Today News Points: ಇಂದಿನ ಪತ್ರಿಕಾ ಪ್ರಮುಖ ಸುದ್ದಿಗಳು ದಿನಾಂಕ:17-08-2025,ಭಾನುವಾರ

Today News Points: ಇಂದಿನ ಪತ್ರಿಕಾ ಪ್ರಮುಖ ಸುದ್ದಿಗಳು ದಿನಾಂಕ:17-08-2025,ಭಾನುವಾರ

Today News Points: ಇಂದಿನ ಪತ್ರಿಕಾ ಪ್ರಮುಖ ಸುದ್ದಿಗಳನ್ನು ಇಲ್ಲಿ ಮಾಹಿತಿಗಾಗಿ ನೀಡಲಾಗಿದೆ.

👉🏿 9ರಿಂದ 12ನೇ ತರಗತಿ ಶಿಕ್ಷಕರಾಗಲು ಸಿಟಿಇಟಿ ಕಡ್ಡಾಯ: ಶೀಘ್ರವೇ ಆದೇಶ

👉🏿 ಶೀಘ್ರವೇ 500 ಕೆಪಿಎಸ್ ಶಾಲೆಗಳ ಘೋಷಣೆ: ಮಧು

👉🏿 ಎಸ್ಸಿ 101 ಜಾತಿಗಳ ಪೈಕಿ 10ಕ್ಕೆ ಅತ್ಯಧಿಕ ಸರ್ಕಾರಿ ನೌಕರಿ!

👉🏿 ರಾಜ್ಯ ಶಿಕ್ಷಣ ನೀತಿ ವರದಿ ಜಾರಿಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರ ಒತ್ತಾಯ

👉🏿 ರಾಜ್ಯದಲ್ಲಿ 2.76 ಲಕ್ಷ ಹುದ್ದೆ ಖಾಲಿ

👉🏿 ಇನ್‌ಕಮ್ ಟ್ಯಾಕ್ಸಿಗೆ ಸರಳತೆ, ತಂತ್ರಜ್ಞಾನದ ಟಚ್

👉🏿 ಆನ್‌ಲೈನ್ ವಂಚನೆಗೆ ಲಗಾಮು ಹಾಕುವುದು ಹೇಗೆ?

👉🏿 MUTUAL FUNDS ಆ್ಯಪ್ ಆಧಾರಿತ ಹೂಡಿಕೆ ಸೇಫಾ?

👉🏿 ಹೂಡಿಕೆಗೆ ಇದು ಸಕಾಲ, ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಬೇಡ!

👉🏿 ಮೊದಲ ದಿನವೇ 1.4 ಲಕ್ಷ FASTag ಪಾಸ್

👉🏿 ದೇವದಾಸಿ ಪದ್ಧತಿ ತಡೆಗೆ ಕಠಿಣ ಕಾನೂನು

👉🏿 ಜಾತಿ ತಿದ್ದಿದ ಮುಖ್ಯ ಶಿಕ್ಷಕನ ಅಮಾನತು

👉🏿 ವಿದೇಶ ಅಧ್ಯಯನ ಯೋಜನೆ: 5 ಸಾವಿರಕ್ಕೂ ಹೆಚ್ಚು ನೋಂದಣಿ

👉🏿 ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

👉🏿 ಎಸ್ಸಿಪಿ, ಟಿಎಪಿ ಮಂಕಾದವು ಏಕೆ?

👉🏿 ಸುರಕ್ಷತಾ ಪ್ರಮಾಣಪತ್ರವೇ ಇರಲಿಲ್ಲ!

👉🏿 ತುಂಗಭದ್ರಾ ಕೊನೆಗಾಣದ ಗೇಟ್ ಕಂಟಕ

👉🏿 ಎಲ್‌ಐಸಿಯಿಂದ ಭರ್ಜರಿ ನೇಮಕ

👉🏿 ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾಗಿ ಚಂದ್ರಶೇಖರ್ ನೇಮಕ

👉🏿 ದೇಶಕ್ಕಿಲ್ಲ ಅಧಿಕ ಸುಂಕ

👉🏿 ಲೀಟರ್ ಹಾಲು ಆರ್ಡರ್ ಮಾಡಿ 18.5 ಲಕ್ಷರೂ. ಕಳೆದುಕೊಂಡರು!

👉🏿 ಇಂದು ಶುಕ್ಲಾ ಭಾರತಕ್ಕೆ ವಾಪಸ್: ಪ್ರಧಾನಿ ಮೋದಿ ಭೇಟಿ ನಿರೀಕ್ಷೆ

👉🏿 ಅಲಾಸ್ಕಾ ಮಾತುಕತೆ ಅಪೂರ್ಣ

👉🏿 ಸಿಯಾಟಲ್ ಗೋಪುರ ಮೇಲೆ ತ್ರಿವರ್ಣ ಧ್ವಜ ಹಾರಾಟ,ವಿದೇಶಿ ರಾಷ್ಟ್ರಧ್ವಜ, ಇದೇ ಮೊದಲು

👉🏿 ಪಾಕ್ ಪ್ರವಾಹಕ್ಕೆ 344 ಜನ ಬಲಿ

👉🏿 ಆಪರೇಷನ್ ಸಿಂದೂರದಲ್ಲಿ 13 ಯೋಧರ ಸಾವು: ಪಾಕ್ ಒಪ್ಪಿಗೆ

👉🏿 ಉಕ್ರೇನ್‌ನಲ್ಲಿ ಶಾಂತಿ ನೆಲೆಸಲಿ: ಜೆಲೆನ್‌ ಸ್ಕಿಗೆ ಮೋದಿ ಹಾರೈಕೆ

👉🏿 ಕ್ರಿಕೆಟಿಗ ಗಂಭೀರ ಗಾಯಗೊಂಡ್ರೆ ಬದಲಿ ಬ್ಯಾಟರ್, ಬೌಲರ್ ಕಣಕ್ಕೆ

👉🏿 ಇಂಗ್ಲೆಂಡ್ ಟಿ20 ತಂಡಕ್ಕೆ ಜೇಕಬ್ ಬೆಥಲ್ ನಾಯಕ

Oplus_131072

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

error: Content is protected !!