Union Bank Jobs 2024-25: Application Invitation for Local Bank Officer 1500 Posts in Union Bank of India.Use Direct Link to Apply

Union Bank Jobs 2024-25

ಯುನಿಯನ್ ಬ್ಯಾಂಕ್ ನಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ 1500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವರಿಗೆ ಇದೊಂದು ಶುಭ ಸುದ್ದಿಯಾಗಿದ್ದು, ಕರ್ನಾಟಕ ರಾಜ್ಯ ಸೇರಿದಂತೆ 1500 ಹುದ್ದೆಗಳ ಭರ್ತಿಗಾಗಿ ಯುನಿಯನ್ ಬ್ಯಾಂಕ್ ಮುಂದಾಗಿದ್ದು, ಇದೊಂದು ಸುಭ ಸುದ್ದಿ.

ಅರ್ಜಿ ಸಲ್ಲಿಕೆ ಮಾಡಲು, ಅಭ್ಯರ್ಥಿಗಳಿಗೆ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗೆ ನೇಮಕಾತಿಗೆ ಇರಬೇಕಾದ ಅರ್ಹತೆ, ಅನುಭವ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಕೆ ಮಾಡಬಹುದು.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ 1500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧೀಕೃತ ಅಧಿಸೂಚನೆ ಪ್ರಕಟ ಮಾಡಲಾಗಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಕೆ ಮಾಡಬಹುದು.

ನೇಮಕಾತಿ ಮಾಡಿಕೊಳ್ಳುವ ಸಂಸ್ಥೆಯ ಹೆಸರು: ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ.

ಒಟ್ಟು ಹುದ್ದೆಗಳ ಸಂಖ್ಯೆ: 1500

ಹುದ್ದೆಯ ಹೆಸರು: ಲೋಕಲ್ ಬ್ಯಾಂಕ್ ಆಫೀಸರ್- ಸ್ಥಳೀಯ ಶಾಖಾ ಅಧಿಕಾರಿ

ಉದ್ಯೋಗ ಸ್ಥಳ: ಭಾರತ

ಶೈಕ್ಷಣಿಕ ಅರ್ಹತೆಗಳು: Union ಬ್ಯಾಂಕ್ ಪ್ರಕಟ ಮಾಡಿದ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ/ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ವಯೋಮಿತಿ ನಿಗದಿ:

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನಿಷ್ಠ 25 ಗರಿಷ್ಠ 30 ವರ್ಷ ವಯೋಮಿತಿ ಒಳಗಿರಬೇಕು.

ವಯೋಮಿತಿ ಮಿತಿ ಸಡಿಲಿಕೆ ಮಾಹಿತಿ:

SC-ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ- 03 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ನೇಮಕಾತಿ ಪ್ರಕ್ರಿಯೆ:

ಆನ್ಲೈನ್ ಪರೀಕ್ಷೆ, ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT), ವೈದ್ಯಕೀಯ ಪರೀಕ್ಷೆ, ಲಿಖಿತ ಪರೀಕ್ಷೆ,ವೈಯಕ್ತಿಕ ಸಂದರ್ಶನ (PI),ಸ್ಥಳೀಯ ಭಾಷಾ ಪರೀಕ್ಷೆ,ದಾಖಲೆಗಳ ಪರಿಶೀಲನೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ-Local bank officer  ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಅಧೀಕೃತ ವೆಬ್ಸೈಟ್ ಗೆ ಪ್ರವೇಶ ಮಾಡಿ ಅಧಿಸೂಚನೆ ವೀಕ್ಷಿಸಿ ಅಧಿಸೂಚನೆಯಲ್ಲಿ ನಿಯಮಾವಳಿಗಳನ್ನು ಅಭ್ಯಸಿಸಿ  ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

ಪರಿವೀಕ್ಷಣಾ ಅವಧಿ:

ಯುನಿಯನ್ ಬ್ಯಾಂಕ್ ಹುದ್ದೆಗಳಿಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳು 2 ವರ್ಷಗಳ ಪರಿವೀಕ್ಷಣಾ ಅವಧಿ [Pronation Period]  ಯ ಮೇಲೆ ಇರಿಸಲಾಗುತ್ತದೆ.

ವಿಕಲಚೇತನ  ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚುವರಿ ಸಮಯ:

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿನ ಲೋಕಲ್ ಬ್ಯಾಂಕ್ ಆಫೀಸರ್ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಹೆಚ್ಚುವರಿ  ಸಮಯ ನಿಗದಿ ಮಾಡಲಾಗಿದೆ.

ಪರೀಕ್ಷೆ ಕೇಂದ್ರಗಳ ಮಾಹಿತಿ: (ಸಂಭಾವ್ಯ)

15 ರಾಜ್ಯಗಳಲ್ಲಿ ಪರೀಕ್ಷೆ ಕೇಂದ್ರ ತೆರೆಯಲಾಗಿದೆ. ಕರ್ನಾಟಕದಲ್ಲಿ 

ಬೆಂಗಳೂರು, ಬೆಳಗಾವಿ (ಬೆಳಗಾವಿ), ದಾವಣಗೆರೆ,
ಧಾರವಾಡ/ ಹುಬ್ಬಳ್ಳಿ, ಕಲಬುರಗಿ,, ಮಂಗಳೂರು (ಮಂಗಳೂರು), ಮೈಸೂರು, ಶಿವಮೊಗ್ಗ, ಉಡುಪಿ ಪರೀಕ್ಷೆ ಕೇಂದ್ರ ತೆರೆಯಲಾಗಿದೆ.

ಅರ್ಜಿ ಶುಲ್ಕ:

GEN/EWS/OBC- Rs. 850/- (Inclusive of GST)

For SC/ST/PwBD Candidates- Rs. 175/- (Inclusive of GST)

ಅರ್ಜಿ ಶುಲ್ಕ/ಅರ್ಜಿ ಶುಲ್ಕಗಳ ಆನ್‌ಲೈನ್ ಪಾವತಿಗೆ ಬ್ಯಾಂಕ್ ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ.

ಶುಲ್ಕ ಪಾವತಿ ಹೇಗೆ ಮಾಡುವುದು:

ಆನ್‌ಲೈನ್ ಮೋಡ್:

ಪ್ರಮುಖ ದಿನಾಂಕಗಳು:

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-10-2024

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-11-2024

ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 13-11-2024

ಪ್ರಮುಖ ಲಿಂಕ್‌ಗಳ ಮಾಹಿತಿ

ಅಧಿಕೃತ ಅಧಿಸೂಚನೆ ಡೌನ್‌ಲೋಡ್ ಮಾಡಲು- CLICK HERE

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು- CLICK HERE

ಅಧಿಕೃತ ವೆಬ್‌ಸೈಟ್‌ ಗೆ ಪ್ರವೇಶ ಮಾಡಲು- CLICK HERE

 

1 thought on “Union Bank Jobs 2024-25: Application Invitation for Local Bank Officer 1500 Posts in Union Bank of India.Use Direct Link to Apply”

Leave a Comment