SSLC 2025-26 Study Materials: ಮಾರ್ಚ್–ಏಪ್ರಿಲ್ 2026 ವಾರ್ಷಿಕ ಪರೀಕ್ಷೆಗಾಗಿ ಸಂಪೂರ್ಣ ಮಾರ್ಗದರ್ಶಿ
SSLC 2025-26 Study Materials: ಮಾರ್ಚ್–ಏಪ್ರಿಲ್ 2026 ವಾರ್ಷಿಕ ಪರೀಕ್ಷೆಗೆ ನೀಲನಕ್ಷೆಯ ಆಧಾರಿತ ಸಂಪೂರ್ಣ ಕನ್ನಡ ಅಧ್ಯಯನ ಮಾರ್ಗದರ್ಶಿ. ಗದ್ಯ–ಪದ್ಯ, ವ್ಯಾಕರಣ, ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಮೌಲ್ಯಾಧಾರಿತ ಸಾರಾಂಶಗಳೊಂದಿಗೆ ಹೆಚ್ಚಿನ ಅಂಕಗಳಿಗೆ ಸಹಾಯಕ.
ಪ್ರೀತಿಯ ವಿದ್ಯಾರ್ಥಿಗಳೇ,
“ಎನೊ ಆಯಿತು ಎನುತ ಅಳುತ ಕುಳಿತವ ಮೂರ್ಖ, ನಾಳೆ ಏನೋ ಎನುತ ನರಳುವವ ಪೆದ್ದ, ಏನಿದೆಯೊ ಆದ ಇಂದು ಬಳಸುವವನೇ ಜಾಣ” ಎಂಬ ಕವಿವಾಣಿಯಂತೆ ಸಮಯವನ್ನು ವ್ಯರ್ಥ ಮಾಡದೇ, ನಿರಂತರ ಅಭ್ಯಾಸದ ಮೂಲಕ ನಿಮ್ಮ ಗುರಿಯತ್ತ ಸಾಗುವುದು ಅತ್ಯಂತ ಮುಖ್ಯ.
ಅಭ್ಯಾಸವು ಪರಿಪೂರ್ಣತೆಯ ಮಾರ್ಗ — ಈ ನಂಬಿಕೆಯಿಂದ ಶ್ರದ್ದೆಯಿಂದ ಓದಿದರೆ, ಮಾರ್ಚ್–ಏಪ್ರಿಲ್ 2026ರ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದು ಕಷ್ಟವೇನಲ್ಲ.
ಈ ಪುಸ್ತಕದ ವಿಶೇಷತೆಗಳು:
🔹 ಮಾರ್ಚ್–ಏಪ್ರಿಲ್ 2026ರ ವಾರ್ಷಿಕ ಪರೀಕ್ಷೆಯ ನೀಲನಕ್ಷೆಯ ಆಧಾರಿತ ವಿಷಯವಿನ್ಯಾಸ
ಪರೀಕ್ಷಾ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸಿ ಸಮಗ್ರವಾಗಿ ರೂಪಿಸಲಾಗಿದೆ.
🔹 ಎಲ್ಲಾ ಗದ್ಯ, ಪದ್ಯ ಹಾಗೂ ಪೂರಕ ಪಾಠಗಳಿಗೆ ಹೆಚ್ಚುವರಿ ಪ್ರಶ್ನೆಗಳು
ಅಭ್ಯಾಸಕ್ಕಾಗಿ ವಿವಿಧ ಮಾದರಿಯ ಪ್ರಶ್ನೆಗಳು ಮತ್ತು ವಿವರವಾದ ಉತ್ತರಗಳು ಸೇರಿಸಲಾಗಿದೆ.
🔹 ನೀಲನಕ್ಷೆಯಂತೆ ಮೌಲ್ಯಾಧಾರಿತ ಸಾರಾಂಶಗಳು
ಪ್ರತಿ ಪಾಠಕ್ಕೂ ಸಂಕ್ಷಿಪ್ತ ಹಾಗೂ ಅಂಕ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಸಾರಾಂಶ ರಚಿಸಲಾಗಿದೆ.
🔹 ಅಲಂಕಾರ, ಛಂದಸ್ಸು, ಗಾದೆಗಳು, ಪ್ರಬಂಧ, ಪತ್ರಲೇಖನ
ಮಾದರಿ ಉತ್ತರಗಳೊಂದಿಗೆ ಸಂಪೂರ್ಣ ವಿವರಣೆ.
🔹 ವ್ಯಾಕರಣಾಂಶಗಳ ವಸ್ತುನಿಷ್ಠ ಪ್ರಶ್ನೋತ್ತರಗಳು
ಸಂಬಂಧೀ ಪದಗಳು ಹಾಗೂ ಸ್ಪಷ್ಟ ಉತ್ತರಗಳೊಂದಿಗೆ.
🔹 ನಾಲ್ಕು ಉತ್ತರಸಹಿತ ಮಾದರಿ ಪ್ರಶ್ನೆಪತ್ರಿಕೆಗಳು
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾದರಿಯನ್ನು ಅನುಸರಿಸಿ ರೂಪಿಸಲಾಗಿದೆ.
ನಿಮ್ಮ ಯಶಸ್ಸು ನಿಮ್ಮ ಕೈಯಲ್ಲಿ!
ಈ ಪುಸ್ತಕವನ್ನು ಸಮರ್ಪಕವಾಗಿ ಅಭ್ಯಾಸ ಮಾಡಿ:
▪️ ಉತ್ತಮ ಅಂಕಗಳನ್ನು ಪಡೆಯಿರಿ
▪️ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ
▪️ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ
ತಂದೆ-ತಾಯಿ, ಗುರುಗಳು, ಶಾಲೆ ಮತ್ತು ಸಮಾಜಕ್ಕೆ ಕೀರ್ತಿಯನ್ನು ತರಲಿ ಎಂಬ ಹಾರೈಕೆಗಳು.
ಲೇಖಕರು:
ನರಸಿಂಹಮೂರ್ತಿ ಬಿ. ಕೆ.
ಕನ್ನಡ ಅಧ್ಯಾಪಕರು
ಕೆ. ಪಿ. ಎಸ್., ಸಾರಕ್ಕಿ, ಬೆಂಗಳೂರು ದಕ್ಷಿಣ ಜಿಲ್ಲೆ
ನಿಮ್ಮ ಪರಿಶ್ರಮವೇ ನಿಮ್ಮ ಯಶಸ್ಸಿನ ಕೀಲಿಕೈ.
ಇಂದೇ ಅಭ್ಯಾಸ ಆರಂಭಿಸಿ — ಯಶಸ್ಸು ನಿಮ್ಮದೇ…

Please sir english and maths blue print wise question passing package send please
I heartly Request for you sir.
Kannada all subjects LBA notes send me
A really good blog and me back again.