Today News Highlights
Today News:
👉 ಪದವೀಧರ ಪಿಎಸ್ಟಿ ಶಿಕ್ಷಕರಿಗೆ ಜಿಪಿಟಿ ಟೀಚರ್ಗಳಾಗಿ ಬಡ್ತಿ? ಪದವಿ ಪಡೆದಿರುವ 58,783 ಮಂದಿಗೆ ಪದೋನ್ನತಿ,ಅಭಿಪ್ರಾಯ ಕೇಳಿದ ಶಿಕ್ಷಣ ಇಲಾಖೆ
👉 ಶಾಲೆ ಬಿಟ ಮಕಳಿಗೆ ಮೊಬೈಲ್ ತರಗತಿ
👉 ಎಲ್ಜಿ, ಯುಕೆಜಿ ಮಕ್ಕಳಿಗೂ ಬಿಸಿಯೂಟ,ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ,ಕಲಿಕಾ ಸಾಮರ್ಥ್ಯ ಹೆಚ್ಚಳ, ಹಾಜರಾತಿ ಹೆಚ್ಚಳಕ್ಕೆ ಅನುಕೂಲ.
👉 21,980 ಪಡಿತರ ಚೀಟಿ ರದ್ದು,ಮೈಸೂರು, ಬಾಗಲಕೋಟೆ, ಬೆಳಗಾವಿ ಹಾಸನದಲ್ಲಿ ಹೆಚ್ಚು ಬಿಪಿಎಲ್ ಕಾರ್ಡ್ ರದ್ದು
👉 ಶಿಕ್ಷಕರಿಗೂ ಫೇಸ್ ರೆಕಗ್ನಿಷನ್ ತನ್ನಿ
👉 ವೋಟರ್ ಕಾರ್ಡ್-ಆಧಾರ್ ಲಿಂಕ್ಗೆ ಓಕೆ
👉 ಲೋಡ್ ಶೆಡ್ಡಿಂಗ್ ಶುರು
👉 ಗ್ರಾಮೀಣ ಆಸ್ತಿಗೆ ಖಾತಾ ಭಾಗ್ಯ
👉 ತವರಿನತ್ತ ಪಯಣ ಬೆಳೆಸಿದ ಸುನಿತಾ
👉 ಎಲ್ಲಕ್ಕಿಂತಲೂ ಹೆಣ್ಣು ಮಗುವಿನ ಭವಿಷ್ಯವೇ ಮಿಗಿಲು
👉 ಎಸ್ಐ, ಪೇದೆ ಸಸ್ಪೆಂಡ್
👉 ಅರ್ಹ ರೈತರಿಗೆ ಸಾಲ ಸೌಲಭ್ಯ
👉 ಕೆಪಿಎಸ್ಗೆ ಸರ್ಕಾರದಿಂದ ಆರಂಭಿಕ ಚಿಕಿತ್ಸೆ
👉 ಕೆಪಿಎಸ್ಸಿ ಜುಟ್ಟು ಸರ್ಕಾರದ ಕೈಗೆ ನೀಡುವ ಮಸೂದೆ ಪಾಸ್: ಸಾಲು ಸಾಲು ಹಗರಣಗಳ ಬೆನ್ನಲ್ಲೇ ಬಿಗಿ ಕ್ರಮ
👉 ಮಾ.22ಕ್ಕೆ ರಾಜ್ಯ ಬಂದ್, ಕನ್ನಡ ಸಂಘಟನೆಗಳ ಕಠಿಣ ನಿರ್ಧಾರ ಮರಾಠಿಗರ ದೌರ್ಜನ್ಯ ಖಂಡಿಸಿ ಬಂದ್
👉 ಆಧಾರ್ ಸಂಖ್ಯೆ-ಮತದಾರರ ಗುರುತಿನ ಚೀಟಿ ಜೋಡಣೆ ಶೀಘ್ರ
👉 ಪೆನ್ನಾರ್ ಸಂಧಾನ ಸಭೆಗೆ ತಮಿಳ್ಳಾಡು ಸರ್ಕಾರ ಗೈರು
👉 ಇಸ್ರೇಲ್ ದಾಳಿಗೆ ಗಾಜಾದ 404 ಜನರ ಸಾವು
👉 ನಾಗಪುರ ಹಿಂಸಾಚಾರ ಪೂರ್ವಯೋಜಿತ
👉 ಎಸ್ಸಿ ವರ್ಗೀಕರಣ ಮಸೂದೆ ಅಂಗೀಕಾರ
👉 ಮುಕ್ತ ವಿವಿಯಲ್ಲಿ ನೋಟಿನ ಹಾರ ಹಾಕಿ ಪ್ರತಿಭಟನೆ: ಕುಲಸಚಿವ ಪರಾರಿ
👉 2 ತಿಂಗಳಲ್ಲಿ 140 ಮಂದಿ ಬಲಿ
👉 ಐಎಎಸ್-ಐಪಿಎಸ್ಗಳ ವಿರುದ್ಧ ಹಕ್ಕುಚ್ಯುತಿ
👉 ಆತ್ಮಸಾಕ್ಷಿ ಇದ್ದರೆ ಹುದ್ದೆ ಬಿಡಿ; ಕೆಪಿಎಸ್ಸಿಗೆ ಎಚ್ಕೆಪಿ ಚಾಟಿ
👉 ಈವರೆಗೆ ಶೂನ್ಯ ಬಡ್ಡಿಯಲ್ಲಿ 13 ಸಾವಿರ ರೈತರಿಗೆ ಕೃಷಿ ಸಾಲ ನೀಡಿಕೆ
👉 ಶುಲ್ಕ ಕಟ್ಟಿಲ್ಲವೆಂದು ಜಾತಿ ನಿಂದನೆ: ಪ್ರಕರಣ ದಾಖಲು
👉 ನಾಗಪುರ ಹಿಂಸಾಚಾರಕ್ಕೆ ಛಾವಾ ಚಿತ್ರ ಪ್ರಚೋದನೆ,ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಸಿಎಂ ಹೇಳಿಕೆ
👉 ಭಾರತಕ್ಕೆ ಭೇಟಿ ನೀಡಲು ಸುನಿತಾಗೆ ಮೋದಿ ಪತ್ರ,ಗುಜರಾತ್ ವೈದ್ಯರ ಪುತ್ರಿ ಸಾಧನೆಗೆ ಹರ್ಷ
👉 ಕೆಪಿಎಸ್ಸಿ ಜುಟ್ಟು ಸರ್ಕಾರದ ಕೈಗೆ ನೀಡುವ ಮಸೂದೆ ಪಾಸ್
👉 ಪರಿಶಿಷ್ಟರ ಹಣ ದುರ್ಬಳಕೆ ಆಗಿಲ್ಲ: ಸಿಎಂ
👉 ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ಮೀಸಲು ವಿಧೇಯಕ ಮಂಡನೆ
👉 ಷೇರುಪೇಟೆ ಭರ್ಜರಿ ಚೇತರಿಕೆ
👉 ಆರೋಗ್ಯ ವಿಮೆಗೂ ಎಲ್ಐಸಿ ದಾಂಗುಡಿ
👉 ಕಲಾವಿದರಿಗೆ ಸಂಭಾವನೆ ಕೊಡದ ಕನ್ನಡ, ಸಂಸ್ಕೃತಿ ಇಲಾಖೆ
👉 ಕೆಪಿಎಸ್ಸಿ ಅಕ್ರಮ: ಸಿಬಿಐಗೆ ವಹಿಸಲು ನಿಲುವು ತಿಳಿಸಿ
👉 ಅಧಿಕಾರಿಗಳಿಗೆ ಹಕ್ಕುಚ್ಯುತಿ ಬಿಸಿ
👉 2028ರ ಒಲಿಂಪಿಕ್ಸ್: ಬಾಕ್ಸಿಂಗ್ ಸೇರ್ಪಡೆ