Navodaya Exam-2026-27: ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪ್ರಕಟ – ಈಗಲೇ ಡೌನ್‌ಲೋಡ್ ಮಾಡಿ!

Navodaya Exam-2026-27: ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪ್ರಕಟ – ಈಗಲೇ ಡೌನ್‌ಲೋಡ್ ಮಾಡಿ!

Navodaya Exam-2026-27 Admit Card Released: Navodaya Exam-2025-26: ಪ್ರವೇಶ ಪತ್ರ ಪ್ರಕಟ – ಈಗಲೇ ಡೌನ್‌ಲೋಡ್ ಮಾಡಿ!

ಜವಾಹರ ನವೋದಯ ವಿದ್ಯಾಲಯ ಸಮಿತಿ (JNVST) 2026-27ನೇ ಸಾಲಿನ 6ನೇ ತರಗತಿ  ಪರೀಕ್ಷೆಯ ಪ್ರವೇಶ ಪತ್ರ (Admit Card) ಅನ್ನು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಈಗಲೇ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಾಗಬಹುದು.

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ವಿಧಾನ

1. ನವೋದಯ ವಿದ್ಯಾಲಯ ಸಮಿತಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು. navodaya.gov.in

2. “JNVST Admit Card 2026-27” ಲಿಂಕ್‌ನ್ನು ಕ್ಲಿಕ್ ಮಾಡಿ

3. ನಿಮ್ಮ ನೊಂದಣಿ ಸಂಖ್ಯೆ (Registration No.) ಮತ್ತು ಜನ್ಮ ದಿನಾಂಕ (DOB) ನಮೂದಿಸಿ

4. Download ಕ್ಲಿಕ್ ಮಾಡಿ ಪ್ರವೇಶ ಪತ್ರ ಪಡೆದುಕೊಳ್ಳಿ

5. ಅದನ್ನು ಪ್ರಿಂಟ್ ತೆಗೆದು ಪರೀಕ್ಷಾ ದಿನದಂದು ಕಡ್ಡಾಯವಾಗಿ ತರಬೇಕು

ಪ್ರವೇಶ ಪತ್ರದಲ್ಲಿ ಪರಿಶೀಲಿಸಬೇಕಾದ ಮಾಹಿತಿಗಳು

▪️ವಿದ್ಯಾರ್ಥಿಯ ಹೆಸರು

▪️ನೋಂದಣಿ ಸಂಖ್ಯೆ

▪️ಪರೀಕ್ಷಾ ಕೇಂದ್ರದ ವಿಳಾಸ

▪️ಪರೀಕ್ಷೆಯ ದಿನಾಂಕ ಮತ್ತು ಸಮಯ

▪️ವಿದ್ಯಾರ್ಥಿಯ ಫೋಟೋ ಹಾಗೂ ಸಹಿ

ಸೂಚನೆಗಳು (Instructions):

ಪರೀಕ್ಷೆ ಯಾವಾಗ?

6ನೇ ತರಗತಿ JNVST 2026 ಪರೀಕ್ಷೆ ಡಿಸೆಂಬರ್-13 : ಅಧಿಕೃತ ವೇಳಾಪಟ್ಟಿಯ ಪ್ರಕಾರ ನಿಗದಿತ ದಿನಾಂಕದಲ್ಲಿ ನಡೆಯಲಿದೆ


(ಅಧಿಕೃತ ದಿನಾಂಕಗಳನ್ನು ತಿಳಿದುಕೊಳ್ಳಲು ವೆಬ್‌ಸೈಟ್ ಪರಿಶೀಲಿಸಬೇಕು.)


▪️ಮುಖ್ಯ ಸೂಚನೆಗಳು:

▪️ಪ್ರವೇಶ ಪತ್ರವಿಲ್ಲದೆ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ

▪️ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ 30 ನಿಮಿಷ ಮೊದಲು ಹಾಜರಾಗಬೇಕು

▪️ನೀಲಿ/ಕಪ್ಪು ಇಂಕ್ ಪೆನ್ ಜೊತೆ ಬರಲೆಂದು ಸೂಚಿಸಲಾಗಿದೆ

▪️ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ತರಲು ಅನುಮತಿ ಇಲ್ಲ


CLICK HERE TO DOWNLOAD ADMIT CARD

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

11 thoughts on “Navodaya Exam-2026-27: ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರವೇಶ ಪತ್ರ ಪ್ರಕಟ – ಈಗಲೇ ಡೌನ್‌ಲೋಡ್ ಮಾಡಿ!”

  1. ನಮಗೆ ನಮಗೆ 2026 27 ನೇ ಸಾಲಿನ ನವೋದಯ ಪ್ರಶ್ನೆ ಪತ್ರಿಕೆ ಬೇಕಾಗಿದೆ ದಯವಿಟ್ಟು ತಾವು ದಯಮಾಡಿ ಕಳಿಸಬೇಕು

    Reply

Leave a Comment

You cannot copy content of this page

error: Content is protected !!