77th Republic Day Speech: ಮಕ್ಕಳಿಗಾಗಿ ಪುಟ್ಟ ಭಾಷಣಗಳು

77th Republic Day Speech: ಮಕ್ಕಳಿಗಾಗಿ ಪುಟ್ಟ ಭಾಷಣಗಳು

77th Republic Day Speech: ಗಣರಾಜ್ಯೋತ್ಸವದ ಮಹತ್ವದ ಭಾಷಣ

ಸನ್ಮಾನ್ಯ ಅಧ್ಯಕ್ಷರೇ ಮುಖ್ಯ ಅತಿಥಿಗಳೇ ಊರಿನ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಪ್ರೀತಿಯ ಗೆಳೆಯರೇ ಎಲ್ಲರಿಗೂ ಶುಭೋದಯ ಹಾಗೂ 77ನೆಯ ಗಣರಾಜ್ಯೋತ್ಸವದ ಶುಭಾಶಯಗಳು.

ಪ್ರತಿರ್ವ ನಾವು ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಭಾರತದಲ್ಲಿ ಗಣರಾಜ್ಯ ಮತ್ತು ಸಂವಿಧಾನ ಜಾರಿಗೆ ಬಂದ ದಿನವಿದು. ಈ ದಿನವೂ ನಮ್ಮ ದೇಶ ಹೆಮ್ಮೆ ಮತ್ತು ಗೌರವ ಹೆಚ್ಚಿಸುವ ಈ ದಿನವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಇದನ್ನು ಮೊದಲು 26 ಜನವರಿ 1950 ರಂದು ಆಚರಿಸಲಾಗಿತ್ತು. ಅಂದಿನಿಂದ ಈ ಹಬ್ಬವನ್ನು ಪ್ರತಿ ವರ್ಧ ಆಚರಿಸಲಾಗುತ್ತದೆ. ಈ ದಿನದ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ಪ್ರತಿಯೊಂದು ಶಾಲಾ-ಕಾಲೇಜುಗಳನ್ನು ಕೂಡ ಕಾರ್ಯಕ್ರಮಗಳು ಜರಗುತ್ತವೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್‌

_______

ಗಣರಾಜ್ಯೋತ್ಸವದ 10 ಸಾಲಿನ ಭಾಷಣ

1. ಗೌರವಾನ್ವಿತ ಶಿಕ್ಷಕರೇ ಪೋಷಕರೇ ಹಾಗೂ ನನ್ನ ಎಲ್ಲಾ ಆತ್ಮೀಯ ಸ್ನೇಹಿತರೆ ಎಲ್ಲರಿಗೂ ಶುಭೋದಯ.

2.ನನ್ನ ಹೆಸರು ಪ್ರೀತಮ್ ಪ್ರಪ್ರಥಮವಾಗಿ ಎಲ್ಲರಿಗೂ 77ನೇ ಗಣರಾಜ್ಯೋತ್ಸವದ ಶುಭಾಶಯಗಳು.

3. ಇಂದು ನಾವು ನಮ್ಮ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

4. ಈ ದಿನ ಭಾರತ ಗಣರಾಜ್ಯವಾಯಿತು. 5.ಗಣರಾಜ್ಯೋತ್ಸವವು ಭಾರತದ ರಾಷ್ಟ್ರೀಯ ಹಬ್ಬವಾಗಿದೆ.

6. ಇಂದು ನಮ್ಮ ದೇಶದ ಅತ್ಯಂತ ಹೆಮ್ಮೆಯ ದಿನ.

7. ನಾವು ಗಣರಾಜ್ಯೋತ್ಸವವನ್ನು ಬಹಳ ಸಂತೋ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ.

8.ಈ ದಿನದಂದು ನಾವು ನಮ್ಮ ಸಂವಿಧಾನದ ಪಿತಾಮಹ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಸ್ಮರಿಸುತ್ತೇವೆ.

9. ನನ್ನ ಪ್ರಿಯ ಸ್ನೇಹಿತರೆ ಬನ್ನಿ ನಾವೆಲ್ಲರೂ ಗಣರಾಜ್ಯೋತ್ಸವವನ್ನು ಆನಂದಿಸುವ ಮತ್ತು ನಮ್ಮ ದೇಶದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ದುಡಿಯೋಣ.

10. ಎಂದು ಹೇಳುತ್ತಾ ಮತ್ತೊಮ್ಮೆ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಮಾತನಾಡಲು ಅವಕಾಶ ನೀಡಿದ್ದಕ್ಕೆ ತಮ್ಮೆಲ್ಲರಿಗೂ ಧನ್ಯವಾದಗಳು…
________

ಗಣರಾಜ್ಯೋತ್ಸವದ ಭಾಷಣ 2026

ವೇದಿಕೆಯ ಮೇಲೆ ಆಸಿನರಾಗಿರುವ ಗಣ್ಯರೇ ಮುಖ್ಯ ಗುರುಗಳೇ ಶಿಕ್ಷಕರೇ ಹಾಗೂ ನನ್ನ ಗೆಳೆಯರೆಲ್ಲರಿಗೂ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೋತ್ಸವದ ಕುರಿತು ಮಾತನಾಡಲು ಬಯಸುತ್ತೇನೆ.

ಭಾರತದಲ್ಲಿ ಸಂವಿಧಾನ ಅಂಗೀಕಾರ ವಾಗಿದ್ದು 1949 ರ ನವೆಂಬರ್ 26 ರಂದೇ ಆದರೂ ಅನುಜ್ಞಾನಕ್ಕೆ ತಂದಿದ್ದು 1950 ರ ಜನವರಿ 26ರಂದು ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ. ಭಾರತ ಸಂವಿಧಾನ ಜನರನ್ನು ಸೂಕ್ಷ್ಮಗೊಳಿಸಿದೆ. ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳನ್ನ ನೀಡಿದೆ. ಕರ್ತವ್ಯಗಳನ್ನ ನೀಡಿದೆ. ಭಾರತಕ್ಕೆ ಸಂವಿಧಾನವೇ ಬಹುದೊಡ್ಡ ಬಲ. ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಗ್ರಂಥ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್

ಜೈ ಭಾರತ್‌
________

ಪುಟ್ಟ ಗಣರಾಜ್ಯೋತ್ಸವದ ಭಾಷಣ

ವೇದಿಕೆ ಮೇಲೆ ಕುಳಿತಿರುವ ಮುಖ್ಯ ಗುರುಗಳೇ ಶಿಕ್ಷಕರೇ ನನ್ನ ಗೆಳೆಯರೆಲ್ಲರಿಗೂ,ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.

ನಮ್ಮ ಸಂವಿಧಾನವು ಜನವರಿ 26, 1950 ರಲ್ಲಿ ಜಾರಿಗೆ ಬಂದಿತು ಆದ್ದರಿಂದ ನಾವು ಗಣರಾಜ್ಯೋತ್ಸವ ಆಚರಣೆ ಮಾಡುತ್ತೇವೆ. ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎನ್ನುವರು. ಆ ಸಂವಿಧಾನಕ್ಕೆ ನಾವು ಗೌರವ ನೀಡೋಣ ಎಂದು ಹೇಳಿ ನನ್ನ ಭಾಷಣ ಮುಗಿಸುವೆನು.

ಧನ್ಯವಾದಗಳು…

ಜೈ ಹಿಂದ್
ಜೈ ಭಾರತ್‌
________

ಗಣರಾಜ್ಯೋತ್ಸವದ ಭಾಷಣ

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2. ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3. ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4.ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತ ಸಂವಿಧಾನದ ಪಿತಾಮಹರು.

6. ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು

7.ನಾವು ಶಾಲೆಯಲ್ಲಿ ಅಂದು ನಡೆಯುವ ಧ್ವಜ ಸಮಾರಂಭಕ್ಕೆ ಹಾಜರಾಗಬೇಕು.

8. ಜನಗಣಮನ ರಾಷ್ಟ್ರಗೀತೆಯನ್ನು ಹೇಳುತ್ತೇವೆ.

9.ರಾಷ್ಟ್ರಧ್ವಜವನ್ನು ಮಕ್ಕಳ ಹಿಡಿದು ಸಂತಸ ಪಡುವರು.

10.ನಮ್ಮ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಗೌರವಿಸಬೇಕು ಎಂದು ಹೇಳುತ್ತಾ ನನ್ನ ಭಾಷಣಕ್ಕೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್‌
___________

ಗಣರಾಜ್ಯೋತ್ಸವದ ಭಾಷಣ

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2.ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3. ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4. ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5. ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತದ ಸಂವಿಧಾನದ ಪಿತಾಮಹರು ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈಹಿಂದ್

ಜೈ ಭಾರತ್‌
__________

ಗಣರಾಜ್ಯೋತ್ಸವದ ಪುಟ್ಟ ಭಾಷಣ .

1. ಪ್ರತಿ ವರ್ಥ ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.

2. ಇದು ಭಾರತದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದು.

3. ಭಾರತ ಸಂವಿಧಾನವೇ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ.

4. ಭಾರತೀಯ ಸಂವಿಧಾನದಲ್ಲಿ 44 ವಿಧಿಗಳು ಹಾಗೂ 12 ಅನುಸೂಚಿಗಳು ಇವೆ. ಪ್ರಸ್ತುತ ಸಂವಿಧಾನ 98 ಬಾರಿ ತಿದ್ದುಪಡಿ ಮಾಡಲಾಗಿದೆ.

5. ಭಾರತದ ಗಣರಾಜ್ಯೋತ್ಸವವು ನಮ್ಮ ಸ್ವಾತಂತ್ರ ಹೋರಾಟಗಾರರಿಗೆ ಮತ್ತು ಅವರ ತ್ಯಾಗಕ್ಕೆ ಸಾಕ್ಷಿಯಾಗಿದೆ ಎಂದು ಹೇಳುತ್ತಾ ನನ್ನ ಈ ಎರಡು ಮಾತುಗಳಿಗೆ ವಿರಾಮ ನೀಡುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಜೈ ಹಿಂದ್

ಜೈ ಭಾರತ್‌
_________

ಗಣರಾಜ್ಯೋತ್ಸವದ ಪುಟ್ಟ ಭಾಷಣ

ನಮಗೆಲ್ಲರಿಗೂ ತಿಳಿದಿರುವಂತೆ ಇಂದು ನಾವು 77ನೇ ಗಣರಾಜ್ಯೋತ್ಸವವನ್ನು ಆಚರಿಸಲು ಇಲ್ಲಿ ಸೇರಿದ್ದೇವೆ. ಪ್ರತಿ ರ್ವ ಜನವರಿ 26ರಂದು ರಿಪಬ್ಲಿಕ್ ಡೇ ಅನ್ನು ಆಚರಣೆ ಮಾಡುತ್ತೇವೆ. ಇಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ನಾನು ಭಾರತ ದೇಶದ ಪ್ರಜೆಯಾಗಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇನೆ. ಸಂವಿಧಾನ ಜಾರಿಗೆ ಬಂದ ನಂತರ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಶಿಕ್ಷಣ ಮತ್ತು ಇತರೆ ಹಕ್ಕುಗಳು ಸಿಕ್ಕಿರುತ್ತವೆ. ಇಂತಹ ಶುಭದಿನ ಮತ್ತು ಐತಿಹಾಸಿಕ ದಿನದಂದು ನಮ್ಮ ದೇಶದ ಸ್ವಾತಂತ್ರ್ಯ ಹಾಗೂ ಸಂವಿಧಾನಕ್ಕಾಗಿ ಶ್ರಮಿಸಿದ ಎಲ್ಲರಿಗೂ ತಲೆ ಬಾಗಿಸಿ ನೇಮಿಸಬೇಕಿದೆ. ಇಂದು ನಮ್ಮ ದೇಶದ ಬಗ್ಗೆ ಮತ್ತು ಸಂವಿಧಾನದ ಜಾರಿಗೆ ಬಂದ ಈ ದಿನದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಳ್ಳಲು ತುಂಬಾ ಸಂತೋವಾಗುತ್ತಿದ್ದು ಅವಕಾಶ ನೀಡಿರುವುದಕ್ಕೆ ಧನ್ಯವಾದಗಳು.

ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
________

ಗಣರಾಜ್ಯೋತ್ಸವದ ಬಗ್ಗೆ ಭಾಷಣ

1. ಗಣರಾಜ್ಯೋತ್ಸವವು ಭಾರತದಲ್ಲಿ ರಾಷ್ಟ್ರೀಯ ರಜಾ ದಿನವಾಗಿದೆ.

2. ಪ್ರತಿ ವರ್ಗ ನಾವು ಜನವರಿ 26ರಂದು ಭಾರತದ ಗಣರಾಜ್ಯೋತ್ಸವ ಆಚರಿಸುತ್ತೇವೆ.

3.1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು.

4. ಸಂವಿಧಾನವು ಭಾರತದ ಸರ್ವೋಚ್ಛ ಕಾನೂನು ಇದು ತನ್ನ ನಾಗರಿಕರಿಗೆ 6 ಮೂಲಭೂತ ಹಕ್ಕುಗಳನ್ನ ಒದಗಿಸಿದೆ.

5. ಸಂವಿಧಾನ ರಚಿಸುವಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಪಾತ್ರ ಮಹತ್ವದ್ದು.

6.ಕರಡು ಸಮಿತಿಯ ಅಧ್ಯಕ್ಷರಾದ ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರಿಗೆ 26 ನವೆಂಬರ್ 1949 ರಂದು ಕರಡು ಸಂವಿಧಾನ ಪ್ರತಿವನ್ನು ಪ್ರಸ್ತುತಪಡಿಸಿತು.

7.ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು ಮತ್ತು ಅದರಂತೆ ಅನುಸರಿಸಬೇಕು. 8. ಇಡೀ ರಾಷ್ಟ್ರವು ಈ ದಿನವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತದೆ.

9. ಸರ್ಕಾರಿ ಕಾರ್ಯಾಲಯಗಳಲ್ಲಿ ಧ್ವಜಾರೋಹಣ ಕಡ್ಡಾಯವಾಗಿ ಮಾಡಲಾಗುತ್ತದೆ.

10. ಈ ಗಣರಾಜ್ಯೋತ್ಸವವು ನಮಗೆ ಸಮಾನತೆ ಮತ್ತು ಏಕತೆ ಸಂದೇಶವನ್ನ ಹರಡುತ್ತದೆ.

ಇಷ್ಟು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್

ಜೈ ಭಾರತ
___________


ಗಣರಾಜ್ಯೋತ್ಸವದ ಪುಟ್ಟ ಭಾಷಣ

1.ಎಲ್ಲರಿಗೂ ಶುಭೋದಯ.

2.ಇಂದು 26 ಜನವರಿ.

3. ಮೊದಲನೆಯದಾಗಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

4.ಗಣರಾಜ್ಯೋತ್ಸವ ಭಾರತೀಯ ರಾಷ್ಟ್ರೀಯ ಹಬ್ಬವಾಗಿದೆ.

5. ಈ ದಿನವನ್ನು 26 ಜನವರಿ 1950 ರಿಂದ ಆಚರಿಸಲಾಗುತ್ತಿದೆ.

6. ಇಂದು ನಮ್ಮ ಸಂವಿಧಾನ ಜಾರಿಗೆ ಬಂದ ದಿನವಾಗಿದೆ.

7. ಇಂದು ಶಾಲಾ ಕಾಲೇಜು ಸರ್ಕಾರಿ ಧ್ವಜಾರೋಹಣ ಮಾಡಲಾಗುತ್ತದೆ. ಕಚೇರಿಗಳಲ್ಲಿ

8. ಈ ದಿನ ರಾಷ್ಟ್ರೀಯ ರಜಾದಿನ.

9. ಭಾರತದ ಗಣರಾಜ್ಯೋತ್ಸವವು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ತ್ಯಾಗಕ್ಕೆ ಸಾಕ್ಷಿಯಾಗಿದೆ.

10.ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಪಿತಾಮಹರಾಗಿದ್ದಾರೆ. ಭಾರತೀಯರ ಎಲ್ಲರ ಪರಿಶ್ರಮದಿಂದ ಸಂವಿಧಾನ ಜಾರಿಗೆ ಬಂದು 76 ವರ್ಷಗಳು ಉರುಳಿವೆ ಇದನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.

ಎಂದು ಹೇಳುತ್ತಾ ನನ್ನ ಈ ಪುಟ್ಟ ಭಾಷಣ ಮುಗಿಸುವೆ. ಎಲ್ಲರಿಗೂ ಜಯವಾಗಲಿ, ಭಾರತ ಮಾತೆಗೆ ಜಯವಾಗಲಿ.

ಜೈ ಹಿಂದ್
ಜೈ ಭಾರತ
____________

ಗಣರಾಜ್ಯೋತ್ಸವದ ದಿನದ ಮಹತ್ವ

ಎಲ್ಲರಿಗೂ ನಮಸ್ಕಾರಗಳು.

ವೇದಿಕೆ ಮೇಲೆ ಆಸೀನರಾಗಿರುವ ಸನ್ಮಾನ್ಯ ಅತಿಥಿಗಳಿಗೆ ನನ್ನ ಸ್ನೇಹಿತರಿಗೆ ಗಣರಾಜ್ಯೋತ್ಸವದ ಹಾರ್ದಿಕ ಹಾಗೂ ಶುಭಾಶಯಗಳು.

1950ರಲ್ಲಿ ಔಪಚಾರಿಕವಾಗಿ ಅಂಗೀಕರಿಸಲ್ಪಟ್ಟ ಭಾರತದ ಸಂವಿಧಾನವು ಬ್ರಿಟಿಟ್ ವಸಾಹತುಶಾಹಿ ಸರ್ಕಾರದ ಕಾಯಿದೆ 1935 ನ್ನು ದೇಶದ ಆಡಳಿತ ಪಠ್ಯವಾಗಿ ಬದಲಾಯಿಸಿತು. ಜನವರಿ 26, 1950 ರಂದು ಭಾರತದ ಸಂವಿಧಾನದ ಪೀಠಿಕೆ, ಸಂವಿಧಾನದ ಪ್ರಮುಖ ತತ್ವಗಳನ್ನು, ಪ್ರಸ್ತುತಪಡಿಸುವ ಹೇಳಿಕೆ ಜಾರಿಗೆ ಬಂದಿತು. ಇದು ಸಾರ್ವಭೌಮ ಗಣರಾಜ್ಯಕ್ಕೆ ದೇಶದ ಪರಿವರ್ತನೆಯನ್ನು ಪೂರ್ಣಗೊಳಿಸಿತು. ಸಂವಿಧಾನವು ಈ ದೇಶದ ಎಲ್ಲಾ ನಾಗರಿಕರು ಅವರ ರಾಜಕೀಯ ನಂಬಿಕೆಗಳನ್ನ ಲೆಕ್ಕಿಸದೆ ಅನುಭವಿಸಬೇಕಾದ ಮೂಲಭೂತ ಹಕ್ಕುಗಳನ್ನು ಸ್ಥಾಪಿಸುತ್ತದೆ. ಇದು ದೇಶದ ಎಲ್ಲಾ ನಾಗರಿಕರಿಗೆ ಪಾಲಿಸಬೇಕಾದ ಕೆಲವು ಮೂಲಭೂತ ಕರ್ತವ್ಯಗಳನ್ನ ಸಹ ಸ್ಥಾಪಿಸುತ್ತದೆ.

ಎಂದು ತಿಳಿಸುತ್ತಾ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
__________

ಗಣರಾಜ್ಯೋತ್ಸವದ ಪುಟ್ಟ ಮಹತ್ವದ ಭಾಷಣ

1. ಎಲ್ಲರಿಗೂ ಶುಭೋದಯ

2.ನನ್ನ ಹೆಸರು ಪ್ರೀತಮ್

3.ಇಂದು ನಾವು ನಮ್ಮ 77ನೆಯ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

4.ಜನವರಿ 26 ನಮ್ಮ ದೇಶಕ್ಕೆ ಅತ್ಯಂತ ಹೆಮ್ಮೆಯ ದಿನ. 5.ನಮ್ಮ ಸಂವಿಧಾನವು 1950ರಲ್ಲಿ ಈ ದಿನದಂದು ಜಾರಿಗೆ ಬಂದಿತು.

6. ಸಂವಿಧಾನವನ್ನು ಡಾ. ಅಂಬೇಡ್ಕರ್ ರಚಿಸಿದ್ದಾರೆ.

7.ಗಣರಾಜ್ಯೋತ್ಸವ ಪೆರೇಡ್ ಈ ದಿನ ದೊಡ್ಡ ಕಾರ್ಯಕ್ರಮವಾಗಿದೆ.

8. ಇದು ನವದೆಹಲಿಯ ರಾಜಪಥದಲ್ಲಿ ನಡೆಯುತ್ತದೆ.

9.ಇದು ಪ್ರತಿಯೊಬ್ಬ ಭಾರತೀಯರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುತ್ತದೆ.

10 ನಾನು ಭಾರತವನ್ನು ಪ್ರೀತಿಸುತ್ತೇನೆ ನಾನು ಭಾರತೀಯ ಎನ್ನಲು ಹೆಮ್ಮೆಪಡುತ್ತೇನೆ. ಹಾಗೂ ಭಾರತವನ್ನು ಹೆಮ್ಮೆಪಡುವಂತಹ ಕಾರ್ಯಗಳನ್ನು ಮಾಡುತ್ತೇನೆ.

ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
___________

ಗಣರಾಜ್ಯೋತ್ಸವದ ಪುಟ್ಟದಾದ ಭಾಷಣ

1.ಎಲ್ಲರಿಗೂ ಶುಭೋದಯ

2.ನನ್ನ ಹೆಸರು ಪ್ರೀತಮ್ ಮತ್ತು ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

3.ಈ ರ್ವ ನಾವು ನಮ್ಮ 77ನೆಯ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

4.26 ಜನವರಿ 1950 ರಂದು ಭಾರತದ ಸಂವಿಧಾನವು ಜಾರಿಗೆ ಬಂದಿತು.

5. ಈ ಮಹಾದಿನದ ಮಹತ್ವವನ್ನ ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳುತ್ತಾ ನನ್ನೆರಡು ಈ ಪುಟ್ಟ ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್ ಜೈ ಭಾರತ್‌
___________

ಜನವರಿ 26 ಗಣರಾಜ್ಯೋತ್ಸವದ ಭಾಷಣ:

ಎಲ್ಲಾ ನನ್ನ ಸ್ನೇಹಿತರಿಗೆ ಹಾಗೂ ಗುರುವೃಂದರಿಗೆ ಬೆಳಗಿನ ಶುಭೋದಯ

ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾದದ್ದು ಜನವರಿ 26ರಂದು ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗೆ ಕೆಲಸ ಮಾಡುವ ಕಾಯರ್ಂಗಗಳು ಹೇಗಿರಬೇಕು? ಯಾವೆಲ್ಲ ನೀತಿ ನಿಯಮಗಳನ್ನು ಕಟ್ಟಳೆಗಳನ್ನು ಅವರು ಪಾಲಿಸಬೇಕು? ಎಂಬೆಲ್ಲ ಸೂಚನೆಗಳನ್ನ ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಛವೇ ಸಂವಿಧಾನ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ 1950 ಜನವರಿ 26ರಂದು ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಭಾರತೀಯರಾದ ನಾವು ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನ ಕಾಪಾಡುವ ಭೂಸೇನೆ, ವಾಯು ಸೇನೆ ಹಾಗೂ ನೌಕಾಸೇನೆಯ ಎಲ್ಲಾ ಸೈನಿಕರಿಗೂ ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೂ, ತಂತ್ರಜ್ಞರಿಗೆ ಮತ್ತು ದೇಶದ ಬೆನ್ನೆಲುಬಾದ ರೈತ ವರ್ಗಕ್ಕೂ ನಾವು ಈ ಸಂದರ್ಭದಲ್ಲಿ ಚಿರಋಣಿಯಾಗಿರುತ್ತಾ ದೇಶದ ಸರ್ವಾಂಗೀಣ  ಅಭಿವೃದ್ಧಿಗೆ ನಮ್ಮ ಸೇವೆ ಸಲ್ಲಿಸೋಣ ಎಂದು ಶಪಥ ಮಾಡೋಣ.

ಇನ್ನು ಹೇಳಿ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.

ಧನ್ಯವಾದಗಳು…
__________

ಗಣರಾಜ್ಯೋತ್ಸವದ 10 ಸಾಲಿನ ಭಾಷಣ

1.ಈ ಸಭೆಗೆ ನಮಸ್ಕಾರ ಹಾಗೂ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

2. ಭಾರತದ ಗಣರಾಜ್ಯೋತ್ಸವವನ್ನು ಪ್ರತಿ ವರ್ಥ ಜನವರಿ 26ರಂದು ಆಚರಿಸಲಾಗುತ್ತದೆ.

3.ಜನವರಿ 26ರಂದು ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ರಜಾ ದಿನವನ್ನಾಗಿ ಘೋಷಿಸಲಾಗುತ್ತದೆ.

4. ಶಾಲಾ-ಕಾಲೇಜುಗಳಲ್ಲಿ ಸಂಗೀತ ನೃತ್ಯ ಭಾಷಣ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

5.ನಾವೆಲ್ಲರೂ ಸಂವಿಧಾನದ ಎಲ್ಲಾ ವಿಯಗಳನ್ನು ಅರಿಯಬೇಕು ಮತ್ತು ಅದೇ ರೀತಿ ನಿಯಮಗಳನ್ನು ಪಾಲಿಸಬೇಕು.

6. ಈ ರಾಷ್ಟ್ರೀಯ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆ ಅವಕಾಶವನ್ನು ನೀಡುತ್ತದೆ ಹಾಗೂ ಸಂವಿಧಾನ ರಚಿಸಿದ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ನಮನ ಸಲ್ಲಿಸುತ್ತಾ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್ ಜೈ ಭಾರತ್‌
__________

ಗಣರಾಜ್ಯೋತ್ಸವದ ಭಾಷಣ

ಎಲ್ಲರಿಗೂ ನಮಸ್ಕಾರಗಳು.

ವೇದಿಕೆ ಮೇಲೆ ಉಪಸ್ಥಿತರಿರುವ ಅಧ್ಯಕ್ಷರೇ ಉಪಾಧ್ಯಕ್ಷರೇ,ಅತಿಥಿಗಳೇ ಹಾಗೂ ಸಹಪಾಠಿಗಳೇ  ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

1.ನಮ್ಮ ದೇಶದಲ್ಲಿ ಪ್ರತಿರ್ವ 26 ಜನವರಿ ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2. ಏಕೆಂದರೆ ಈ ದಿನದಂದು ಸ್ವಾತಂತ್ರ ಭಾರತವು 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು.

3.ಈ ದಿನದಂದು ಭಾರತದ ರಾಜಧಾನಿಯಾದ ದೆಹಲಿಯ ರಾಜಪಥನಲ್ಲಿ ಮೆರವಣಿಗೆ ಮೂಲಕ ಆಚರಿಸುವರು.

4. ವಾಯುಪಡೆಯು ತಮ್ಮ ವಿಮಾನಗಳೊಂದಿಗೆ ಅದ್ಭುತವಾದ ಸಾಹಸವನ್ನ ಪ್ರಸ್ತುತಪಡಿಸುತ್ತದೆ.

5. ಸಂದರ್ಭದಲ್ಲಿ ಮಿಲಿಟರಿ ಪ್ರಶಸ್ತಿಗಳನ್ನು ಕೂಡ ನೀಡಲಾಗುತ್ತದೆ.

6. ದೇಶಾದ್ಯಂತ ಧೈರ್ಯ ಸಾಹಸಗಳನ್ನು ಮಾಡಿದ ಆಯ್ಕೆಯಾದ ಮಕ್ಕಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

7. ಮೆರವಣಿಗೆಯ ದಿನವೂ ಪ್ರಧಾನಮಂತ್ರಿಯವರು ಹುತಾತ್ಮರಿಗೆ ಗೌರವ ಸಲ್ಲಿಸುವುದರೊಂದಿಗೆ ಪ್ರಾರಂಭವಾಗುತ್ತದೆ.

8. ಗಣರಾಜ್ಯೋತ್ಸವದ ಬಗ್ಗೆ ಮಾತನಾಡಲು ಅವಕಾಶ ಕೊಟ್ಟ ತಮಗೆಲ್ಲರಿಗೂ ಧನ್ಯವಾದಗಳು …

ಜೈ ಹಿಂದ್
ಜೈ ಭಾರತ್

___________

ಗಣರಾಜ್ಯೋತ್ಸವದ ಪುಟ್ಟ ಭಾಷಣ

1.ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕ‌ರ್ ಅವರನ್ನು ಭಾರತೀಯ ಸಂವಿಧಾನದ ಪಿತಾಮಹ ಎಂದು ಕರೆಯುತ್ತಾರೆ.

2.ಭಾರತದ ಸಂವಿಧಾನವು ರಮ್ಯಾ ಬ್ರಿಟನ್ ಅಮೇರಿಕಾ ಇತರ ದೇಶಗಳ ಸಂವಿಧಾನಗಳ ಸಂಯೋಜನೆ.

3.1947ರ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತರೆ 1950 ಜನವರಿ 26ರಂದು ಸಂವಿಧಾನ ಮತ್ತು ಅದರ ಮೌಲ್ಯಗಳು ಜಾರಿಗೆ ಬಂದವು.

4. ಡಾಕ್ಟರ್ ರಾಜೇಂದ್ರ ಪ್ರಸಾದ್ 1947ರ ಆಗಸ್ಟ್ 29ರಂದು ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದವರು.

5.ಬಿ ಆರ್ ಅಂಬೇಡ್ಕರರು ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ, ಏಕತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ ಭಾರತದ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳು.

6.ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು.

7.ಶಾಲೆಯಲ್ಲಿ ಹಾಜರಾಗಬೇಕು. ಅಂದು ನಡೆಯುವ ಧ್ವಜ ಸಮಾರಂಭಕ್ಕೆ

8.ಜನಗಣಮನ ರಾಷ್ಟ್ರಗೀತೆಯನ್ನು ಹೇಳಬೇಕು.

9.ರಾಷ್ಟ್ರಧ್ವಜವನ್ನ ಮಕ್ಕಳು ಹಿಡಿದು ಸಂತಸ ಪಡುತ್ತಾರೆ.

10.ನಮ್ಮ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಗೌರವಿಸಬೇಕು.

ಜೈ ಹಿಂದ್
ಜೈ ಭಾರತ
___________

ಗಣರಾಜ್ಯೋತ್ಸವ ಪುಟ್ಟ ಭಾಷಣ

1.ಎಲ್ಲರಿಗೂ ಶುಭೋದಯ

2.ನನ್ನ ಹೆಸರು ಶಿವ ಮತ್ತು ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು ಕೋರುತ್ತೇನೆ.

3. ಇಂದು ಭಾರತದ ರಾಷ್ಟ್ರೀಯ ಹಬ್ಬ.

4. ಈ ರ್ವ ನಾವು ನಮ್ಮ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

5.1947ರಲ್ಲಿ ನಮ್ಮ ದೇಶ ಸ್ವತಂತ್ರವಾಯಿತು.

6.1950 ರಲ್ಲಿ ನಮ್ಮ ಸಂವಿಧಾನ ಜಾರಿಗೆ ಬಂದಿತು.

7.ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ.

ಎಂದು ತಿಳಿಸುತ್ತಾ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ.

ಧನ್ಯವಾದಗಳು…

ಜೈ ಹಿಂದ್

ಜೈ ಹಿಂದ್ ಭಾರತ
___________

ಗಣರಾಜ್ಯೋತ್ಸವದ ಪುಟ್ಟದಾದ ಭಾಷಣ

ನಮ್ಮ ಎಲ್ಲರಿಗೂ ಶುಭೋದಯ ನಾವು ಇಂದು ಎಪ್ಪತ್ನಾಲ್ಕನೆಯ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ.

ಪ್ರಥಮವಾಗಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ನಾವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಈ ದಿನದಂದು ನಮ್ಮ ಭಾರತವು ಗಣರಾಜ್ಯವಾಯಿತು. ಈ ದಿನದಂದು ಧ್ವಜಾರೋಹಣ ಮಾಡಿ ಹಾಗೂ ರಾಷ್ಟ್ರ ಗೀತೆಯನ್ನು ಹಾಡಲಾಗುತ್ತದೆ ನಾವು ಇಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಂತೋಷದಿಂದ ಮತ್ತು ಸಂಭ್ರಮದಿಂದ ಆಚರಿಸುತ್ತೇವೆ ಎಂದು ತಿಳಿಸುತ್ತಾ ಮತ್ತೊಮ್ಮೆ ತಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು…

ಜೈ ಹಿಂದ್ ಜೈ ಭಾರತ್‌
_________

ಗಣರಾಜ್ಯೋತ್ಸವದ ಪುಟ್ಟ ಭಾಷಣ

1.ವೇದಿಕೆಯ ಮೇಲೆ ಆಸನರಾಗಿರುವ ಗಣ್ಯರಿಗೂ ಹಾಗೂ ಈ ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲಾ ಬಂಧು ಭಗನಿಯರಿಗೆ ಶುಭೋದಯ ಹಾಗೂ ಗಣರಾಜ್ಯೋತ್ಸವದ ಶುಭಾಶಯಗಳು.

2. ಗಣರಾಜ್ಯೋತ್ಸವ ನಮ್ಮ ರಾಷ್ಟ್ರೀಯ ಹಬ್ಬವಾಗಿದೆ.

3. ಈ ದಿನವನ್ನು ಪ್ರತಿ ವರ್ಷ ಜನವರಿ 26ರಂದು ಆಚರಿಸಲಾಗುತ್ತದೆ.

4. ಇಂದು ನಮ್ಮ ದೇಶಕ್ಕೆ ಹೆಮ್ಮೆಯ ದಿನ ಈ ದಿನ ಭಾರತದ ರಾಷ್ಟ್ರೀಯ ರಜಾದಿನವಾಗಿದೆ.

5. 1950 ಜನವರಿ 26ರಿಂದ ಈ ದಿನವನ್ನು ಆಚರಿಸಿಕೊಂಡು ಬಂದಿದೆ.

6. ಈ ದಿನ ನಮ್ಮ ದೇಶದ ಸಂವಿಧಾನವು ಜಾರಿಗೆ ಬಂದಿತು.

7. ಈ ದಿನದಂದು ಪ್ರತಿ ರ್ವ ಭಾರತೀಯ ದ್ವಜವನ್ನು ಹಾರಿಸಲಾಗುತ್ತದೆ.

8. ಗಣರಾಜ್ಯೋತ್ಸವ ಈ ದಿನ ದೆಹಲಿಯಲ್ಲಿ ಪರೇಡ ದೊಡ್ಡ ಕಾರ್ಯಕ್ರಮ ನಡೆಯುತ್ತದೆ.

9. ಈ ಮೆರವಣಿಗೆಯನ್ನು ನವದೆಹಲಿಯ ರಾಜ್ ಪಥದಲ್ಲಿ ನಡೆಸಲಾಗುತ್ತದೆ.

10.ಗಣರಾಜ್ಯೋತ್ಸವ ಪ್ರತಿಯೊಬ್ಬ ಭಾರತೀಯನಲ್ಲೂ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುತ್ತದೆ ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್
ಜೈ ಭಾರತ್
_____________

ಗಣರಾಜ್ಯೋತ್ಸವದ ಭಾಷಣ

1.ನಾವು ಜನವರಿ 26ರಂದು ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತೇವೆ.

2. ಗಣರಾಜ್ಯೋತ್ಸವ ಭಾರತದ ರಾಷ್ಟ್ರೀಯ ಉತ್ಸವವಾಗಿದೆ.

3. ಈ ದಿನ ಭಾರತದ ಸಂವಿಧಾನ 1950 ರಲ್ಲಿ ಜಾರಿಗೆ ಬಂದಿತು.

4.ಸಂವಿಧಾನ ಭಾರತದ ಸರ್ವೋಚ್ಛ ಕಾನೂನು.

5.ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರರು ಭಾರತ ಸಂವಿಧಾನದ ಪಿತಾಮಹರು.

6. ನಾವೆಲ್ಲರೂ ನಮ್ಮ ಸಂವಿಧಾನವನ್ನು ಗೌರವಿಸಬೇಕು

7.ನಾವು ಶಾಲೆಯಲ್ಲಿ ಅಂದು ನಡೆಯುವ ಧ್ವಜ ಸಮಾರಂಭಕ್ಕೆ ಹಾಜರಾಗಬೇಕು.

8. ಜನಗಣಮನ ರಾಷ್ಟ್ರಗೀತೆಯನ್ನು ಹೇಳುತ್ತೇವೆ.

9.ರಾಷ್ಟ್ರಧ್ವಜವನ್ನು ಮಕ್ಕಳ ಹಿಡಿದು ಸಂತಸ ಪಡುವರು.

10.ನಮ್ಮ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಗೌರವಿಸಬೇಕು ಎಂದು ಹೇಳುತ್ತಾ ನನ್ನ ಭಾಷಣಕ್ಕೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್
_____________

ಗಣರಾಜ್ಯೋತ್ಸವದ ಭಾಷಣ:

1929ರಲ್ಲಿ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಪೂರ್ಣ ಸ್ವರಾಜ್ ಅಥವಾ ಸಂಪೂರ್ಣ ಸ್ವಾತಂತ್ರದ ಬೇಡಿಕೆಯನ್ನು ಮಾಡಲಾಯಿತು ಮತ್ತು ಜನವರಿ 26, 1931 ಪೂರ್ಣ ಸ್ವರಾಜ್ ದಿವಸ್ ಎಂದು ಘೋಷಿಸಲು ನಿರ್ಧರಿಸಲಾಯಿತು. 20 ವರ್ಷಗಳ ನಂತರ ಸಂವಿಧಾನವನ್ನು ಜಾರಿಗೆ ತರಲು ಸಂವಿಧಾನ ಸಭೆಯು ದಿನಾಂಕವನ್ನು ಅಂತಿಮಗೊಳಿಸಿದಾಗ ಪೂರ್ಣ ಸ್ವರಾಜ್ಯಕ್ಕೆ ಒತ್ತಾಯಿಸಿ ಮತ್ತು ಭಾರತಕ್ಕೆ ಸಂವಿಧಾನವನ್ನು ಜಾರಿಗೆ ತರಲು ಮೊದಲು ಒತ್ತಾಯಿಸಿದ ಮಹಾನ್ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಜನವರಿ 26ರಂದು ಸರ್ವಾನು ಮತದಿಂದ ನಿರ್ಧರಿಸಲಾಯಿತು.

ಇಷ್ಟು ಹೇಳಿ ನನ್ನ ಚಿಕ್ಕ ಭಾಷಣವನ್ನು ಮುಗಿಸುತ್ತೇನೆ.

ಜೈಹಿಂದ್

ಜೈ ಭಾರತ್‌
__________

ಗಣರಾಜ್ಯೋತ್ಸವದ ದಿನ ಪುಟ್ಟ ಭಾಷಣ

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಭಾರತವು ಪ್ರತಿ ವರ್ಥ ಜನವರಿ 26ರಂದು ಗಣರಾಜ್ಯೋತ್ಸವವನ್ನು ಆಚರಿಸುತ್ತದೆ. ಗಣರಾಜ್ಯೋತ್ಸವವು ಭಾರತದ ಇತಿಹಾಸದಲ್ಲಿ ಒಂದು ಪ್ರಮುಖ ಘಟಣೆಯಾಗಿದೆ. ಇದು ಜನವರಿ 26, 1950 ರಂದು ಜಾರಿಗೆ ಬಂದು ರಾಷ್ಟ್ರವನ್ನು ಗಣರಾಜ್ಯವನ್ನಾಗಿ ಮಾಡಿದ ಭಾರತದ ಸಂವಿಧಾನದ ಶಾಸನವನ್ನು ಸ್ಮರಿಸುತ್ತದೆ. ಈ ದಿನದ ಪ್ರಮುಖ ಆರ್ಕಣೆ ಎಂದರೆ ಗಣರಾಜ್ಯೋತ್ಸವದ ಮೆರವಣಿಗೆಯು ದೆಹಲಿಯಲ್ಲಿ ಆರಂಭವಾಗಿ ಇಂಡಿಯ ಗೇಟ್ನಲ್ಲಿ ಕೊನೆಗೊಳ್ಳುತ್ತದೆ. ಈ ರ್ವ ದೇಶವು ತನ್ನ 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.

ಎಂದು ಹೇಳುತ್ತಾ ನನ್ನೆರಡು ಮಾತುಗಳಿಗೆ ವಿರಾಮ ನೀಡುತ್ತೇನೆ.

ಜೈ ಹಿಂದ್

ಜೈ ಭಾರತ್‌
_____________

Republic

 

CLICK HERE TO DOWNLOAD PDF

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!