SSLC EXAM-01-2024-25: ಉತ್ತರ ಪತ್ರಿಕೆಯಲ್ಲಿ ಕೈ ಬರಹ ಬದಲಾವಣೆ ನೋಟಿಸ್‌ ಜಾರಿ ಮಾಡಿದ KSEAB ಪರೀಕ್ಷಾ ಮಂಡಳಿ!

SSLC EXAM-01-2024-25: ಉತ್ತರ ಪತ್ರಿಕೆಯಲ್ಲಿ ಕೈ ಬರಹ ಬದಲಾವಣೆ ನೋಟಿಸ್‌ ಜಾರಿ ಮಾಡಿದ ಪರೀಕ್ಷಾ ಮಂಡಳಿ!

SSLC EXAM-01-2024-25:ಮಾರ್ಚ್/ಏಪ್ರಿಲ್ 2025ರ ಎಸ್ ಎಸ್ ಎಲ್ ಸಿ ಪರೀಕ್ಷೆ-1 ನೋಂದಣಿ ಸಂಖ್ಯೆ:20240733384(31E) ಉತ್ತರ ಪತ್ರಿಕೆಯಲ್ಲಿ ಕೈ ಬರಹ ಬದಲಾವಣೆ ಆಗಿರುವ ಸಂಬಂಧ ವಿಚಾರಣೆಗೆ ಹಾಜರಾಗುವ ಕುರಿತು.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾರ್ಚ್/ಏಪ್ರಿಲ್ 2025 ರ ಎಸ್ ಎಸ್ ಎಲ್ ಸಿ ಪರೀಕ್ಷೆ-1 ನೋಂದಣಿ ಸಂಖ್ಯೆ:20240733384ಯ 31E ವಿಷಯದ ಉತ್ತರ ಪತ್ರಿಕೆಯಲ್ಲಿ ಪುಟ ಸಂಖ್ಯೆ 09, 10 ಮತ್ತು 11 ರಲ್ಲಿ ಕೈ ಬರಹ ವ್ಯತ್ಯಾಸವಾಗಿರುವುದು ಕಂಡು ಬಂದಿರುತ್ತದೆ. ಈ ಸಂಬಂಧ ಮಾನ್ಯ ನಿರ್ದೇಶಕರ ಆದೇಶದನ್ವಯ ದಿನಾಂಕ:06-05-2025 ರಂದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003. 1ನೇ ಮಹಡಿ. ಇಲ್ಲಿಗೆ ಪರೀಕ್ಷಾ ಕೇಂದ್ರದ(102 MM) ಮುಖ್ಯ ಅಧೀಕ್ಷಕರು ಸಂಬಂಧಿಸಿದ ಕೊಠಡಿ ಮೇಲ್ವಿಚಾರಕರು ಹಾಗೂ ವಿದ್ಯಾರ್ಥಿಯೊಂದಿಗೆ ಅಪರಾಹ್ನ 12:30 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಈ ಮೂಲಕ ತಿಳಿಸಿದೆ.ಈ ಕುರಿತು ನೋಟೀಸ್.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!