STATE LEVEL SSLC PREPARATORY EXAMINATION-2025- MODEL KEY ANSWERS

STATE LEVEL SSLC PREPARATORY EXAMINATION-2025- MODEL KEY ANSWERS

STATE LEVEL SSLC PREPARATORY EXAMINATION-20252024-25 ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:25-02-2025 ರಿಂದ 04-03-2025 ರವರೆಗೆ ನಡೆಸಲಾಗುತ್ತಿದೆ. ಸದರಿ ಪೂರ್ವಸಿದ್ಧತಾ ಪರೀಕ್ಷೆಯ ಕೆಲವು ವಿಷಯಗಳ ಸಮಯವನ್ನು ಮಾರ್ಪಾಡು ಮಾಡಿ ಪರಿಷ್ಕೃತ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಸದರಿ ವೇಳಾಪಟ್ಟಿಗೆ ಅನುಗುಣವಾಗಿ ಪರೀಕ್ಷೆಗಳು ಜರಗುತ್ತಲಿವೆ.

ಪೂರ್ವಸಿದ್ಧತಾ ಪರೀಕ್ಷೆಯಿಂದ ಮುಂಬರುವ ವಾರ್ಷಿಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಹೆಚ್ಚಿನ ಅಂಕ ಪಡೆಯುವ ಕುರಿತು ಅರಿಯಲು ಸಾಧ್ಯ. ಪ್ರಶ್ನೆಗಳ ರೀತಿ, ಸರಳ, ಮಧ್ಯಮ, ಕಠಿಣ ಪ್ರಶ್ನೆಗಳಿಗೆ ಉತ್ತರಿಸುವ ಬಗ್ಗೆ ಮಾಹಿತಿ ದೊರಕುತ್ತದೆ.

ಪ್ರಸ್ತುತವಾಗಿ ನಡೆಯುತ್ತಿರುವ SSLC ಪೂರ್ವಸಿದ್ಧತಾ ಪರೀಕ್ಷೆ-2025ರ ಕನ್ನಡ, ಗಣಿತ ವಿಷಯದ ಮಾದರಿ ಕೀ ಉತ್ತರಗಳನ್ನು ಅನುಭವಿ ಶಿಕ್ಷಕರರಿಂದ ಪಡೆಯಲಾಗಿದ್ದು ಈ ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.ಮುಂದೆ ನಡೆಯಲಿರುವ ಉಳಿದ ವಿಷಯಗಳ ಮಾದರಿ ಕೀ ಉತ್ತರಗಳನ್ನು ಅಪ್ಲೋಡ್ ಮಾಡಲಾಗುತ್ತದೆ.

 

KANNADA- CLICK HERE

MATHS- CLICK HERE

MATHS- CLICK HERE [English medium]

ENGLISH- CLICK HERE

HINDI – CLICK HERE

SCIENCE – CLICK HERE  [English medium]

SCIENCE –CLICK HERE [ Kannada Medium]

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

2 thoughts on “STATE LEVEL SSLC PREPARATORY EXAMINATION-2025- MODEL KEY ANSWERS”

Leave a Comment

error: Content is protected !!