SSLC Passing Package 2025-26 – ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಗೆ ಸಂಪೂರ್ಣ ಮಾರ್ಗದರ್ಶಿ!
SSLC Passing Package 2025-26: ವಿದ್ಯಾರ್ಥಿ ಜೀವನದಲ್ಲಿ ಶಾಲೆಗಳು ಕೇವಲ ಪಾಠ ಕಲಿಸುವ ಕೇಂದ್ರಗಳಲ್ಲ; ಜ್ಞಾನ ದಾಹವನ್ನು ತಣಿಸುವುದರ ಜೊತೆಗೆ ಶಿಸ್ತು, ಕೌಶಲ ಹಾಗೂ ಮೌಲ್ಯಗಳನ್ನು ರೂಪಿಸುವ ಅತ್ಯುತ್ತಮ ಶಿಕ್ಷಣ ಮಂದಿರಗಳಾಗಿವೆ.
ಸ್ವಾಮಿ ವಿವೇಕಾನಂದರ ಮಾತು “The very essence of education is concentration of mind” ಎಂಬುದನ್ನು ಪಾಲಿಸಿಕೊಂಡು, ಮನಸ್ಸನ್ನು ಒಗ್ಗೂಡಿಸಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಹುಮುಖ್ಯ ಸಾಧನೆಗೈಯಲು ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಮಾಡುವುದು ಶಾಲೆಗಳ ಪ್ರಮುಖ ಕರ್ತವ್ಯವಾಗಿದೆ.
ಈ Passing Package ಪುಸ್ತಕವನ್ನು ಸಂಪೂರ್ಣವಾಗಿ ಪರೀಕ್ಷಾ ದೃಷ್ಟಿಯಿಂದ ರೂಪಿಸಲಾಗಿದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಯೋಜಿತವಾಗಿ ಎದುರಿಸಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ. ಪುನರಾವರ್ತನೆಗಾಗಿ ತೆರೆದುಕೊಂಡಾಗ ಇದು ಆತ್ಮವಿಶ್ವಾಸವನ್ನು ಹೆಚ್ಚಿಸಿ ಭಯವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಮಾಡುವ ನಂಬಿಕೆ ನಮಗಿದೆ.
ಈPassing Package ರಚನೆಗೆ ಶ್ರಮಿಸಿದ ಎಲ್ಲಾ ನುರಿತ ಸಂಪನ್ಮೂಲ ಶಿಕ್ಷಕರಿಗೆ ಹಾಗೂ ಮಕ್ಕಳ ಉತ್ತಮ ಕಲಿಕೆಗೆ ಸದಾ ಬದ್ಧರಾಗಿರುವ ಮುಖ್ಯ ಶಿಕ್ಷಕರು ಮತ್ತು ವಿಷಯ ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಆತ್ಮೀಯ ವಿದ್ಯಾರ್ಥಿಗಳೇ, ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುವ Passing Package ಅನ್ನು ಓದಿ, ಅಭ್ಯಾಸ ಮಾಡಿ, ನಿಮ್ಮ ಗುರಿಯತ್ತ ಹೆಜ್ಜೆಹಾಕಿ. ಡೌನ್ಲೋಡ್ ಮಾಡಿ ಪ್ರಯೋಜನ ಪಡೆದುಕೊಳ್ಳಿ.
▪️KANNADA – CLICK HERE–01, CLICK HERE -02
▪️ENGLISH – CLICK HERE–01 CLICK HERE -02
▪️SCIENCE – CLICK HERE–01 CLICK HERE -02
▪️HINDI – CLICK HERE
▪️MATHS- CLICK HERE
▪️ SOCIAL – CLICK HERE