Adarsha Vidyalaya Model Schools Karnataka Exam-2025 Marks obtained in Entrance Exam for Admission to 6th std in Adarsha vidyalaya for the 2025-26 is announced!

Adarsha Vidyalaya Model Schools Karnataka Exam-2025 Marks obtained in Entrance Exam for Admission to 6th std in Adarsha vidyalaya for the 2025-26 is announced!

Adarsha Vidyalaya Model Schools Karnataka Exam-2025: ಆದರ್ಶ ವಿದ್ಯಾಲಯ ಮಾದರಿ ಶಾಲೆ ಕರ್ನಾಟಕ-ಆದರ್ಶ ವಿದ್ಯಾಲಯದ ಮುಖ್ಯ ಉದ್ದೇಶವು ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಪ್ರತಿಭಾವಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದಾಗಿದೆ. ಪ್ರತಿ ಇಬಿಬಿ ಬ್ಲಾಕ್ ಗೆ ಒಂದರಂತೆ ಆದರ್ಶ ವಿದ್ಯಾಲಯ ಗುರಿ ಹೊಂದಲಾಗಿದೆ.

ಆದರ್ಶ ವಿದ್ಯಾಲಯ ಮುಖ್ಯ ಉದ್ದೇಶಗಳು

• ಪ್ರತಿ ಇಬಿಬಿ ಬ್ಲಾಕ್ ನಲ್ಲಿ ಒಂದು ಉತ್ತಮ ಗುಣಾತ್ಮಕ ಆದರ್ಶ ವಿದ್ಯಾಲಯದ ಪ್ರೌಢ ಶಿಕ್ಷಣ ಶಾಲೆಯನ್ನು ತೆರೆಯುವುದು.

• ಶಾಲೆಯು ಉತ್ತಮ ಶೈಕ್ಷಣಿಕ ಪರಿಸರವನ್ನು ಒಳಗೊಂಡಿರಬೇಕು.

• ಹೊಸ ಹೊಸ ಆವಿಸ್ಕಾರಯುತ ಪಠ್ಯಕ್ರಮವನ್ನು ಅನುಸರಿಸುವಿಕೆ ಮತ್ತು ಶಿಕ್ಷಣ ಶಾಸ್ತ್ರದ ಮೂಲಕ ನೂತನ ಆವಿಸ್ಕಾರಗೊಳಿಸುವುದಾಗಿದೆ.

• ಆದರ್ಶ ವಿದ್ಯಾಲಯ ಶಾಲೆಯು ಗುಣಮಟ್ಟ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ, ಮೌಲ್ಯ ಮಾಪನ ಹಾಗೂ ಉತ್ತಮ ಶಾಲಾ ಪರಿಸರವನ್ನು ಒಳಗೊಂಡಿರಬೇಕು ಹಾಗೆಯೇ ಉತ್ತಮ ಶಾಲಾ ಆಡಳಿತ ವ್ಯವಸ್ಥೆಯನ್ನು ಒಳಗೊಂಡಿರಬೇಕು ಎನ್ನುವುದು ಮುಖ್ಯವಾಗಿದೆ.


2025-26ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ  ಜರುಗಿಸಿ ಇದೀಗ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅಧಿಕೃತ ವೆಬ್ಸೈಟ್ ನಲ್ಲಿ ಅನುಕೂಲಿಸಲಾಗಿದೆ.

ವಿದ್ಯಾರ್ಥಿಗಳು ತಾವು ಪಡೆದ ಅಂಕಗಳನ್ನು ತಿಳಿಯಲು
ನೋಂದಣಿ ಸಂಖ್ಯೆ (Register No.) ಅಥವಾ SATS ಸಂಖ್ಯೆ ನಮೋದಿಸಿ ಪಡೆದ ಅಂಕಗಳ ಮಾಹಿತಿ ಪಡೆಯಬಹುದು.

ವಿದ್ಯಾರ್ಥಿಗಳು ಈ ಕೆಳಗೆ ನೀಡಲಾದ ಲಿಂಕ್ ಮೂಲಕ ತಾವು ಪಡೆದ ಅಂಕಗಳ ಬಗ್ಗೆ ತಿಳಿಯಬಹುದು.

 

CHECK MARKS OBTAINED- CLICK HERE

ಪಡೆದ ಅಂಕಗಳನ್ನು ಪರಿಶೀಲಿಸಿ -CLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

3 thoughts on “Adarsha Vidyalaya Model Schools Karnataka Exam-2025 Marks obtained in Entrance Exam for Admission to 6th std in Adarsha vidyalaya for the 2025-26 is announced!”

Leave a Comment

error: Content is protected !!