಗೋಳಿಕ ಸನ್ನಿವೇಶ, ಭಾರತದ ಪ್ರಾಕೃತಿಕ ವಿಭಾಗಗಳು-
1 ಉತ್ತರದ
2 ಉತ್ತರದ ಮೈದಾನಗಳು,
3 ಪರ್ಯಾಯ ಪ್ರಸ್ಥಭೂಮಿ, 4. ಕರಾವಳಿ ಮೈದಾನಗಳು.
ಕರ್ನಾಟಕದ ಭೌಗೋಳಿಕ ಸನ್ನಿವೇಶ – ಪ್ರಾಕೃತಿಕ ವಿಭಗಗಳು – ಕರಾವಳಿ ಪ್ರದೇಶ, ಮಲೆನಾಡು ಮತ್ತು ಮೈದಾನ.
_________
ವಿ. ಸೂ. ಮೇಲ್ಕಂಡ ಪಠ್ಯಕ್ರಮದಲ್ಲಿ ಬದಲಾವಣೆ ಆಗಲೂಬಹುದು. ಇದು ಮಾದರಿ ಮಾತ್ರ..
Super
Super