KSEAB 2nd PUC Second PUC Subject-wise Question Banks-2025-26 Released.
2025-26ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ತರಗತಿಗಳಿಗೆ ಬೋಧಿಸುತ್ತಿರುವ ಎಲ್ಲಾ ವಿಷಯಗಳಿಗೆ ವಿಷಯ ತಜ್ಞರಿಂದ ಪ್ರಶ್ನೆಕೋಠಿಯನ್ನು ರಚಿಸಿ, ಅವುಗಳಲ್ಲಿರುವ ಪ್ರಶ್ನೆಗಳನ್ನು ಸುಲಭ, ಮಧ್ಯಮ ಮತ್ತು ಕಠಿಣ (EASY, AVERAGE and DIFFICULT) ಎಂದು ಶ್ರೇಣಿಕರಿಸಿ ಮಂಡಲಿಯ https://dpue-exam.karnataka.gov.in/kseabdpueqpue/ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಪ್ರತಿ ವರ್ಷದಂತೆ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (Karnataka School Examination and Assessment Board – KSEAB) 2025–26 ಸಾಲಿನ ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಷಯವಾರು ಪ್ರಶ್ನೆಕೋಠಿಗಳು (Question banks) ಅನ್ನು ಪ್ರಕಟಿಸುತ್ತದೆ.ಇವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರೀಕ್ಷೆಯ ಮಾದರಿ ಹಾಗೂ ಅಂಕಗಳ ಹಂಚಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.
▪️ಪ್ರತಿ ವಿಷಯದ ಪ್ರಶ್ನೆಕೋಠಿ ನೋಡಿ ಹೆಚ್ಚು ತೂಕ ಇರುವ ಅಧ್ಯಾಯಗಳಿಗೆ ಆದ್ಯತೆ ನೀಡಿ.
▪️KSEAB ಬಿಡುಗಡೆ ಮಾಡುವ ಮಾದರಿ ಪತ್ರಿಕೆಗಳ ಆಧಾರದ ಮೇಲೆ ಅಭ್ಯಾಸ ಮಾಡಿ.
▪️ಪಠ್ಯಪುಸ್ತಕದ ಹೊರಗಿನ ವಿಷಯಗಳಿಗಿಂತ ಸಿಲೆಬಸ್ ಆಧಾರಿತ ಪ್ರಶ್ನೆಗಳಿಗೆ ಹೆಚ್ಚು ಗಮನ ನೀಡುವುದು ಒಳಿತು.
- 21-HISTORY
- 22-ECONOMICS
- 23-LOGIC
- 24-GEOGRAPHY
- 26-HINDUSTANI MUSIC
- 27-BUSINESS STUDIES
- 29-POLITICAL SCIENCE
- 30-ACCOUNTANCY
- 31-STATISTICS
- 32-PSYCHOLOGY
- 33-PHYSICS
- 34-CHEMISTRY
- 35-MATHEMATICS
- 36- BIOLOGY
- 37-GEOLOGY
- 40-ELECTRONICS
- 41-COMPUTER SCIENCE
- 52-EDUCATION
- 61-INFORMATION TECHNOLOGY
- 62- RETAIL
- 63-AUTOMOBILE
- 67-HOME SCIENCE
- 75-BASIC MATHS
- 16 – ಐಚ್ಚಿಕ ಕನ್ನಡ
- 21 – ಇತಿಹಾಸ
- 22 – ಅರ್ಥಶಾಸ್ತ್ರ
- 23 – ತರ್ಕಶಾಸ್ತ್ರ
- 24 – ಭೂಗೋಳಶಾಸ್ತ್ರ
- 26 – ಹಿಂದೂಸ್ತಾನಿ ಸಂಗೀತ
- 27 – ವ್ಯವಹಾರ ಅಧ್ಯಯನ
- 29 – ರಾಜ್ಯಶಾಸ್ತ್ರ
- 31 – ಸಂಖ್ಯಾಶಾಸ್ತ್ರ
- 32 – ಮನಃಶಾಸ್ತ್ರ
- 37 – ಭೂಗರ್ಭಶಾಸ್ತ್ರ
- 41 – ಗಣಕ ವಿಜ್ಞಾನ
- 52 – ಶಿಕ್ಷಣಶಾಸ್ತ್ರ
- 61 – ಮಾಹಿತಿ ತಂತ್ರಜ್ಞಾನ
- 62 – ರೀಟೈಲ್
- 63 – ಅಟೋಮೊಬೈಲ್
- NSQF EMPLOYE ABILITY SKILLS