WhatsApp- Aadhaar Card: ವಾಟ್ಸಾಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ-2025

WhatsApp- Aadhaar Card: ವಾಟ್ಸಾಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡುವುದು ಹೇಗೆ ಇಲ್ಲಿದೆ ಮಾಹಿತಿ

Aadhaar Card: ಆಧಾರ್ ಕಾರ್ಡ್ ಭಾರತೀಯರಿಗೊಂದು ಅತ್ಯಂತ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕ್‌ ವ್ಯವಹಾರಗಳಿಂದ ಹಿಡಿದು ಸಣ್ಣಪುಟ್ಟ ಸರ್ಕಾರಿ ಕೆಲಸಗಳವರೆಗೆ ಇದನ್ನು ಮಾನ್ಯತೆ ಮಾಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಆಧಾರ್ ಕಾರ್ಡ್‌ ಅನ್ನು ಪಿಡಿಎಫ್ ರೂಪದಲ್ಲಿ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಬಹಳ ಉಪಯುಕ್ತ.

 

ಇಂದಿನ ಡಿಜಿಟಲ್ ಯುಗದಲ್ಲಿ ಪಿಡಿಎಫ್ ಆವೃತ್ತಿ ಇರುವುದು ತ್ವರಿತ ಹಾಗೂ ಸುಲಭವಾದ ಬಳಕೆಗೆ ನೆರವಾಗುತ್ತದೆ. ಇದರಿಗಾಗಿ ಬೇರೆ ಯಾವ ಆಪ್‌ಗಳ ಅಗತ್ಯವಿಲ್ಲ; ನೀವು ಪ್ರತಿದಿನ ಬಳಸುವ ವಾಟ್ಸಾಪ್‌ನಲ್ಲೇ ಇದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಹಾಗಾದರೆ ವಾಟ್ಸಾಪ್ ಮೂಲಕ ಆಧಾರ್ ಡೌನ್‌ಲೋಡ್ ಮಾಡವುದು ಹೇಗೆ?ಈ ಕೆಳಗಿನ ಹಂತಗಳನ್ನು ನೋಡಿ.

1) ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು

2) ಡಿಜಿಲಾಕ‌ರ್ ಖಾತಯನ್ನು ರಚನೆ ಮಾಡಿ (ಸಕ್ರಿಯ) ಅಗತ್ಯವಾಗಿದೆ.

3) ನಂತರದಲ್ಲಿ MyGov ವಾಟ್ಸಾಪ್ ಸಂಖ್ಯೆ 39013151515ಅನ್ನು ತಮ್ಮ ಫೋನ್ ನಲ್ಲಿ ಸೇವ್ ಮಾಡಿಕೊಳ್ಳಬೇಕು.

4) ವಾಟ್ಸಾಪ್ ಟೆಕ್ಸ್ಟ್ ಬಾಕ್ಸ್ನಲ್ಲಿ ನಲ್ಲಿ MyGov Helpdesk ಗೆ Hi ಕಳುಹಿಸಿ ಮುಂದುವರೆಯಬೇಕು

5) ಸೇವೆಗಳ ಪಟ್ಟಿಯಲ್ಲಿ DigiLocker ಸರ್ವಿಸಸ್ ನಲ್ಲಿ ಆಯ್ಕೆ ಮಾಡಿ ಮುಂದುವರೆಯಿರಿ.

6) ನೀವು ಡಿಜಿಲಾಕರ್ ಖಾತೆ 6 ಹೊಂದಿದ್ದೀರಾ ಅಥವಾ ಇಲ್ಲವೇ ಎಂದು ದೃಢೀಕರಿಸಿ ಮುಂದುವರೆಯಿರಿ

7) ನಿಮ್ಮ ಆಧಾ‌ರ್ ಸಂಖ್ಯೆಯನ್ನು ನಮೂದಿಸಿ – OTP ಅನ್ನು ಚಾಟ್‌ನಲ್ಲಿ ನಮೂದಿಸಬೇಕು

8) ಲಿಸ್ಟ್‌ನಿಂದ Aadhaar ಆಯ್ಕೆ ಮಾಡಿ ನಿಮ್ಮ ಇ-Aadhaar pdf ತಕ್ಷಣ ಲಭ್ಯವಾಗುತ್ತದೆ.

ಇದನ್ನೂ ನೋಡಿ…..

1) ಯುಪಿಐ ನಿಯಮ ಬದಲಾವಣೆಯ ವಿವರ ಹೀಗಿದೆ..

2) ಐನೂರು ಚಿಲ್ಲರೆ ರೂಪಾಯಿ ಪ್ರೀಮಿಯಂ ಕಟ್ಟಿದರೆ ₹10 ಲಕ್ಷ ವಿಮೆ

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!