Republic day Speech: ಗಣರಾಜ್ಯೋತ್ಸವದ ಭಾಷಣಗಳು

ಚಿಕ್ಕ ಮಕ್ಕಳಿಗಾಗಿ ಗಣರಾಜ್ಯೋತ್ಸವದ ಭಾಷಣಗಳು( Republic Day Speech)

ಗಣರಾಜ್ಯೋತ್ಸವದ ಭಾಷಣ (Republic Day)

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2.ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3.ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4.ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತದ ಸಂವಿಧಾನದ ಪಿತಾಮಹರು ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈಹಿಂದ್

ಜೈ ಭಾರತ್…

—–

ಗಣರಾಜ್ಯೋತ್ಸವದ ಪುಟ್ಟ ಭಾಷಣ

1.ಪ್ರತಿ ವರ್ಚ ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

2.ಇದು ಭಾರತದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದು.

3.ಭಾರತ ಸಂವಿಧಾನವೇ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ.

4.ಭಾರತೀಯ ಸಂವಿಧಾನದಲ್ಲಿ 44 ವಿಧಿಗಳು ಹಾಗೂ 12 ಅನುಸೂಚಿಗಳು ಇವೆ. ಪ್ರಸ್ತುತ ಸಂವಿಧಾನ 95 ಬಾರಿ ತಿದ್ದುಪಡಿ ಮಾಡಲಾಗಿದೆ.

5.ಭಾರತದ ಗಣರಾಜ್ಯೋತ್ಸವವು ನಮ್ಮ ಸ್ವಾತಂತ್ರ ಹೋರಾಟಗಾರರಿಗೆ ಮತ್ತು ಅವರ ತ್ಯಾಗಕ್ಕೆ ಸಾಕ್ಷಿಯಾಗಿದೆ ಎಂದು ಹೇಳುತ್ತಾ ನನ್ನ ಈ ಎರಡು ಮಾತುಗಳಿಗೆ ವಿರಾಮ ನೀಡುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಜೈ ಹಿಂದ್

ಜೈ ಭಾರತ್
——–

ಗಣರಾಜ್ಯೋತ್ಸವದ ಭಾಷಣ

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2.ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3.ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4.ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತ ಸಂವಿಧಾನದ ಪಿತಾಮಹರು.

6.ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು

7.ನಾವು ಶಾಲೆಯಲ್ಲಿ ಅಂದು ನಡೆಯುವ ಧ್ವಜ ಸಮಾರಂಭಕ್ಕೆ ಹಾಜರಾಗಬೇಕು.

8.ಜನಗಣಮನ ರಾಷ್ಟ್ರಗೀತೆಯನ್ನು ಹೇಳುತ್ತೇವೆ.

9.ರಾಷ್ಟ್ರಧ್ವಜವನ್ನು ಮಕ್ಕಳ ಹಿಡಿದು ಸಂತಸ ಪಡುವರು.

10.ನಮ್ಮ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಗೌರವಿಸಬೇಕು ಎಂದು ಹೇಳುತ್ತಾ ನನ್ನ ಭಾಷಣಕ್ಕೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
_____

ಪುಟ್ಟ ಗಣರಾಜ್ಯೋತ್ಸವದ ಭಾಷಣ

ವೇದಿಕೆ ಮೇಲೆ ಕುಳಿತಿರುವ ಮುಖ್ಯ ಗುರುಗಳೇ ಶಿಕ್ಷಕರೇ ನನ್ನ ಗೆಳೆಯರೆಲ್ಲರಿಗೂ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.

ನಮ್ಮ ಸಂವಿಧಾನವು ಜನವರಿ 26, 1950 ರಲ್ಲಿ ಜಾರಿಗೆ ಬಂದಿತು ಆದ್ದರಿಂದ ನಾವು ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎನ್ನುವರು. ಆ ಸಂವಿಧಾನಕ್ಕೆ ನಾವು ಗೌರವ ನೀಡೋಣ ಎಂದು ಹೇಳಿ ನನ್ನ ಭಾಷಣ ಮುಗಿಸುವೆನು.

ಧನ್ಯವಾದಗಳು…

ಜೈ ಹಿಂದ್ ಜೈ ಭಾರತ್..
——

ಗಣರಾಜ್ಯೋತ್ಸವದ ಭಾಷಣ 2025

ವೇದಿಕೆಯ ಮೇಲೆ ಆಸಿನರಾಗಿರುವ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಗೆಳೆಯರೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೋತ್ಸವದ ಕುರಿತು ಮಾತನಾಡಲು ಬಯಸುತ್ತೇನೆ.

ಭಾರತದಲ್ಲಿ ಸಂವಿಧಾನ ಅಂಗೀಕಾರ ವಾಗಿದ್ದು 1949 ರ ನವೆಂಬರ್ 26 ರಂದೇ ಆದರೂ ಅನುಜ್ಞಾನಕ್ಕೆ ತಂದಿದ್ದು 1950 ರ ಜನವರಿ 26ರಂದು ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸೂಕ್ಷ್ಮಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನ ನೀಡಿದೆ. ಕರ್ತವ್ಯಗಳನ್ನ ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಗ್ರಂಥ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್ ಜೈ ಭಾರತ್..
——–

ಗಣರಾಜ್ಯೋತ್ಸವದ 10 ಸಾಲಿನ ಭಾಷಣ

1.ಗೌರವಾನ್ವಿತ ಶಿಕ್ಷಕರೇ ಪೋಷಕರೇ ಹಾಗೂ ನನ್ನ ಎಲ್ಲಾ ಆತ್ಮೀಯ ಸ್ನೇಹಿತರೆ ಎಲ್ಲರಿಗೂ ಶುಭೋದಯ.

2.ನನ್ನ ಹೆಸರು…….. ಪ್ರಪ್ರಥಮವಾಗಿ ಎಲ್ಲರಿಗೂ 76ನೇ ಗಣರಾಜ್ಯೋತ್ಸವದ ಶುಭಾಶಯಗಳು.

3.ಇಂದು ನಾವು ನಮ್ಮ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

4.ಈ ದಿನ ಭಾರತ ಗಣರಾಜ್ಯವಾಯಿತು.

5.ಗಣರಾಜ್ಯೋತ್ಸವವು ಭಾರತದ ರಾಷ್ಟ್ರೀಯ ಹಬ್ಬವಾಗಿದೆ.

6.ಇಂದು ನಮ್ಮ ದೇಶದ ಅತ್ಯಂತ ಹೆಮ್ಮೆಯ ದಿನ.

7.ನಾವು ಗಣರಾಜ್ಯೋತ್ಸವವನ್ನು ಬಹಳ ಸಂತೋ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ.

8.ಈ ದಿನದಂದು ನಾವು ನಮ್ಮ ಸಂವಿಧಾನದ ಪಿತಾಮಹ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುತ್ತೇವೆ.

9.ನನ್ನ ಪ್ರಿಯ ಸ್ನೇಹಿತರೆ ಬನ್ನಿ ನಾವೆಲ್ಲರೂ ಗಣರಾಜ್ಯೋತ್ಸವವನ್ನು ಆನಂದಿಸುವ ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿಯೋಣ.

ಜೈ ಹಿಂದ್ ಜೈ ಭಾರತ್..
——–
ಗಣರಾಜ್ಯೋತ್ಸವದ ಮಹತ್ವದ ಭಾಷಣ

ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ ಎಲ್ಲರಿಗೂ ಶುಭೋದಯ ಹಾಗೂ 76ನೆಯ ಗಣರಾಜ್ಯೋತ್ಸವದ ಶುಭಾಶಯಗಳು.

ಪ್ರತಿವರ್ಷ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಇದನ್ನು ಮೊದಲು 26 ಜನವರಿ 1950 ರಂದು ಆಚರಿಸಲಾಗಿತ್ತು. ಅಂದಿನಿಂದ ಈ ಹಬ್ಬವನ್ನು ಪ್ರತಿ ವರ್ಥ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಕೂಡ ಕಾರ್ಯಕ್ರಮಗಳು ಜರಗುತ್ತವೆ. ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್ ಜೈ ಭಾರತ್..
———-

ಗಣರಾಜ್ಯೋತ್ಸವ ಪುಟ್ಟ ಭಾಷಣ

1.ಎಲ್ಲರಿಗೂ ಶುಭೋದಯ

2.ನನ್ನ ಹೆಸರು…… ಮತ್ತು ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರುತ್ತೇನೆ.

3.ಇಂದು ಭಾರತದ ರಾಷ್ಟ್ರೀಯ ಹಬ್ಬ.

4.ಈ ವರ್ಷ ‘ ನಾವು ನಮ್ಮ 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

5.1947ರಲ್ಲಿ ನಮ್ಮ ದೇಶ ಸ್ವತಂತ್ರವಾಯಿತು.

6.1950 ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು.

7.ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ.

ಎಂದು ತಿಳಿಸುತ್ತಾ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ.

ಧನ್ಯವಾದಗಳು…

ಜೈ ಹಿಂದ್

ಜೈ ಹಿಂದ್ ಭಾರತ
______

ಗಣರಾಜ್ಯೋತ್ಸವದ ಮಹತ್ವದ ಭಾಷಣ

ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ ಎಲ್ಲರಿಗೂ ಶುಭೋದಯ ಹಾಗೂ 76ನೆಯ ಗಣರಾಜ್ಯೋತ್ಸವದ ಶುಭಾಶಯಗಳು.

ಪ್ರತಿರ್ವ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಇದನ್ನು ಮೊದಲು 26 ಜನವರಿ 1950 ರಂದು ಆಚರಿಸಲಾಗಿತ್ತು. ಅಂದಿನಿಂದ ಈ ಹಬ್ಬವನ್ನು ಪ್ರತಿ ವರ್ಚ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಕೂಡ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
_______

ಗಣರಾಜ್ಯೋತ್ಸವದ ಭಾಷಣ

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2.ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3.ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4.ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5.ಡಾ. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತ ಸಂವಿಧಾನದ ಪಿತಾಮಹರು.

6.ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು

7.ನಾವು ಶಾಲೆಯಲ್ಲಿ ಅಂದು ನಡೆಯುವ ಧ್ವಜ ಸಮಾರಂಭಕ್ಕೆ ಹಾಜರಾಗಬೇಕು.

8.ಜನಗಣಮನ ರಾಷ್ಟ್ರಗೀತೆಯನ್ನು ಹೇಳುತ್ತೇವೆ.

9.ರಾಷ್ಟ್ರಧ್ವಜವನ್ನು ಮಕ್ಕಳ ಹಿಡಿದು ಸಂತಸ ಪಡುವರು.

10.ನಮ್ಮ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು

ನಾವು ಗೌರವಿಸಬೇಕು ಎಂದು ಹೇಳುತ್ತಾ ನನ್ನ ಭಾಷಣಕ್ಕೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
________

ಹಳೆಯ ಭಾಷಣಗಳು ಇರುವದರಿಂದ ಮಕ್ಕಳಿಗೆ ವರ್ಷ ತಿದ್ದುಪಡಿ ಮಾಡಿ ಕೊಡಿ.

ಮತ್ತಷ್ಟು ಭಾಷಣಗಳಿಗಾಗಿ- CLICK HERE 

Leave a Comment

You cannot copy content of this page