SSLC 2025-26: ಸಮಗ್ರ ಪ್ರಶ್ನೆ ಕೋಠಿ – 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಅಧ್ಯಯನ ನೆರವು!

SSLC 2025-26: ಸಮಗ್ರ ಪ್ರಶ್ನೆ ಕೋಠಿ – 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಅಧ್ಯಯನ ನೆರವು!

SSLC 2025-26  ಎಸ್.‌ ಎಸ್.‌ ಎಲ್.‌ ಸಿ ಸಮಗ್ರ ಪ್ರಶ್ನೆ ಕೋಠಿ ಪಿಡಿಎಫ್ ಡೌನ್ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೂಲಕ ಅನುವು ಮಾಡಿ ಕೊಡಲಾಗಿದೆ. ಬಳಸಬಹುದು.



ಕರ್ನಾಟಕ SSLC (Secondary School Leaving Certificate) 2025-26ನೇ ಶೈಕ್ಷಣಿಕ ಸಾಲಿನ ಪರೀಕ್ಷೆಗೆ ವಿದ್ಯಾರ್ಥಿಗಳು ಈಗಾಗಲೇ ತಯಾರಿಯನ್ನು ಆರಂಭಿಸಿದ್ದಾರೆ.

ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಪ್ರತಿ ವಿಷಯದ ಪ್ರಮುಖ ಪ್ರಶ್ನೆಗಳು, ಅಂಕಗಳ ವಿನ್ಯಾಸ, ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಮೌಲ್ಯಮಾಪನ ಆಧಾರಿತ ಅಧ್ಯಯನ ಸಾಮಗ್ರಿ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯವಾಗಿದೆ.

ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಸಮಗ್ರ ಅಧ್ಯಯನ ನೆರವು ಒದಗಿಸಲು KSEAB ಸಮಗ್ರ ಪ್ರಶ್ನೆ ಕೋಠಿ (Comprehensive Question Bank) ಯನ್ನು ಬಿಡುಗಡೆ ಮಾಡಿದೆ.

ಇದುವರೆಗೆ ಕಲಿತಿರುವ ವಿಷಯವನ್ನು ಸುಲಭವಾಗಿ ಪುನರಾವರ್ತಿಸಲು ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಇದು ಮಾರ್ಗದರ್ಶಕವಾಗಲಿದೆ.

CLICK HERE TO DOWNLOAD 
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!