Today news: ಇಂದಿನ ಕ್ರೀಡೆ, ಪ್ರಚಲಿತ ವಿದ್ಯಮಾನ, ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧ ವಿಶೇಷ ಸುದ್ದಿಗಳು.
Today News:
▪️ 2006ಕ್ಕಿಂತ ಹಿಂದಿನ ನಿವೃತ್ತ ಶಿಕ್ಷಕರಿಗೆ ಯುಜಿಸಿ ಪಿಂಚಣಿ ಪರಿಷ್ಕರಣೆ ಇಲ್ಲ: ಹೈಕೋರ್ಟ್
▪️ ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತ
▪️ 10, 12ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿಬಿಎಸ್‌ಇ
▪️ ಆಗಸ್ಟ್‌ನೊಳಗೆ ಜಿಪಂ, ತಾಪಂ ಚುನಾವಣೆ?
▪️ ಪಂಚಾಯಿತಿ ಫೈಟ್ ಸನ್ನಿಹಿತ
▪️ ಎರಡು ವರ್ಷದಲ್ಲಿ 148 ಸರ್ಕಾರಿ ಶಾಲೆಗಳು ಬಂದ್
▪️ 3 ಸಾವಿರ ಲೈನ್‌ಮನ್‌ಗಳ ನೇಮಕಾತಿ: ಜಾರ್ಜ್
▪️ ಆದಾಯ ತೆರಿಗೆ ಉಳಿತಾಯಕ್ಕೆ ಪರಿಗಣಿಸಬಹುದಾದ ಆಯ್ಕೆಗಳು
▪️ 1 ಕೆಜಿ ದ್ರಾಕ್ಷಿಗೆ 8 ಲಕ್ಷ ರೂ.
▪️ ಶಾಲೆ ನಿರ್ಮಾಣಕ್ಕೆ ಅದಾನಿಯಿಂದ ₹ 2 ಸಾವಿರ ಕೋಟಿ ದೇಣಿಗೆ
▪️ ಅನ್ನಭಾಗ್ಯ, ಗೃಹಲಕ್ಷ್ಮಿಹಣ ಶೀಘ್ರ: ಸಿಎಂ
▪️ ಮಾ.7ಕ್ಕೆ ರಾಜ್ಯ ಬಜೆಟ್
▪️ ಒಎಂಆರ್ ಶೀಟ್‌ನಲ್ಲೇ ದೋಷ, ಇದು ಕೆಪಿಎಸ್‌ಸಿ ಅವಾಂತರ
▪️ ಅಂಗನವಾಡಿಗೆ ಮಲೆಯಾಳಿ ಬದಲು ಕನ್ನಡ ಶಿಕ್ಷಕಿ ನೇಮಕ
▪️ ಠೇವಣಿ ವಿಮೆ ₹5 ಲಕ್ಷಕ್ಕಿಂತ ಹೆಚ್ಚಿಸಲು ಸರ್ಕಾರದ ಚಿಂತನೆ
▪️ ಫಾಸ್ಟಾಗ್‌ನಲ್ಲಿ ಬ್ಯಾಲೆನ್ಸ್ ಇಲ್ವಾ? ಟೋಲಲ್ಲಿ ದುಪ್ಪಟ್ಟು ದಂಡ ಕಟ್ಟಿ!
▪️ ಭೂಗಳ್ಳರ ಆಪರೇಷನ್ ತೀವ್ರ
▪️ 8 ದಿನಗಳ ನಂತರ ಜಿಗಿದ ಷೇರುಪೇಟೆ
▪️ ಭೂ ಮಂಜೂರಾತಿ ಸಮಿತಿ ಶಿಫಾರಸು ಜಾರಿ ತಹಸೀಲ್ದಾರ್ ಕರ್ತವ್ಯ
▪️ ಚಿನ್ನದ ಮೇಲಿನ ಹೂಡಿಕೆಗೇ ಜೈ
▪️ ರೈಲ್ವೆ ಇಲಾಖೆ ಫುಲ್ ಅಲರ್ಟ್
▪️ವಾಟ್ಸಾಪ್ ಗ್ರೂಪ್ ಸಲಹೆ ನಂಬಿ 5 ಕೋಟಿ ರೂ. ಕಳ್ಕೊಂಡ ಉದ್ಯಮಿ
▪️ ಮುಸ್ಲಿಂ ನೌಕರರ ಕೆಲಸದ ಅವಧಿ ಕಡಿತ
▪️ ಚೀನಾ ಭಾರತದ ಶತ್ರು ದೇಶವಲ್ಲ;ವಿವಾದಕ್ಕೆ ಗುರಿಯಾದ ಸ್ಯಾಮ್ ಪಿತ್ರೋಡಾ.