Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:03-03-2025, ಸೋಮವಾರ

Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:03-03-2025, ಸೋಮವಾರ

Today News:

▪️ *ಸರ್ಕಾರಿ ನೌಕರರಿಗೆ ಮತ್ತೆ OPS?*
▪️ *ಹಳೇ ಯೋಜನೆಗೆ ಅಧ್ಯಯನ ಸಮಿತಿ ಒಲವು, 15 ದಿನದಲ್ಲಿ ವರದಿ ಸಲ್ಲಿಕೆ ರಾಜ್ಯ ಸರ್ಕಾರ ಸಮ್ಮತಿಸಿದರೆ 2.45 ಲಕ್ಷ ಸಿಬ್ಬಂದಿ ಹೋರಾಟಕ್ಕೆ ಗೆಲುವು*
▪️ *ವಿಧಾನಮಂಡಲ ಕದನ ಅಧಿವೇಶನ ಇಂದಿನಿಂದ*
▪️ *ಹತ್ತೂ ಮೀರದ 16 ಶಾಲೆ!*
▪️ *880 ವಿದ್ಯಾರ್ಥಿಗಳಿಗೆ ₹1 ಕೋಟಿ ಸ್ಕಾಲರ್‌ಶಿಪ್*


▪️ *ಪಶು ಇಲಾಖೆಯಲ್ಲಿ 50% ಹುದ್ದೆ ಖಾಲಿ*
▪️ *ಹಲಗೆ ಮೇಳ ಸ್ಪರ್ಧೆಗೆ ವೇದಿಕೆ ಸಜ್ಜು*
▪️ *ಮಾ.8 ರಾಷ್ಟ್ರೀಯ ಲೋಕ ಅದಾಲತ್*
▪️ *ಚಂದ್ರನಂಗಳಕ್ಕೆ ಮೊದಲ ಖಾಸಗಿ ನೌಕೆ ಲಗ್ಗೆ!*
▪️ *ಚಂದ್ರನ ಮೇಲೆ ಇಳಿದ ಬ್ಲೂ ಘೋಸ್ಟ್*
▪️ *ರಾಜ್ಯದಲ್ಲಿ ದೀರ್ಘ ಅವಧಿವರೆಗೆ ಉಷ್ಣ ಅಲೆ*
▪️ *ಶಿಕ್ಷಣ ಸುಧಾರಣಾ ಸಮಿತಿ ರಚನೆಗೆ ತಿದ್ದುಪಡಿ*
▪️ *ನಿವೃತ್ತಿ ಸೌಲಭ್ಯಕ್ಕೆ ನಿವೃತ್ತರ ಪಟ್ಟು*
▪️ *ವಿಡಿಯೋ ಕರೆ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಹಾಕಿದರು!*

▪️ *ಒಂದೇ ಎಪಿಕ್ ಸಂಖ್ಯೆ ಇದ್ದರೆ, ನಕಲಿ ಮತದಾರರಲ್ಲ*
▪️ *ಅಪಾಯದಲ್ಲಿ ಪಶ್ಚಿಮ ಘಟ್ಟ*
▪️ *ಪಾಸ್ಪೋರ್ಟ್‌ಗೆ ಜನನ ಪ್ರಮಾಣ ಪತ್ರ ಕಡ್ಡಾಯ: ಕೇಂದ್ರ ಸರ್ಕಾರ ನಿಯಮ*
▪️ *ಪೊಲೀಸ್ ಮಹಾನಿರ್ದೇಶಕರ ಸೇವಾವಧಿ 4 ತಿಂಗಳು ವಿಸ್ತರಣೆ?*
▪️ *ಬಾಯಾರಿಕೆ ಇಲ್ಲದಿದ್ರೂ ನೀರು ಸೇವಿಸಿ: ಆರೋಗ್ಯ ಇಲಾಖೆ ಸಲಹೆ*
▪️ *ಬೇಸಿಗೆ ಆರಂಭಕ್ಕೇ ಅರ್ಧ ರಾಜ್ಯದಲ್ಲಿ ನೀರಿಗೆ ತತ್ತಾರ!*

▪️ *ಸಿಗಲಿದೆಯೇ ಅಭಿವೃದ್ಧಿ ಗ್ಯಾರಂಟಿ?*
▪️ *ಐನೂರು ಚಿಲ್ಲರೆ ರೂಪಾಯಿ ಪ್ರೀಮಿಯಂ ಕಟ್ಟಿದರೆ ₹10 ಲಕ್ಷ ವಿಮೆ*
▪️ *ಬಿಗು ವೇಳಾಪಟ್ಟಿಯಿಂದ ಪ್ರಯಾಣ ತಾಪತ್ರಯ*
▪️ *ಕಲಬುರಗಿ ಜೈಲು ಸಿಬ್ಬಂದಿಗೆ ಈಗ ಅಗ್ನಿ ಪರೀಕ್ಷೆ’!*
▪️ *ಆಶಾ ಕಾರ್ಯಕರ್ತೆಯರಿಗೆ ಆಂಧ್ರದಲ್ಲಿ ಗ್ರಾಚ್ಯುಟಿ ಭಾಗ್ಯ*


▪️ *ವಿದ್ಯುತ್ ಇನ್ನು ಪ್ರಿಪೇಯ್ಡ್ -ಪೋಸ್ಟ್ ಪೇಯ್ಡ್*
▪️ *ವಿಶ್ವದ ಶೇ.40ರಷ್ಟು ಜನರಿಗೆ ಮಾತೃ ಭಾಷೆ ಶಿಕ್ಷಣ ಸಿಗುತ್ತಿಲ್ಲ*
▪️ *ಭಾರತಕ್ಕೆ ಹ್ಯಾಟ್ರಿಕ್ ಜಯ ಸೆಮೀಸ್‌ಗೆ ಅಜೇಯ ಓಟ*


▪️ *ಜಾಗತಿಕ ನಾಯಕರ ನಡುವೆ ಕಂದಕ ಸೃಷ್ಟಿಸಿತೇ ಜೆಲೆನ್‌ಸ್ಕಿ ವೈಟ್‌ಹೌಸ್ ಜಗಳ?*
▪️ *ಚಕ್ರವರ್ತಿಯ ಮುಂದೆ ನ್ಯೂಜಿಲೆಂಡ್ ಶರಣಾಗತಿ!*

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!