LBA MODEL QUESTION PAPERS-2025

LBA MODEL QUESTION PAPERS-2025

LBA MODEL QUESTION PAPERS-2025: ಪಾಠ ಆಧಾರಿತ ಮೌಲ್ಯಾಂಕನ  ತರಗತಿವಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು  ಮಾದರಿಗಾಗಿ ಈ ಕೆಳಗೆ ನೀಡಲಾಗಿದ್ದು ಬಳಸಿಕೊಳ್ಳಬಹುದಾಗಿದೆ.

ಅನುಭವಿ ಶಿಕ್ಷಕರರಿಂದ ರಚಿಸಲಾದ ಪ್ರಶ್ನೆ ಪತ್ರಿಕೆಗಳು ಆಗಿದ್ದು ಮಾದರಿಗಾಗಿ ಮಾತ್ರ ಬಳಕೆ ಮಾಡಿಕೊಳ್ಳಬಹುದಾಗಿದೆ.

2025-26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಪಠ್ಯಕ್ರಮದ ಶಾಲೆಗಳಲ್ಲಿ ಪಾಠ ಆಧಾರಿತ ಮೌಲ್ಯಾಂಕನ (Lesson Based Assessment) ವಿಧಾನವನ್ನು ಅಳವಡಿಸಲಾಗುತ್ತಿದೆ.

1ರಿಂದ 10ನೇ ತರಗತಿಯವರೆಗೆ ಇರುವ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವುದು ಈ ಕ್ರಮದ ಮುಖ್ಯ ಉದ್ದೇಶ. ಪ್ರತಿ ಪಾಠದ ನಂತರ ಮಕ್ಕಳು ಆ ಪಾಠದ ಮೂಲ ಕಲಿಕೆಗಳಿಗೆ ತಲುಪಿದ್ದಾರೆಯೇ ಎಂಬುದನ್ನು ಶಿಕ್ಷಕರು ಸುಲಭವಾಗಿ ಪರಿಶೀಲಿಸಲು, ವಿಶೇಷ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನುಗಳನ್ನು DSERT ಸಿದ್ಧಪಡಿಸಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಈ ಪ್ರಶ್ನೆಕೋಠಿಗಳು ಪಾಠ ಕಲಿಸುವ ಹಂತದಿಂದ ಹಿಡಿದು ಮೌಲ್ಯಾಂಕನ ಮಾಡುವ ಹಂತದವರೆಗೆ ನಿರಂತರವಾಗಿ ಬಳಸಲು ವಿನ್ಯಾಸಗೊಳಿಸಲಾಗಿದೆ.
ಶಾಲೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಸಾಮಗ್ರಿಯನ್ನು ನಿಯಮಿತವಾಗಿ ಬಳಸುವುದರಿಂದ:

▪️ಕಲಿಕೆಯ ಗುರಿಗಳು ಸ್ಪಷ್ಟವಾಗುತ್ತವೆ
▪️ಪ್ರತಿ ಪಾಠದ ಕಲಿಕೆ ತಕ್ಷಣವೇ ದೃಢೀಕರಿಸಬಹುದು
▪️ಮಕ್ಕಳಿಗೆ ಹೆಚ್ಚುವರಿ ಬೆಂಬಲ ಬೇಕಾದರೆ ಬೇಗನೆ ಗುರುತಿಸಬಹುದು
▪️ಮೌಲ್ಯಾಂಕನ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗುತ್ತದೆ

ಶಿಕ್ಷಕರು, ಪೋಷಕರು ಹಾಗೂ ಶಾಲೆಗಳಿಗಾಗಿ ಇದು ಕಲಿಕೆ–ಮೌಲ್ಯಾಂಕನದ ಉತ್ತಮ ಸಂಯೋಜನೆಯಾಗಲಿದೆ. DSERT ಒದಗಿಸಿರುವ ಈ ಸಾಮಗ್ರಿ, ಮುಂದಿನ ವರ್ಷಗಳಿಂದ ರಾಜ್ಯದ ಕಲಿಕಾ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸಲಿದೆ.

▪️4 ಮತ್ತು 5 ನೇ ತರಗತಿ ಎಲ್ಲಾ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆಗಳು- ಭಾಗ -02 – CLICK HERE

▪️6 ನೇ ತರಗತಿ ವಿಜ್ಞಾನ ವಿಷಯದ ಎಲ್ಲ ಪಾಠಗಳ ಪ್ರಶ್ನೆ ಪತ್ರಿಕೆಗಳುCLICK HERE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!