Today News: ಇಂದಿನ ಪತ್ರಿಕಾ ವಿಶೇಷ ಸುದ್ದಿಗಳು, ದಿನಾಂಕ:04-03-2025, ಮಂಗಳವಾರ.
Today news:
▪️1ನೇ ತರಗತಿಗೆ 6 ವರ್ಷ ಕಡ್ಡಾಯ ನಿಯಮ ಈ ಬಾರಿ ಸಡಿಲಿಕೆ?
▪️2ನೇ ದಿನದ ದ್ವಿತೀಯ ಪಿಯು ಪರೀಕ್ಷೆ ಸುಸೂತ್ರ: ಶೇ.97 ಹಾಜರಿ
▪️ಬಿಸಿಯೂಟದಲ್ಲಿ 6 ದಿನ ಮೊಟ್ಟೆ ವಿತರಣೆ | ತಿನ್ನುವ ಮಕ್ಕಳ ಪ್ರಮಾಣವೂ ಏರಿಕೆ
ಬಾಳೆಹಣ್ಣಿಗಿಂತ ಮೊಟ್ಟೆಯೇ ಇಷ್ಟ
▪️ಹಳೇ ದಾಖಲೆ ನಾಶಕ್ಕೆ ಅವಕಾಶ ಪ್ರಶ್ನಿಸಿ ಅರ್ಜಿ
▪️ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪ್ರಶ್ನೆ ಪತ್ರಿಕೆ ಸೋರಿಕೆ? ದೂರಿನ ಎಚ್ಚರಿಕೆ
▪️ಶಾಲೇಲಿ ಮೊಬೈಲ್ ಪೂರ್ಣ ನಿಷೇಧ ಅಸಾಧ್ಯ: ಹೈಕೋರ್ಟ್
▪️ಒಂದೇ ಎಪಿಕ್ ನಂಬರ್: ಟಿಎಂಸಿ, ಆಯೋಗ ಫೈಟ್
▪️“ಅನೋರಾ’ ಚಿತ್ರಕ್ಕೆ 5 ಆಸ್ಕರ್ ಪ್ರಶಸ್ತಿಯ ಗರಿ
▪️ವಿದ್ಯಾರ್ಥಿಗಳಿಗೆ ವಿತರಣೆಯಾಗದ ಪದವಿ ಅಂಕಪಟ್ಟಿ
▪️ಎಸ್ಸೆಸ್ಸೆಲ್ಸಿ ಪ್ರಿಪರೇಟರಿ ಪ್ರಶ್ನೆಪತ್ರಿಕೆ ಸೋರಿಕೆ?
▪️ ಮಗುವನ್ನು ತಾಯಿ ಇಷ್ಟಪಡುವ ಶಾಲೆಗೆ ಸೇರಿಸಬಾರದೇ?
▪️ಪಿತ್ರಾರ್ಜಿತ ಆಸ್ತಿಯನ್ನು ಮೈನರ್ ಪರವಾಗಿ ತಂದೆ ಮಾರಬಹುದೇ?
▪️ ಮರುವೇತನ ನಿಗದಿ ನಿಯಮ
▪️ಶಾಲೆಗಳಲ್ಲಿ ಸ್ಮಾರ್ಟ್‌ಫೋನ್ ನಿಷೇಧ ಅಸಾಧ್ಯ
▪️ರಾಮಮಂದಿರ ಮೇಲೆ ಉಗ್ರ ದಾಳಿಗೆ ಷಡ್ಯಂತ್ರ
▪️ಸಾಮಾಜಿಕ ಖಾತೆ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
▪️ಕೋಳಿ ತಿಂದ್ರೆ ಹಕ್ಕಿಜ್ವರ ಬರಲ್ಲ!
▪️ಗ್ರಾಚುಟಿ, ಪಿಂಚಣಿ ತಡೆ ಹಿಡಿದಿದ್ದ ಆದೇಶ ರದ್ದು
▪️ಅಂಧರು ಕೂಡಾ ಜಡ್ಜ್ ಆಗಲು ಅರ್ಹ: ಸುಪ್ರೀಂ
▪️ಅನುದಾನಿತ ಸಂಸ್ಥೆ ಸಿಬ್ಬಂದಿಗೂ ಒಪಿಎಸ್ ಕೊಡಿ
▪️ಗುಲ್ಬರ್ಗ ವಿವಿ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಹೈರಾಣ
▪️ಐಆರ್‌ಟಿಸಿಗೆ ನವರತ್ನ ಮಾನ್ಯತೆ
▪️ವೈಫಲ್ಯಗಳ ಪಾಠಗಳು: ಯಶಸ್ಸಿನ ಅಮೂಲ್ಯ ಸೂತ್ರಗಳು
▪️ಕಾಪಿ ಹೊಡೀಬೇಡ ಎಂದಿದ್ದಕ್ಕೆ ವಿದ್ಯಾರ್ಥಿನಿ ಕೆರೆಗೆ ಹಾರಿ ಸಾವು
▪️ಗ್ರೆನೇಡ್ ಹಿಡಿದು ಅಯೋಧ್ಯೆಗೆ ಹೊರಟಿದ್ದ ಶಂಕಿತ ಉಗ್ರನ ಸೆರೆ
▪️’ಹಕ್ಕಿಜ್ವರ ಪ್ರದೇಶ’ದ 1 ಕಿ.ಮೀ. ವ್ಯಾಪ್ತಿಯ ಕೋಳಿ ಹತ್ಯೆಗೆ ಆದೇಶ
▪️ನೌಕರರ ಆಸ್ತಿ ವಿವರ ಗೌಪ್ಯ